ಆಗರ್ಭ ಶ್ರೀಮಂತ ವಸಿಷ್ಠ ಸಿಂಹ ಅವರನ್ನು ಹರಿಪ್ರಿಯಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಯಾಕೆ ಗೊತ್ತಾ?

0

Why haripriya secretely engaged : ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಮದುವೆ ಸಂಭ್ರಮ ಕಳೆ ಕಟ್ಟಿದೆ. ಈ ವರ್ಷವಿಡಿ ಕೆಲವು ಜೋಡಿಗಳು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಸಿನಿಮಾ ಸ್ಟಾರ್ ನಟ ವಸಿಷ್ಠ ಸಿಂಹ ಹಾಗೂ ವಿನಂತಿ ಹರಿಪ್ರಿಯ ಅವರ ವಿವಾಹ ನಿಶ್ಚಿತಾರ್ಥ ಸರಳವಾಗಿ ನೆರವೇರಿದೆ. ಆದರೆ ಇವರಿಬ್ಬರ ನಡುವೆ ಪ್ರೇಮಾಂಕರವಾಗಿತ್ತು ಎನ್ನುವುದು ಮಾತ್ರ ಯಾರಿಗೂ ಇಷ್ಟು ವರ್ಷ ಗೊತ್ತಿರಲೇ ಇಲ್ಲ ನೋಡಿ.

ಹೌದು ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ ಅವರ ನಿಶ್ಚಿತಾರ್ಥ ಸಮಾರಂಭ ಇತ್ತೀಚಿಗೆ ಬಹಳ ಸರಳವಾಗಿ ನೆರವೇರಿದೆ. ಕಳೆದ ಕೆಲವು ದಿನಗಳ ಹಿಂದೆ ಹರಿಪ್ರಿಯಾ ಮೂಗುತಿ ಚುಚ್ಚಿಸಿಕೊಂಡ ಬಳಿಕ ತುಂಬಾನೇ ಸುದ್ದಿಯಲ್ಲಿ ಇದ್ದರು ತಮ್ಮ ಮದುವೆ ತಯಾರಿ ನಡೆಸುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಅಭಿಮಾನಿಗಳ ಗುಮಾನಿ ಆಗಿತ್ತು. ಇದಕ್ಕೆ ಪುಷ್ಠಿ ನೀಡುವ ಹಾಗೆ ವಸಿಷ್ಠ ಸಿಂಹ ಕೂಡ ಮೂಗು ಚುಚ್ಚಿಸಿಕೊಂಡು ನೋವಿನಲ್ಲಿ ಕಣ್ಣೀರು ಹಾಕುತ್ತಿದ್ದ ಹರಿಪ್ರಿಯಾ ಅವರನ್ನು ಕ್ಷಮಿಸಿ ತಬ್ಬಿಕೊಂಡು ಸಮಾಧಾನ ಮಾಡಿದ್ದರು. ಅಷ್ಟೇ ಅಲ್ಲ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಇತ್ತೀಚೆಗೆ ಇನ್ಸ್ಟಾ ರೀಲ್ಸ್ ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿತು ಇದೀಗ ಈ ಗಾಸಿಪ್ ನಿಜವಾಗಿದೆ.

Vasishta simha and haripriya engagement
Vasishta ssimha and haripriya engagement

Why haripriya secretely engaged

ಇನ್ನು ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಪ್ರೀತಿಸುತ್ತಿದ್ದ ವಿಷಯ ಸ್ಯಾಂಡಲ್ ವುಡ್ ನಲ್ಲಿ ಗುಟ್ಟಾಗಿಯೇ ಇತ್ತು. ಯಾಕಂದ್ರೆ ವಸಿಷ್ಟ ಸಿಂಹ ಹಾಗೂ ಹರಿಪ್ರಿಯ ಸ್ಯಾಂಡಲ್ವುಡ್ ನಲ್ಲಿ ಯಾವ ಸಿನಿಮಾದಲ್ಲಿ ಅಭಿನಯಿಸಲಿಲ್ಲ. ಯಾವ ಸಮಾರಂಭಗಳಲ್ಲಿ ಕಾಣಿಸಿಕೊಂಡವರಲ್ಲ. ಇತ್ತೀಚೆಗೆ ತೆಲುಗು ಸಿನಿಮಾ ಒಂದರಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ತೆರೆ ಹಂಚಿಕೊಂಡಿದ್ದು ಬಿಟ್ಟರೆ ಬೇರೆ ಎಲ್ಲಿಯೂ ಇವರಿಬ್ಬರನ್ನ ಒಟ್ಟಾಗಿ ನೋಡಲು ಸಿಕ್ಕಿರಲಿಲ್ಲ. ಆದರೂ ಇವರಿಬ್ಬರೂ ಹೇಗೆ ಪ್ರೀತಿ ಮಾಡಿದ್ದಾರೆ ಎನ್ನುವುದೇ ಕುತೂಹಲ.

ಆದರೆ ಅದನ್ನೇ ಇರಲಿ ಸ್ಯಾಂಡಲ್ ವುಡ್ ನ ಮತ್ತೊಂದು ಕ್ಯೂಟ್ ಜೋಡಿ, ಹಸೆಮಣೆ ಏರಲು ಸಿದ್ಧವಾಗಿದೆ. ವಸಿಷ್ಠ ಸಿಂಹ ಸ್ಥಿತಿವಂತರು. ಹಾಗಾಗಿ ಸಿನಿಮಾ ದುಡಿಮೆ ಅವರಿಗೆ ಅನಿವಾರ್ಯ ಆಗಿರಲಿಲ್ಲ ಆದರೆ ಅವರಿಗೆ ಸಿನಿಮಾದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಗಾಯಕರಾಗಿ ಸಿನಿಮಾದಲ್ಲಿ ಗುರುತಿಸಿಕೊಳ್ಳಲು ಇಷ್ಟ ಪಟ್ಟರು ನಂತರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು.. ರಾಜಾಹುಲಿ ಟಗರು, ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಮೊದಲಾದ ಸಿನಿಮಾದ ಮೂಲಕ ವಸಿಷ್ಠ ಸಿಂಹ ಕನ್ನಡಿಗರ ಮನ ಗದ್ದಿದ್ದಾರೆ. ಇದೀಗ ಬಹು ಬೇಡಿಕೆಯ ನಟ ಎನಿಸಿದ್ದಾರೆ. ಅದೇ ರೀತಿ ಹರಿಪ್ರಿಯಾ ಕೂಡ ಇತ್ತೀಚೆಗೆ ಪೆಟ್ರೋಮ್ಯಾಕ್ಸ್ ಎನ್ನುವ ಸಿನಿಮಾದ ಮೂಲಕ ಇನ್ನಷ್ಟು ಗುರುತಿಸಿಕೊಂಡಿದ್ದು ಸ್ಯಾಂಡಲ್ ವುಡ್ ನ ಬ್ಯುಸಿ ನಟಿಯರಲ್ಲಿ ಒಬ್ಬರು. ವೃತ್ತಿ ಜೀವನದಲ್ಲಿ ತಮ್ಮನ ತಾವು ತೊಡಗಿಸಿಕೊಂಡಿದ್ದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಅವರು ಇನ್ನೆನು ದಾಂಪತ್ಯ ಜೀವನ ನಡೆಸಲಿದ್ದಾರೆ ಅಭಿಮಾನಿಗಳು ಇವರಿಬ್ಬರಿಗೂ ವಿಶ್ ಮಾಡಿದ್ದಾರೆ.

ಇದನ್ನೂ ಓದಿ : ಸಾನಿಯಾ ಅಯ್ಯರ್ ಮೈ ಮೇಲೆ ಆಗಾಗ ದೇವಿ ಬರುವುದು ನಿಜಾನಾ? ಸಾನಿಯಾ ತಾಯಿ ಹೇಳಿದ್ದೇನು ಗೊತ್ತೇ

Leave A Reply

Your email address will not be published.