ಅಶ್ವಿನಿ ಅವರ ಜೊತೆಗೆ ಕೊನೆಯ ಬಾರಿಗೆ ಅಪ್ಪು ಆಚರಿಸಿಕೊಂಡಿದ್ದ ಮ್ಯಾರೇಜ್ ಆನಿವರ್ಸರಿ ವಿಡಿಯೋ ವೈರಲ್.

0

Ashwini puneeth rajkumar marriage anniversary : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ದಾಂಪತ್ಯ ಜೀವನದ ಸ್ವಾರಸ್ಯಕರ ಸ್ಟೋರಿ ನಿಮಗೆಲ್ಲ ಗೊತ್ತಿರಬಹುದು. ಅಪ್ಪು ಅವರು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಕಾಮನ್ ಫ್ರೆಂಡ್ ಮೂಲಕ ಭೇಟಿಯಾಗಿ ಅವರಿಬ್ಬರ ನಡುವೆ ಪರಿಚಯ ಮೂಡಿ ಪರಿಚಯದಿಂದ ಸ್ನೇಹಕ್ಕೆ ಸ್ನೇಹದಿಂದ ಪ್ರೀತಿಗೆ ಅವರ ಸಂಬಂಧ ತಿರುಗಿತು. ನಂತರ ಅಪ್ಪ ಹಾಗೂ ಅಮ್ಮ ಇಬ್ಬರನ್ನು ಕೂಡ ಒಪ್ಪಿಸಿದ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಬ್ಬರು ಕೂಡ ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗುತ್ತಾರೆ.

ಕನ್ನಡ ಚಿತ್ರರಂಗಕ್ಕೆ ಮಾದರಿ ಜೋಡಿಯಾಗಿ ಇವರಿಬ್ಬರೂ ಕೂಡ ಕಾಣಿಸಿಕೊಂಡಿದ್ದರು. ನಿಜಕ್ಕೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವನದ ದೊಡ್ಡ ಸಪೋರ್ಟ್ ಆಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸದಾ ಕಾಲ ನಿಂತಿದ್ದರು. ಹಲವಾರು ದೊಡ್ಡ ಮಟ್ಟದ ಕಾರ್ಯಗಳನ್ನು ಇಬ್ಬರೂ ಕೂಡ ಜೊತೆಯಾಗಿಯೇ ನಿಂತು ಅದು ಸಂಪೂರ್ಣ ಯಶಸ್ವಿಯಾಗಿ ಪೂರ್ಣಗೊಳ್ಳುವಂತೆ ನೋಡಿಕೊಂಡಿದ್ದರು.

Ashwini puneeth rajkumar and puneeth rajkumar marriage anniversary
Ashwini puneeth rajkumar and puneeth rajkumar marriage anniversary

ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಅಗಲಿರುವ ದುಃಖ ಎನ್ನುವುದು ಅಶ್ವಿನಿ ಪುನೀತ್ ರಾಜಕುಮಾರ್ ಅವರಲ್ಲಿ ದೊಡ್ಡಮಟ್ಟದ ಮಾಗದ ಕಲೆಯನ್ನಾಗಿ ಮಾಡಿದೆ ಎಂದರ ತಪ್ಪಾಗಲಾರದು. ಹೇಗಿದ್ದರೂ ಕೂಡ ಅವರ ನೆನಪನ್ನು ದೊಡ್ಡ ಶಕ್ತಿಯನ್ನಾಗಿರಿಸಿಕೊಂಡು ಅವರು ಮಾಡಿಕೊಂಡು ಬರುತ್ತಿದ್ದ ಎಲ್ಲಾ ಕಾರ್ಯಗಳನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ಮುಂದೆ ನಿಂತು ಅಪ್ಪು ಅವರಂತೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಪೂರ್ಣಗೊಳಿಸುತ್ತಿದ್ದಾರೆ.

Ashwini puneeth marriage anniversary

Ashwini puneeth rajkumar and puneeth rajkumar marriage anniversary

ಇದರ ನಡುವೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಶ್ವಿನಿ ಪುನೀತ್ ರಾಜಕುಮಾರ್ (ashwini puneeth rajkumar) ಅವರ ಜೊತೆಗೆ ಆಚರಿಸಿಕೊಂಡಿದ್ದ ಕೊನೆಯ ಮ್ಯಾರೇಜ್ ಆನಿವರ್ಸರಿ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದೆ ಇಬ್ಬರ ಕೊನೆಯ ಮ್ಯಾರೇಜ್ ಆನಿವರ್ಸರಿ ಸಂಭ್ರಮಾಚರಣೆ ಕಾರ್ಯಕ್ರಮ ಆಗಿರಬಹುದು ಎಂಬ ಪರಿವೇ ಕೂಡ ಇಬ್ಬರಲ್ಲಿಯೂ ಇರಲಿಲ್ಲ. ನಿಜಕ್ಕೂ ಇದೊಂದು ಎಮೋಷನಲ್ ವಿಡಿಯೋ ಎನ್ನಬಹುದಾಗಿದೆ.

ಇದನ್ನೂ ಓದಿ : ಒಂದೇ ತಾರೀಖಿನಲ್ಲಿ ಜನಿಸಿದ ಮೂರು ಕನ್ನಡದ ಸ್ಟಾರ್ ನಟರ ಸತತ ಸಾವಿನ ಸುದ್ದಿ. ಈ ಸಂಖ್ಯೆಯಲ್ಲಿ ದೋಷ ಇದೆಯಾ?

Leave A Reply

Your email address will not be published.