ಕೆಜಿಎಫ್ ನಟಿಯ ಬೆಂಕಿ ಬಿಕಿನಿ ಅವತಾರವನ್ನು ನೋಡಿ ಬಾಯಲ್ಲಿ ಬೆರಳು ಇಟ್ಟುಕೊಂಡ ನೆಟ್ಟಿಗರು !

0

Kgf actress roopa ayyappa : ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಸರಣಿಯ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿವೆ. ಕೆಜಿಎಫ್ ಸರಣಿಯ 2 ಸಿನಿಮಾಗಳಲ್ಲಿ ನಟಿಸಿರುವ ಕಲಾವಿದರು ಕೂಡ ರಾಷ್ಟ್ರಮಟ್ಟದಲ್ಲಿ ಕೂಡ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಅಷ್ಟರಮಟ್ಟಿಗೆ ಪ್ರತಿಯೊಬ್ಬ ದೊಡ್ಡ ಕಲಾವಿದರಿಂದ ಹಿಡಿದು ಚಿಕ್ಕ ಕಲಾವಿದರು ಕೂಡ ಕೆಜಿಎಫ್ ಸಿನಿಮಾದಲ್ಲಿ ನಟಿಸುವ ಮೂಲಕ ಲಾಭವನ್ನು ಪಡೆದುಕೊಂಡಿದ್ದಾರೆ.

ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕೆಜಿಎಫ್ ಸಿನಿಮಾದಲ್ಲಿ ಪುಟ್ಟ ಹೆಣ್ಣು ಮಗುವಿನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿಯೊಬ್ಬರ ಕುರಿತಂತೆ. ಈ ಪಾತ್ರಕ್ಕೆ ಹೆಸರು ಸರಿಯಾಗಿ ನೆನಪಿಲ್ಲದಿದ್ದರೂ ಕೂಡ ಈ ರೀತಿ ನಾವು ಪುಟ್ಟ ಹೆಣ್ಣು ಮಗುವಿನ ತಾಯಿಯ ಪಾತ್ರ ಎಂದಾಕ್ಷಣ ಪ್ರತಿಯೊಬ್ಬರೂ ಕೂಡ ಯಾವ ಪಾತ್ರ ಎಂಬುದನ್ನು ಸರಿಯಾಗಿ ನೆನಪು ಮಾಡಿಕೊಳ್ಳುತ್ತಾರೆ.

Kgf actress roopa ayyappa
Roopa ayyappa actress

ಅಷ್ಟರಮಟ್ಟಿಗೆ ಆ ಪಾತ್ರ ಪ್ರಭಾವವನ್ನು ಬೀರಿದೆ. ಇನ್ನು ಈ ಪಾತ್ರ ಸಿನಿಮಾದಲ್ಲಿ ಅತ್ಯಂತ ಸಾಂಪ್ರದಾಯಿಕವಾಗಿ ಮೂಡಿಬಂದಿತ್ತು. ಈ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ರೂಪ ಅಯ್ಯಪ್ಪ ಎನ್ನುವಂತಹ ಒಬ್ಬರು ನಟಿ. ಆ ಪಾತ್ರವನ್ನು ನೋಡಿದರೆ ನಿಜ ಜೀವನದಲ್ಲಿ ಕೂಡ ರೂಪಾ ಅಯ್ಯರ್ ಅತ್ಯಂತ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸುತ್ತಾರೆ.

ಆದರೆ ಇತ್ತೀಚಿಗಷ್ಟೇ ರೂಪ ಅಯ್ಯಪ್ಪ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡಿರುವ ವಿಡಿಯೋ ಹಾಗೂ ಫೋಟೋಗಳನ್ನು ಗಮನಿಸಿದರೆ ಖಂಡಿತವಾಗಿ ನಾವು ಅಂದುಕೊಂಡಿದ್ದಕ್ಕಿಂತ ಸಂಪೂರ್ಣ ತದ್ವಿರುದ್ಧವಾಗಿ ಇದ್ದಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಹೌದು ಮಿತ್ರರೇ, ಬೀಚ್ ಬದಿಯಲ್ಲಿ ರೂಪ ಅಯ್ಯರ್ ಅವರು ಬಿಕಿನಿ ಡ್ರೆಸ್ ನಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಗ್ಲಾಮರಸ್ ಆಗಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಎಲ್ಲರೂ ಕೂಡ ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ.

Kgf actress roopa ayyappa photos

ಇದನ್ನೂ ಓದಿ : ನಟ ರವಿಚಂದ್ರನ್ ಅಳಿಯ ಕೋಟಿ ಕೋಟಿಗೆ ಒಡೆಯ? ಇವರ ಬ್ಯಾಗ್ರೌಂಡ್ ಕೇಳಿದರೆ ನೀವು ನಡುಗಿ ಹೋಗ್ತೀರಿ

Leave A Reply

Your email address will not be published.