ಸಲ್ಮಾನ್ ಖಾನ್ ಜೋತೆ ಲವ್ ನಲ್ಲಿ ಬಿದ್ದರಾ ಕನ್ನಡತಿ ಪೂಜಾ ಹೆಗಡೆ

0

Salman khan and Pooja hegde dating : ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಲವ್ ಸ್ಟೋರಿ ಸಾಕಷ್ಟು ಜನರಿಗೆ ಗೊತ್ತಿರಬಹುದು ಇವರಿಗೆ ಸುಮಾರು ಹೀರೋಯಿನ್ ಗಳ ಜೊತೆ ಡೇಟಿಂಗ್ ಮಾಡಿರುವ ಸಲ್ಮಾನ್ ಖಾನ್ ಇನ್ನೂ ಜಂಟಿ ಆಗ್ಲಿಲ್ಲ ಸಲ್ಮಾನ್ ಭಾಯ್ ಇನ್ನು ಎಷ್ಟು ವರ್ಷ ಕಳೆದರೂ ಒಂಟಿಯಾಗಿಯೇ ಇದ್ದಾರೆ ಯಾಕೆ ಅಂತ ಹಲವರು ಆಗಾಗ ಪ್ರಶ್ನೆ ಮಾಡುತ್ತಾರೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್.

ಆದರೆ ಇತ್ತೀಚಿಗೆ ಸಲ್ಮಾನ್ ಖಾನ್ ಯಾಕೋ ಸೌತ್ ಸುಂದರಿ ಜೊತೆ ಪ್ಯಾರ್ಗೆ ಆಗ್ಬಿಟ್ಟೈತೆ ಅಂತಿದ್ದಾರೆ. ಹೌದು ಬಾಲಿವುಡ್ ನಟ ಸಲ್ಮಾನ್ ಖಾನ್ ಕರಾವಳಿಯ ಸುಂದರಿ ಪೂಜಾ ಹೆಗ್ಡೆ ಜೊತೆ ಡೆಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಬಿಟ್ರನ್ ನಲ್ಲಿ ಸಲ್ಮಾನ್ ಖಾನ್ ಪ್ರೀತಿ ಪ್ರೇಮದ ವಿಚಾರ ಮತ್ತೆ ಸುದ್ದಿಯಾಗಿದೆ.

ಬಾಲಿವುಡ್ ನಲಿ ಸಿನಿಮಾಗಳು ಸೋಲ್ತಾ ಇವೆ. ಆದರೆ ಬಾಲಿವುಡ್ ಸ್ಟಾರ್ ನಟ ನಟಿಯರು ತಮ್ಮ ವೈಯಕ್ತಿಕ ಜೀವನದ ಕೆಲವು ಕಾರಣಗಳಿಗೆ ಹೆಚ್ಚು ಸುದ್ದಿ ಆಗ್ತಾ ಇದ್ದಾರೆ ಅದೇ ರೀತಿ ಬಾಲಿವುಡ್ ಸಲ್ಮಾನ್ ಖಾನ್ ಕೂಡ ಇದೀಗ ತಮ್ಮ ಪ್ರೀತಿಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸಲ್ಮಾನ್ ಭಾಯಿ ಇತ್ತೀಚಿಗೆ ಕರಾವಳಿಯವರಿಗೆ ಹೆಚ್ಚು ಹತ್ತಿರವಾಗಿದ್ದಾರೆ ಸುದೀಪ್ ಅವರ ಜೊತೆಗೆ ಸಿನಿಮಾ ಮಾಡಿದ ನಂತರ ಕರಾವಳಿಯ ಮೇಲಿನ ಪ್ರೀತಿ ಅವರಿಗೆ ಜಾಸ್ತಿಯಾಗಿದೆ. ಇದೀಗ ಕನ್ನಡ ಮೂಲದ ಖ್ಯಾತ ನಟಿ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ನಲ್ಲಿ ಇದ್ದಾರಂತೆ. ಹೌದು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ ಹೆಸರು ಕಳಿಸಿರುವ ಪೂಜಾ ಹೆಗಡೆ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗುಸು ಗುಸು ಬಿಟೌನ್ ಸುತ್ತಿಕೊಂಡಿದೆ.

Salman khan and Pooja hegde dating
Salman khan and Pooja hegde

ಬಹಳ ವರ್ಷಗಳ ಹಿಂದೆ ಸಲ್ಮಾನ್ ಖಾನ್ (salman khan) ಕರಾವಳಿಯ ಮತ್ತೊಬ್ಬ ಚೆಲುವೆ ಐಶ್ವರ್ಯ ರೈ (aishwarya rai) ಜೊತೆ ಪ್ರೀತಿ ಪ್ರೇಮ ಪ್ರಣಯ ವಿಚಾರದಲ್ಲಿ ಸುದ್ದಿ ಆಗಿದ್ದರು. ಇದೀಗ ಮತ್ತು ಕರಾವಳಿ ಮೂಲದ ಸುಂದರಿ ಸಲ್ಮಾನ್ ಖಾನ್ ತೆಕ್ಕೆಗೆ ಬಿದ್ದಿದ್ದಾರೆ ಎನ್ನುವ ಮಾತಿದೆ. ಅಂದಹಾಗೆ ಸಲ್ಮಾನ್ ಖಾನ್ ಜೊತೆ ಪೂಜಾ ಹೆಗ್ಡೆ ಕಿಸಿಕಾ ಬಾಯಿ ಕಿಸಿಕಾ ಜಾನ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ ಸಲ್ಮಾನ್ ಖಾನ್ ಜೊತೆಗೆ ಮಾಡ್ತಾ ಇರುವ ಫಸ್ಟ್ ಸಿನಿಮಾ ಇದು. ಸಿನಿಮಾ ಶೂಟಿಂಗ್ ಒಟ್ಟಿಗೆ ಮಾಡ್ತಾ ಮಾಡ್ತಾ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗಡೆ ರೋಮ್ಯಾನ್ಸ್ ನಿಜ ಜೀವನದಲ್ಲಿಯೂ ಶುರುವಾಗಿದೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಹಿಟ್ ಆಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ಸಲ್ಮಾನ್ ಜೊತೆ ಪೂಜಾ ಹೆಗಡೆ ಇನ್ನೂ ಒಂದೆರಡು ಸಿನಿಮಾಗಳಿಗೆ ಸಹಿ ಮಾಡಿದ್ದಾರಂತೆ. ಸಲ್ಮಾನ್ ಭಾಯಿಗಿಂತಲು 24 ವರ್ಷ ಚಿಕ್ಕವರು ಪೂಜಾ ಹೆಗ್ಡೆ ಹಾಗಾಗಿ ಇವರಿಬ್ಬರ ಲವ್ ಸ್ಟೋರಿ ಬಗ್ಗೆ ಜನರಲ್ಲಿ ಇಂಟರೆಸ್ಟ್ ಹೆಚ್ಚಾಗಿದೆ.

ಇತ್ತೀಚೆಗೆ ಪೂಜಾ ಹೆಗ್ಡೆ ಮಾಡಿರುವ ಸಿನಿಮಾಗಳು ಕೂಡ ಸೋತಿವೆ ಹಾಗಂತ ಸದ್ಯ ಅವರ ಬೇಡಿಕೆ ಏನು ಕಡಿಮೆ ಆಗಿಲ್ಲ ಸೌತ್ ನಿಂದ ಬಾಲಿವುಡ್ ವರೆಗೂ ಪೂಜಾ ಹೆಗಡೆ ಸಿನಿಮಾಗಳಲ್ಲಿ ಅಭಿನಯಿಸುತ್ತ ಎಲ್ಲರ ಗಮನ ಸೆಳೆದಿದ್ದಾರೆ. ತೆಲುಗು ಸ್ಟಾರ್ ನಟ ಮಹೇಶ್ ಬಾಬು ಜೊತೆಗೆ ಸರ್ಕಸ್ ಸಿನಿಮಾದಲ್ಲಿ ಪೂಜಾ ಹೆಗಡೆ ಬಣ್ಣ ಹಚ್ಚಿದ್ದಾರೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ ಹಾಗಾಗಿ ಪೂಜಾ ಹೆಗಡೆ ಅವರ ಫ್ರೆಂಡ್ ಮತ್ತೆ ಶುರುವಾಗುವ ಸಾಧ್ಯತೆ ಇದೆ.

Leave A Reply

Your email address will not be published.