ನರೇಂದ್ರ ಮೋದಿ ಧರಿಸುವ ಶಾಲಿನ ಬೆಲೆ ಎಷ್ಟು ಗೊತ್ತಾ! ಗೊತ್ತಾದ್ರೆ ನೀವು ಶಾಕ್ ಆಗ್ತೀರಿ!

0

Narendra modi shawl price : ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆದರ್ಶ ವ್ಯಕ್ತಿತ್ವ, ಅದ್ಭುತ ನಾಯಕತ್ವದ ಬಗ್ಗೆ ಕಳೆದ ಐದಾರು ವರ್ಷಗಳಿಂದ ನೀವೆಲ್ಲಾ ನೋಡಿಕೊಂಡೆ ಬಂದಿದ್ದೀರಿ. ಮೋದಿಜಿ ಅವರ ಪ್ರತಿಯೊಂದು ನಡೆ ಕೂಡ ಇತರರಿಗೆ ಮಾರ್ಗದರ್ಶನ ನೀಡುವಂತದ್ದು ಕೆಲಸ ನಿರ್ವಹಿಸಿದ ಹಿಸ್ಟರಿ ಇಲ್ವೇ ಇಲ್ಲವೇನೋ ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಹಿಸ್ಟರಿ ಕ್ರಿಯೇಟ್ ಮಾಡಿದ್ದಾರೆ. ಕೆಲಸವೇ ದೇವರು ಎಂದು ನಂಬಿರುವ ಮೋದಿ ಅವರು ತಮ್ಮ ಕೆಲಸವನ್ನು ಮರೆತು ಕೈಕಟ್ಟಿ ಒಂದು ದಿನವೂ ಕುಳಿತವರಲ್ಲ. ಈವರಿಗಿನ ನರೇಂದ್ರ ಮೋದಿ ಅವರ ಸಾಧನೆಯಿಂದ ಮುಂದಿನ ಚುನಾವಣೆಯಲ್ಲಿಯೂ ಕೂಡ ಅವರನ್ನೇ ಆಯ್ಕೆ ಮಾಡುವ ಎಲ್ಲಾ ಸಾಧ್ಯತೆಗಳು ಇವೆ.

ಇನ್ನು ಮೋದಿಜಿ ಅವರ ಡ್ರೆಸ್ಸಿಂಗ್ ವಿಚಾರಕ್ಕೆ ಬಂದ್ರೆ, ಅವರ ಆ ನೀಟ್ನೆಸ್ ಗೆ, ಆ ಗಂಭೀರ ಲುಕ್ ಗೆ ಎಲ್ಲರೂ ಫಿದಾ ಆಗುತ್ತಾರೆ ಇನ್ನು ತಾವು ಯಾವುದೇ ಕಾರ್ಯಕ್ರಮಕ್ಕೆ ಹೋಗ್ಲಿ ಅದಕ್ಕೆ ತಕ್ಕ ಹಾಗೆ ಡ್ರೆಸ್ ಮಾಡುವ ಕಲೆ ಅವರಲ್ಲಿದೆ. ಮೋದಿ ಅವರ ಡ್ರೆಸ್ಸಿಂಗ್ ಸೆನ್ಸ್ ಗೆ ಹಾಗೂ ಅವರ ಫ್ಯಾಷನ್ ಗೆ ಸಾಕಷ್ಟು ಮಂದಿ ಅಭಿಮಾನಿಗಳು ಇದ್ದಾರೆ. ಇನ್ನು ದೇಶದ ಯಾವುದೇ ಭಾಗಕ್ಕೆ ಹೋದ್ರು ಅಥವಾ ವಿದೇಶಕ್ಕೆ ಹೋದ್ರು ನಮ್ಮ ಸಂಸ್ಕೃತಿ ತುಂಬಿಸುವಂತಹ ದಿರಿಸು ತೊಡುತ್ತಾರೆ ಮೋದಿಜಿ.

ಮೋದಿ ಅವರ ಸಾಂಪ್ರದಾಯಿಕ ದಿರಿಸುಗಳು ಅತ್ಯದ್ಭುತವಾಗಿರುತ್ತದೆ ಸಾಂಪ್ರದಾಯಿಕ ಪೇಟ ಕುರ್ತ, ಶರ್ವಾನಿ, ಕೋಟ್ ಎಲ್ಲವೂ ಬಹಳ ವಿಭಿನ್ನವಾಗಿರುತ್ತದೆ ವಿಶಿಷ್ಟವಾದ ಅಭಿರುಚಿ ಅವರದು. ಕೆಲವೊಂದು ಸಮಾರಂಭಗಳಲ್ಲಿಯಂದು ಪ್ರಧಾನಿ ಮೋದಿ ಅವರ ವರ್ಣ ರಂಜಿತ ಸಾಂಪ್ರದಾಯಿಕ ಉಡುಗೆಗಳನ್ನು ನೋಡಿದರೆ ಅಂತವರು ಆಕರ್ಷಿತರಾಗುತ್ತಾರೆ. ಪ್ಲೇನ್ ಕುರ್ತಾ ಧರಿಸಿ ಅದರ ಮೇಲೆ ವರ್ಣ ರಂಜಿತ ನೆಹರು ಜಾಕೆಟ್ ಧರಿಸುವುದು ಮೋದಿಯವರ ವಿಶಿಷ್ಟವಾದ ಪದ್ಧತಿ.

ಇನ್ನು ಮೋದಿಯವರು (narendra modi ji) ಸಾಕಷ್ಟು ಸಭೆ ಸಮಾರಂಭಗಳಲ್ಲಿ ಭಾಗವಹಿಸಿದಾಗ ಬೇರೆ ಬೇರೆ ರೀತಿಯ ಪೇಟಗಳನ್ನು ಕೂಡ ಧರಿಸುತ್ತಾರೆ ಅವರ ರಾಜ ಗಾಂಭೀರ್ಯದ ಕಳೆ ಅವರು ತುಡುವ ಬಟ್ಟೆಗಳಿಂದ ಇನ್ನಷ್ಟು ಹೆಚ್ಚಾಗುತ್ತೆ. ಅಷ್ಟೇ ಅಲ್ಲ ಸ್ನೇಹಿತರೆ ಸಾಂಪ್ರದಾಯಿಕ ಹುಡುಗಿ ಮಾತ್ರವಲ್ಲ ಪಶ್ಚಿಮತ್ಯ ದೇಶಕ್ಕೆ ಹೋದಾಗ ಅಲ್ಲಿಯಂತೆ ಪಶ್ಚಿಮಾತ್ಯ ಶೈಲಿಯ ಬಟ್ಟೆ ಧರಿಸುವುದರಲ್ಲಿಯೂ ಕೂಡ ನರೇಂದ್ರ ಮೋದಿ ಹಿಂದೆ ಬಿದ್ದಿಲ್ಲ. 2014ರಲ್ಲಿ ಯು ಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಲು ಪ್ರಧಾನಿ ಮೋದಿ ಕೂಡ ನೀಲಿ ಬಣ್ಣದ ಸೂಟ್ ಧರಿಸಿ ಒಬಾಮಾ ಅವರಂತೆ ಅದ್ಭುತವಾಗಿ ಕಂಗೊಳಿಸುತ್ತಿದ್ದರು. ಸಂದರ್ಭದಲ್ಲಿ ತಕ್ಕ ಹಾಗೆ ಸರಿಯಾದ ವಿಭಿನ್ನ ವಿಶಿಷ್ಟ ಶೈಲಿಯ ಬಟ್ಟೆ ಧರಿಸುವುದು ಮೋದಿ ಅವರ ಸ್ಟೈಲ್.

Narendra modi shawl price
Narendra modi shawl price

ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಹಲವು ಬಾರಿ ಧರಿಸಿರುವ ಶಾಲ್ ಗಳನ್ನು ನೀವು ನೋಡಿರಬಹುದು. ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ ಅಂದ ಹಾಗೆ ಮೋದಿಜಿ ಅವರು ಧರಿಸುವ ಸಾಲಿನ ಬೆಲೆ ಎಷ್ಟು ಗೊತ್ತಾ?.. ಹೌದು ಸಾಕಷ್ಟು ಫೋಟೋಗಳಲ್ಲಿ ಅಥವಾ ಸಮಾರಂಭಗಳ ವಿಡಿಯೋಗಳಲ್ಲಿ ಮೋದಿಜಿ ಅವರು ಧರಿಸುವ ಒಂದು ಶಾಲು ಸಿಕ್ಕಾಪಟ್ಟೆ ಕಣ್ಮನ ಸೆಳೆಯುತ್ತದೆ. ಅದು ಪಶ್ಮಿನ ಶಾಲ್. ಇದನ್ನು ಸಾಂಪ್ರದಾಯಿಕ ಮರದ ಮಗ್ಗದಿಂದ ಕೈಯಿಂದಲೇ ನೇದು ತಯಾರಿಸಲಾಗಿರುವ ಶಾಲ್. ಇದು ಕಾಶ್ಮೀರಿ ಹುಣ್ಣಿಯಿಂದ ತಯಾರಿಸಲಾಗಿರುವಂಥದ್ದು ಹೆಚ್ಚಾಗಿ ಲಡಾಕ್ ನಿಂದ ಬರುವ ಉತ್ಕೃಷ್ಟವಾದ ಕಾಶ್ಮೀರಿ ಉಣ್ಣಿಯಿಂದ ಈ ಶಾಲನ್ನು ತಯಾರಿಸಲಾಗುತ್ತದೆ. ಇನ್ನು ಈ ಒಂದು ಶಾಲಿನ ಬೆಲೆ ಒಂದುವರೆ ಲಕ್ಷ ರೂಪಾಯಿ. ಹೌದು ಇದು ಉತ್ಕೃಷ್ಟವಾದ ಉಣ್ಣೆಯಿಂದ ಮಾಡಲ್ಪಟ್ಟಿದ್ದು ದುಬಾರಿ ಆಗಿರುತ್ತದೆ ಇನ್ನು ಕೈಯಲ್ಲಿ ಮಾಡಿದಂತಹ ಅದ್ಭುತ ಬಣ್ಣಗಳು ತುಂಬಿರುವ ಕಸೂತಿಯನ್ನೂ ಕೂಡ ಇದರಲ್ಲಿ ಕಾಣಬಹುದು. ಈ ಸುದ್ದಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮಗೆ ತಪ್ಪದೆ ಕಾಮೆಂಟ್ ಮಾಡುವುದರ ಮೂಲಕ ತಿಳಿಸಿ.

ಇದನ್ನೂ ಓದಿ : ಆಗರ್ಭ ಶ್ರೀಮಂತ ವಸಿಷ್ಠ ಸಿಂಹ ಅವರನ್ನು ಹರಿಪ್ರಿಯಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಯಾಕೆ ಗೊತ್ತಾ?

Leave A Reply

Your email address will not be published.