ನನ್ನ ಹೆಂಡತಿಗೆ ಶೋಕಿ ಎಂದು ಸಂದರ್ಶನದಲ್ಲಿ ಶಾಕಿಂಗ್ ಹೇಳಿಕೆ ನೀಡಿದ ಡಿ ಬಾಸ್!

0

Darshan about wife education : ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಅದ್ದೂರಿಯಾಗಿ ಪಂಚಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿ ನಿಂತಿದೆ. ಚಿತ್ರದ ಪ್ರಚಾರ ಕಾರ್ಯ ಕೂಡ ಯೂಟ್ಯೂಬ್ ನಲ್ಲಿ ಜೋರಾಗಿ ನಡೆಯುತ್ತಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಮಾಧ್ಯಮಗಳ ಅಘೋಷಿತ ಬಹಿಷ್ಕಾರ ಇದ್ದರು ಕೂಡ ಚಿತ್ರದ ಪ್ರಚಾರ ಎಂದಿಗಿಂತ ಜೋರಾಗಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಪ್ರತಿಯೊಂದು ಯೂಟ್ಯೂಬ್ ಚಾನೆಲ್ ಗಳಲ್ಲಿ ಕೂಡ ಸ್ವತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಖುದ್ದಾಗಿ ಹೋಗಿ ಎಕ್ಸ್ಕ್ಲೂಸಿವ್ ಇಂಟರ್ವ್ಯೂ ಅನ್ನು ನೀಡುತ್ತಿದ್ದಾರೆ. ಇದು ಕೇವಲ ಆ ಯೂಟ್ಯೂಬ್ ಚಾನೆಲ್ಗಳ ಬೆಳವಣಿಗೆ ಮಾತ್ರವಲ್ಲದೆ ಚಿತ್ರದ ಪ್ರಚಾರ ಕೂಡ ಸ್ವಾಭಾವಿಕವಾಗಿಯೇ ಎಲ್ಲಾ ಕಡೆ ಪಸರಿಸುವಂತೆ ಮಾಡುತ್ತಿದೆ. ಇನ್ನು ಇದೇ ಸಂದರ್ಶನದಲ್ಲಿ ಸಂದರ್ಶಕರು ಕೇಳಿದ ಪ್ರಶ್ನೆಗೆ ಡಿ ಬಾಸ್ ನೀಡಿರುವ ಉತ್ತರ ಯೂಟ್ಯೂಬ್ ನಲ್ಲಿ ಹಲ್ಚಲ್ ಸೃಷ್ಟಿಸಿದೆ.

Darshan with his wife vijayalakshmi
Darshan with his wife vijayalakshmi

Darshan about wife education

ಹೌದು ಗೆಳೆಯರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (challenging star darshan) ಅವರು ಯುಟ್ಯೂಬ್ ಚಾನೆಲ್ ನಲ್ಲಿ ಸಂದರ್ಶಕರು ನಿಮಗೂ ಕೂಡ ಈಗ ನಿಮ್ಮ ಮಗನನ್ನು ಯಾಕೆ ನಾನು ಸರ್ಕಾರಿ ಶಾಲೆಗೆ ಹಾಕಬಾರದಾಗಿತ್ತು ಎಂಬ ಆಲೋಚನೆ ಮೂಡಿಬರುತ್ತಿದೆಯಾ ಎಂಬುದಾಗಿ ಕೇಳಿದ್ದಾರೆ. ಅದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಜವಾದ ಉತ್ತರ ಎಲ್ಲರನ್ನೂ ಕೂಡ ಆಶ್ಚರ್ಯಕ್ಕೆ ಬಿಳಿಸಿತ್ತು ಎಂದರೆ ತಪ್ಪಾಗಲಾರದು.

ಹೌದು ಇದಕ್ಕೆ ಉತ್ತರ ನೀಡುತ್ತಾ ಡಿ ಬಾಸ್ ರವರು ಇದು ನನ್ನ ಪ್ಲಾನಿಂಗ್ ಅಲ್ಲ ಪ್ರತಿಯೊಬ್ಬರ ಮನೆಯಲ್ಲಿ ಅದರಲ್ಲೂ ವಿಶೇಷವಾಗಿ ನಮ್ಮ ಮನೆಯಲ್ಲಿ ಇದು ನಮ್ಮ ಹೆಣ್ಣು ಮಕ್ಕಳ ಶೋಕಿ ಎಂಬುದಾಗಿ ಹೇಳಿ ಪತ್ನಿ (vijayalakshmi) ನನ್ನ ಮಗನನ್ನು ಪ್ರೈವೇಟ್ ಶಾಲೆಗೆ ಸೇರಿಸಿದ್ದಾರೆ ಎಂಬುದಾಗಿ ಡಿ ಬಾಸ್ ರವರು ಪರೋಕ್ಷವಾಗಿ ಹೇಳಿದ್ದಾರೆ. ಕ್ರಾಂತಿ ಸಿನಿಮಾವನ್ನು ನೋಡಲು ನೀವು ಎಷ್ಟು ಕಾತರರಾಗಿದ್ದೀರಿ ಎಂಬುದನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಇದನ್ನೂ ಓದಿ :ಆಗರ್ಭ ಶ್ರೀಮಂತ ವಸಿಷ್ಠ ಸಿಂಹ ಅವರನ್ನು ಹರಿಪ್ರಿಯಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಯಾಕೆ ಗೊತ್ತಾ?

Leave A Reply

Your email address will not be published.