ಅತೀ ಶೀಘ್ರದಲ್ಲೇ ನಿಜ ಜೀವನದಲ್ಲಿ ಸಿಹಿ ಸುದ್ದಿ ಕೊಡಲು ಸಜ್ಜಾದ ಬಿಗ್ ಬಾಸ್ ಜೋಡಿ ವಾಸುಕಿ ಮತ್ತು ಚಂದನಾ

0

Vasuki Vaibhav and chandana : ಇತ್ತೀಚಿನ ದಿನಗಳಲ್ಲಿ ಕಿರುತರೆ ಹಾಗೂ ಸಿನಿಮಾ ರಂಗದ ಸೆಲೆಬ್ರಿಟಿಗಳು ಗೊತ್ತಿಲ್ಲದೆ ಸೈಲೆಂಟ್ ಆಗಿಯೇ ಮದುವೆ ಆಗುವ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ಲಾಕ್ಡೌನ್ ನಂತರ ಇದು ಹೆಚ್ಚಾಗಿದ್ದು ಕೇವಲ ಬೇರೆ ಭಾಷೆಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಕೂಡ ಇದು ಹೆಚ್ಚಾಗಿದೆ ಎಂದು ಹೇಳಬಹುದು. ಹಾಗಿದ್ದರೆ ಈಗ ಈ ಸುದ್ದಿಗೆ ಬಂದಿರುವಂತಹ ಸೆಲೆಬ್ರಿಟಿಗಳು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿರುವ ಕಾರ್ಯಕ್ರಮ ಎಂದರೆ ಅದು ಕಿರುತೆರೆಯ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿಸುವ ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ಕನ್ನಡ ಸೀಸನ್ 9. ಇನ್ನು ಈ ಹಿಂದಿನ ಬಿಗ್ ಬಾಸ್ ಸೀಸನ್ ಗಳಲ್ಲಿ ಭಾಗವಹಿಸಿರುವ ಗಾಯಕ ವಾಸಕಿ ವೈಭವ ಹಾಗೂ ನಟಿ ಚಂದನ ಅವರೇ ಈ ಸುದ್ದಿಗೆ ಸಿಲುಕಿಕೊಂಡಿರುವಂತಹ ಜೋಡಿಗಳು. ಚಂದನ ಅವರು ಕೇಳುತ್ತಿರುವ ನಟಿಯಾಗಿ ಪ್ರಖ್ಯಾತಿಯನ್ನು ಪಡೆದಿದ್ದಾರೆ ಈ ಕಡೆ ವಾಸುಕಿ ವೈಭವ್ ಅವರು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಗಾಯಕ ಸಂಗೀತ ನಿರ್ದೇಶಕ ಹಾಗೂ ಕೆಲವೊಂದು ಸಿನಿಮಾಗಳಲ್ಲಿ ಪಾತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

Vasuki Vaibhav and chandana are in relationship?
Vasuki Vaibhav and chandana are in relationship?

ವಾಸುಕಿ ವೈಭವ್ ಅವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಮ್ಯೂಸಿಕ್ ವಿಭಾಗದಲ್ಲಿ ಕೆಲಸವನ್ನು ನಿರ್ವಹಿಸಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ಸದ್ದು ಮಾಡುತ್ತಿರುವ ಚಂದನ ಅವರು ಬಿಗ್ ಬಾಸ್ ಮೂಲಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿದ್ದಾರೆ. ಈ ಸುದ್ದಿಗಳು ಪ್ರಾರಂಭವಾಗಿದ್ದು ಇವರಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರುವ ಪೋಸ್ಟ್ ಮೂಲಕ ಎಂಬುದಾಗಿ ತಿಳಿದು ಬಂದಿದೆ.

Vasuki Vaibhav and chandana are in relationship?

ಹೌದು ಗೆಳೆಯರೇ ಚಂದನ ಅವರು ವಾಸುಕಿ ವೈಭವ್ ( vasuki Vaibhav and chandana ) ಅವರ ಜನ್ಮದಿನದ ಪೋಸ್ಟ್ ನಲ್ಲಿ ವಾಸುಕಿ ವೈಭವ ಅವರು ನನ್ನ ಅತ್ಯಂತ ಬೆಸ್ಟ್ ಫ್ರೆಂಡ್.. ಹಾಗೆ ವಾಸುಕಿ ವೈಭವ ತುಂಬಾ ಒಳ್ಳೆಯ ಮನುಷ್ಯ ಕೂಡ ಹೌದು ವಾಸುಕಿ ಜೊತೆ ನಾನು ಎಲ್ಲಾ ಸೀಕ್ರೆಟ್ಗಳನ್ನು ಹೇಳಿಕೊಳ್ಳಬಹುದು ಇವರು ನನ್ನ ಆತ್ಮೀಯ ಗೆಳೆಯನಾಗಿದ್ದಾರೆ ನನ್ನ ಒಳಿತಿಗೆ ಇವರು ಸಹಾಯ ಮಾಡುತ್ತಾರೆ ಎಂದಿಗೂ ನನಗೆ ಬೆಂಬಲವಾಗಿ ನಿಂತಿರುವ ಏಕೈಕ ವ್ಯಕ್ತಿ .. ಅತ್ಯಂತ ಬೆಸ್ಟ್ ಪರ್ಸನ್ ಎಂದು ಹಾಕಿಕೊಳ್ಳುವ ಮೂಲಕ ಸ್ನೇಹಕ್ಕಿಂತ ಮಿಗಿಲಾದ ಸಂಬಂಧ ಇವರಲ್ಲಿದೆ ಎಂಬುದಾಗಿ ಜನರು ಊಹೆ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಹೀಗಾಗಿ ಅತಿ ಶೀಘ್ರದಲ್ಲೇ ಇವರಿಬ್ಬರೂ ಹಸೆಮಣೆ ಏರಲಿದ್ದಾರೆ ಎಂಬುದಾಗಿ ಕಾಮೆಂಟ್ ಬಾಕ್ಸ್ ನಲ್ಲಿ ಜನರು ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

ಇದನ್ನೂ ಓದಿ ಸ್ನೇಹಿತರೇ : ಕೆಜಿಎಫ್ ನಟಿಯ ಬೆಂಕಿ ಬಿಕಿನಿ ಅವತಾರವನ್ನು ನೋಡಿ ಬಾಯಲ್ಲಿ ಬೆರಳು ಇಟ್ಟುಕೊಂಡ ನೆಟ್ಟಿಗರು !

Leave A Reply

Your email address will not be published.