ಸಂದರ್ಶನದಲ್ಲಿ ನಟಿ ಆಶು ರೆಡ್ಡಿ ಪಾದವನ್ನು ನೆಕ್ಕೋದಕ್ಕೆ ಪ್ರಾರಂಭಿಸಿದ ಲಿಜೆಂಡರಿ ಡೈರೆಕ್ಟರ್ ರಾಮ್ ಗೋಪಾಲ್ ವರ್ಮ ಕಾರಣ ಏನು

0

Ramgopalvarma and ashu reddy : ತೆಲುಗು ಚಿತ್ರರಂಗದ ಮೂಲದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರ ನಿರ್ದೇಶನದ ಸಿನಿಮಾಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ದಕ್ಷಿಣ ಭಾರತ ಚಿತ್ರರಂಗದ ನಿರ್ದೇಶಕ ಆಗಿದ್ದರೂ ಕೂಡ ಬಾಲಿವುಡ್ ನಲ್ಲಿ ಕೂಡ ಒಂದು ಕಾಲದಲ್ಲಿ ಟಾಪ್ ನಿರ್ದೇಶಕನಾಗಿ ಸಿನಿಮಾಗಳನ್ನು ಮಾಡಿದವರು. ಆದರೆ ಇಂದು ಸಿನಿಮಾಗಳನ್ನು ನಿರ್ದೇಶನ ಮಾಡುವುದು ಕಮ್ಮಿಯಾಗಿದ್ದರೂ ಕೂಡ ರಾಮ್ ಗೋಪಾಲ್ ವರ್ಮ ತಾವು ಮಾಡುವ ವಿಚಿತ್ರ ಕೆಲಸಗಳಿಂದ ಸದಾ ಕಾಲ ಸುದ್ದಿಯಲ್ಲಿರುತ್ತಾರೆ.

ಹೌದು ಗೆಳೆಯರೇ ಈಗ ಕೂಡ ನಿರ್ದೇಶಕ ರಾಮಗೋಪಾಲ್ ವರ್ಮ ತಾವು ಮಾಡಿರುವಂತಹ ವಿಚಿತ್ರ ಕೆಲಸಗಳಿಗಾಗಿ ನೆಟ್ಟಿಗರಿಂದ ಟೀಕೆಗೆ ಒಳಗಾಗಿದ್ದಾರೆ ಎಂದು ಹೇಳಬಹುದಾಗಿದೆ. ನಟಿ ಅಶು ರೆಡ್ಡಿ ಅವರ ಕಾಲಬುಡದಲ್ಲಿ ಕುಳಿತು ನಿರ್ದೇಶಕ ರಾಮ್ ಗೋಪಾಲ್ ವರ್ಮ ಮಾಡಿರುವ ಕೆಲಸ ಈಗ ವಿಡಿಯೋದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Ramgopalvarma and ashu reddy
Ramgopalvarma and ashu reddy

ಈ ವಿಡಿಯೋದಲ್ಲಿ ನಟಿ ಅಶುರೆಡ್ಡಿ ಸೋಫಾದ ಮೇಲೆ ಕುಳಿತಿದ್ದು ಅವರ ಕಾಲ ಬುಡದಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕುಳಿತಿದ್ದಾರೆ. ಒಬ್ಬ ಮಹಾನ್ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ನಿರ್ದೇಶಕ ಈ ರೀತಿ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಕೂಡ ಆಶ್ಚರ್ಯಕರವಾಗಿದ್ದು ಇದು ಪಬ್ಲಿಸಿಟಿ ಗಿಮಿಕ್ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಇನ್ನು ಅಶು ರೆಡ್ಡಿ ನಟಿಸಿರುವ ಡೇಂಜರಸ್ ಸಿನಿಮಾದ ಬಗ್ಗೆ ಈ ಸಂದರ್ಭದಲ್ಲಿ ಇಬ್ಬರು ಕೂಡ ಸಾಕಷ್ಟು ಸಮಯಗಳ ಕಾಲ ಪ್ರಶ್ನೋತ್ತರ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದ್ದಾರೆ.

ಸಂವಹನದ ನಂತರ ಕೊನೆಯಲ್ಲಿ ವಿಚಿತ್ರ ಎನ್ನುವಂತೆ ರಾಮ್ ಗೋಪಾಲ್ ವರ್ಮ ಅವರು ಅಶುರೆಡ್ಡಿ ಅವರ ಕಾಲು ಬೆರಳುಗಳನ್ನು ನೆಕ್ಕಲು ಪ್ರಾರಂಭಿಸಿರುವುದು ನಿಜಕ್ಕೂ ಕೂಡ ಅಗತ್ಯಕ್ಕಿಂತ ಹೆಚ್ಚು ವಿಚಿತ್ರ ಹಾಗೂ ಅಸಹನೀಯವಾಗಿದೆ ಎಂಬುದಾಗಿ ಈ ವಿಡಿಯೋವನ್ನು ನೋಡಿರುವ ಎಲ್ಲಾ ನೆಟ್ಟಿಗರು ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ನಂತರ ಅಶು ರೆಡ್ಡಿ ಕೂಡ ಆಶ್ಚರ್ಯಗೊಂಡು ಸ್ವಲ್ಪ ಸಮಯದ ನಂತರ ರಾಮ್ ಗೋಪಾಲ್ ವರ್ಮಾ (ram gopal varma) RGV ಅವರಿಗೆ ಮುತ್ತನ್ನು ನೀಡುತ್ತಾರೆ. ಆ ಸಂದರ್ಭದಲ್ಲಿ ರಾಮ್ ಗೋಪಾಲ್ ವರ್ಮ ಅಶು ರೆಡ್ಡಿ ಅವರಿಗೆ ಯಾವತ್ತೂ ಕೂಡ ಮದುವೆ ಆಗದಂತೆ ಸಲಹೆ ನೀಡುತ್ತಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಈ ವಿಚಿತ್ರ ಕೃತ್ಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

ನಟ ದರ್ಶನ್ ವಿಷ್ಣು ದಾದಾ ಅವರನ್ನ ಕಂಡ್ರೆ ಹೆದರುತ್ತಿದ್ದರಂತೆ ಯಾವ ವಿಷಯಕ್ಕೆ ಗೊತ್ತಾ?

Leave A Reply

Your email address will not be published.