ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಸಿಗುತ್ತಿರುವ ಸಂಬಳ ಎಷ್ಟು ಗೊತ್ತಾ ಅಬ್ಬಬ್ಬ ಇಷ್ಟೊಂದಾ?

0

biggboss season9 contestants remuneration: ಬಿಗ್ ಬಾಸ್ ಸೀಸನ್ ಒಂಬತ್ತು ಇನ್ನೇನು ಕೊನೆಯ ಹಂತ ತಲುಪುತ್ತಿದೆ. ಈ ಬಾರಿಯ ಬಿಗ್ ಬಾಸ್ ಗೆಲುವಿನ ಕಿರೀಟವನ್ನು ಯಾರು ತೊಟ್ಟುಕೊಳ್ಳುತ್ತಾರೆ ಎನ್ನುವುದು ಬಹಳ ಕುತೂಹಲಕಾರಿಯಾಗಿದೆ. ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಜನರು ವೋಟ್ ಮಾಡುವುದರ ಮೂಲಕ ಪ್ರತಿವಾರ ಸೇವ್ ಮಾಡುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಗೆದ್ದ ಸ್ಪರ್ಧಿಗೆ ನಗದು ಬಹುಮಾನ ಸಿಗುತ್ತದೆ ಆದರೆ ಬಿಗ್ ಬಾಸ್ ಮನೆಯಲ್ಲಿ ಎಷ್ಟು ದಿನ ಇದ್ದಾರೆ ಎನ್ನುವ ಆಧಾರದ ಮೇಲೆ ಇತರ ಸ್ಪರ್ಧಿಗಳಿಗೂ ಕೂಡ ಸಂಭಾವನೆ ನೀಡಲಾಗುತ್ತದೆ. ಬಿಗ್ ಬಾಸ್ ನಲ್ಲಿ ಇರುವ ಸ್ಪರ್ಧಿಗಳಿಗೆ ಎಷ್ಟು ಸಂಭಾವನೆ ನೀಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ ಇದಕ್ಕೆ ಇಲ್ಲಿದೆ ನೋಡಿ ಉತ್ತರ.

ಬಿಗ್ ಬಾಸ್ ಮನೆಯ ಹೊರಗಡೆ ಅಂದರೆ ಹೊರ ಪ್ರಪಂಚದಲ್ಲಿ ಸ್ಪರ್ಧಿಗಳಾಗಿದ್ದವರು ಎಷ್ಟು ಫೇಮಸ್ ಇದ್ದಾರೆ ಎನ್ನುವ ಆಧಾರದ ಮೇಲೆ ಅವರ ಸಂಭಾವನೆ ನಿರ್ಧಾರವಾಗುತ್ತದೆ. ಮೊದಲನೆಯದಾಗಿ ಅನುಪಮಾ ಗೌಡ, ಕನ್ನಡದಲ್ಲಿ ಅಕ್ಕ ಸೀರಿಯಲ್ ಮೂಲಕ ಕನ್ನಡಿಗರ ಅಚ್ಚುಮೆಚ್ಚಿನ ನಟಿ ಎನಿಸಿದ ಅನುಪಮಾ ಗೌಡ ಅತ್ಯುತ್ತಮ ನಿರೂಪಕಿ ಕೂಡ ಹೌದು ಇತ್ತೀಚಿಗೆ ಧಾರಾವಾಹಿಯಲ್ಲಿ ಅಭಿನಯಿಸುವುದನ್ನು ಬಿಟ್ಟು ನಿರೂಪಣೆ ಮಾಡುವುದನ್ನು ಸಂಪೂರ್ಣ ಕಾಯಕವನ್ನಾಗಿಸಿಕೊಂಡಿದ್ದರು. ಅವರಿಗೆ ವಾರಕ್ಕೆ ಎರಡುವರೆ ಲಕ್ಷ ಸಂಭಾವನೆ ಸಿಗಲಿದೆ.
ದೀಪಿಕಾ ದಾಸ್; ನಾಗಿಣಿ ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಪರಿಚಯವಾದ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ ಎಂಟರ ಸ್ಪೂರ್ತಿ ಕೂಡ ಆಗಿದ್ದರು ಇವರಿಗೆ ವಾರಕ್ಕೆ ಬಿಗ್ ಬಾಸ್ ಸೀಸನ್ 9ರಲ್ಲಿ 2 ಲಕ್ಷ ಸಂಭಾವನೆ ನೀಡಲಾಗುತ್ತದೆ.

biggboss season9 contestants remuneration

ಐಶ್ವರ್ಯಾ ಪಿಸ್ಸೆ; ಲೇಡಿ ಬೈಕ್ ರೇಸರ್ ಆಗಿರುವ ಐಶ್ವರ್ಯ ಪಿಸ್ಸೆ ಬಿಗ್ ಬಾಸ್ ಮನೆಯಲ್ಲಿ ಒಂದೇ ವಾರ ಇದ್ರು ಆದರೆ ಒಂದು ವಾರಕ್ಕೆ ಅವರಿಗೆ ಒಂದು ಲಕ್ಷ ಸಂಭಾವನೆ ನೀಡಲಾಗಿತ್ತು.

ಆರ್ಯವರ್ಧನ್ ಗುರೂಜಿ (aryavardhan guruji) :ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ ಗುರೂಜಿ ಅವರಿಗೆ ವಾರಕ್ಕೆ ಒಂದು ಲಕ್ಷ ಸಂಭಾವನೆ ನೀಡಲಾಗುತ್ತದೆ.

ಕಾವ್ಯಶ್ರೀ ಗೌಡ (kavyashree gowda) : ಮಂಗಳ ಗೌರಿ ಧಾರವಾಹಿಯ ಮೂಲಕ ಫೇಮಸ್ ಆಧಾರ್ ಕಾವ್ಯಶ್ರೀ ಗೌಡ ಏಕ ಬಿಗ್ ಬಾಸ್ ಸೀಸನ್ 9ರ ಸ್ಪರ್ಧೆ ಇವರಿಗೆ ವಾರಕ್ಕೆ ಒಂದುವರೆ ಲಕ್ಷ ಸಂಭಾವನೆ ನೀಡಲಾಗುತ್ತದೆ..ಮಯೂರಿ (mayuri) :- ಬಿಗ್ ಬಾಸ್ ಮನೆಯಲ್ಲಿ ಕೆಲವು ವಾರವಷ್ಟೇ ಇದ್ದು ಮನೆಯಿಂದ ಹೊರ ನಡೆದ ಮಯೂರಿ ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಗುರುತಿಸಿಕೊಂಡವರು ಸಿನಿಮಾಗಳನ್ನು ಕೂಡ ಮಯೂರಿ ಅಭಿನಯಿಸಿದ್ದಾರೆ ಇವರಿಗೆ ವಾರಕ್ಕೆ ಎರಡು ಲಕ್ಷ ಸಂಭಾವನೆ ನೀಡಲಾಗುತ್ತಿತ್ತು.

ಪ್ರಶಾಂತ್ ಸಂಬರ್ಗಿ (prashant samabragi) :- ಸೋಶಿಯಲ್ ಆಕ್ಟಿವಿಸ್ಟ್ ಆಗಿರುವ ಪ್ರಶಾಂತ ಸಂಪರ್ಕಿ ಕೂಡ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಆಗಿದ್ದವರು ಬಿಗ್ ಬಾಸ್ ಸೀಸನ್ 9ರಲ್ಲಿ ಪ್ರವೀಣರ ಸಾಲಿನಲ್ಲಿ ಇರುವ ಪ್ರಶಾಂತ್ ಅವರಿಗೆ ವಾರಕ್ಕೆ ಒಂದುವರೆ ಲಕ್ಷ ಸಂಭಾವನೆ ನೀಡಲಾಗುತ್ತದೆ. ರಾಕೇಶ್ ಅಡಿಗ (rakesh adiga) :-ಕನ್ನಡದಲ್ಲಿ ಜೋಶಿ ಸಿನಿಮಾದ ಮೂಲಕ ಖ್ಯಾತಿ ಗಳಿಸಿದ ನಟ ರಾಕೇಶ್ ಅಡಿಗ ಇನ್ನು ಕೆಲವು ಸಿನಿಮಾಗಳನ್ನ ಮಾಡಿದರು ಅದರಲ್ಲಿ ಸೋಲನ್ನ ಕಂಡರು ರಾಕೇಶ್ ಅಡಿಗ ಅವರಿಗೆ ಈಗ ಬಿಗ್ ಬಾಸ್ ಮನೆಯಲ್ಲಿ ಸಿಗುತ್ತಿರುವ ಸಂಭಾವನೆ ವಾರಕ್ಕೆ ಎರಡು ಲಕ್ಷ ರೂಪಾಯಿಗಳು.

ರೂಪೇಶ್ ಶೆಟ್ಟಿ (roopesh shetty) :ಕರಾವಳಿಯ ಹುಡುಗ ರೂಪೇಶ್ ಶೆಟ್ಟಿ ಒಬ್ಬ ಉತ್ತಮ ನಿರೂಪಕ. ಅಲ್ಲದೆ ತುಳು ಸಿನಿಮಾದಲ್ಲಿ ನಾಯಕನಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಓಟಿಟಿ ವಿನ್ನರ್ ಕೂಡ ಆಗಿರುವ ಇವರು ಬಿಗ್ ಬಾಸ್ ಮನೆಯಲ್ಲಿ ವಾರಕ್ಕೆ ಎರಡು ಲಕ್ಷ ಸಂಭಾವನೆಯನ್ನು ಗಳಿಸಿಕೊಳ್ಳುತ್ತಿದ್ದಾರೆ.

Kannada biggboss season 9 contestants remuneration
biggboss season 9 contestants remuneration

ಸಾನಿಯಾ ಅಯ್ಯರ್ (saniya iyer) : ಬಿಗ್ ಬಾಸ್ ನ ಒ ಟಿ ಟಿ ಎಲ್ಲಿ ಟಾಪ್ ಫೋರ್ ನಲ್ಲಿ ಇದ್ದ ಸಾನಿಯಾ ಅಯ್ಯರ್ ಬೇಕ್ ಬಾಸ್ ಸೀಸನ್ 9ರ ಮನೆಯಿಂದ ಹೊರ ಬಂದಿದ್ದಾರೆ ಇವರಿಗೆ ವಾರಕ್ಕೆ ಒಂದುವರೆ ಲಕ್ಷ ಸಂಬಳ ನೀಡಲಾಗುತ್ತಿತ್ತು.ರೂಪೇಶ್ ರಾಜಣ್ಣ; ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರಿಗೆ ವಾರಕ್ಕೆ ಒಂದು ಲಕ್ಷ ಸಂಭಾವನೆ ನೀಡಲಾಗುತ್ತದೆ.

ಅಮೂಲ್ಯ ಗೌಡ (amulya gowda) ಕಮಲಿ ಧಾರಾವಾಹಿಯ ಮೂಲಕ ಖ್ಯಾತಿಗಳಿಸಿರುವ ಅಮೂಲ್ಯ ಅವರಿಗೆ ಬೇಕ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಇರಲು ವಾರಕ್ಕೆ ಒಂದುವರೆ ಲಕ್ಷ ಸಂಭಾವನೆ ನೀಡಲಾಗುತ್ತದೆ.ಅರುಣ್ ಸಾಗರ; ಒಬ್ಬ ಉತ್ತಮ ಕಲಾವಿದ ನಾಗಿರುವ ಅರುಣ್ ಸಾಗರ್ ಈ ಹಿಂದೆಯೂ ಬಿಗ್ ಬಾಸ್ ಮನೆಗೆ ಬಂದಿದ್ದವರು ಇವರಿಗೆ ಬಿಗ್ ಬಾಸ್ ನೈನ್ ನಲ್ಲಿ ಹೆಚ್ಚು ಸಂಭಾವನೆ ನೀಡಲಾಗುತ್ತದೆ ವಾರಕ್ಕೆ ಮೂರು ಲಕ್ಷ ಸಂಭಾವನೆ ಪಡೆಯುವ ಸ್ಪರ್ಧಿ ಇವರು.

ಇದನ್ನೂ ಓದಿ : ಒಂದೇ ತಾರೀಖಿನಲ್ಲಿ ಜನಿಸಿದ ಮೂರು ಕನ್ನಡದ ಸ್ಟಾರ್ ನಟರ ಸತತ ಸಾವಿನ ಸುದ್ದಿ. ಈ ಸಂಖ್ಯೆಯಲ್ಲಿ ದೋಷ ಇದೆಯಾ?

Leave A Reply

Your email address will not be published.