ಗಂಡನ ಮನೆಯ ಎದುರು ಮನೆ ಹುಡುಗನನ್ನೇ ಬುಟ್ಟಿಗೆ ಹಾಕಿಕೊಂಡ ಐನಾತಿ ಹೆಂಡತಿ.. ಕೊನೆಗೆ ಕೊಟ್ಟ ಶಾಕ್ ಏನು ಗೊತ್ತಾ?

0

ಇತ್ತಿಚಿಗೆ ಗಂಡ ಹೆಂಡತಿಯ ನಡುವೆ ಮನಸ್ತಾಪ, ಇದರಿಂದ ವಿ-ಚ್ಛೇ-ಧ-ನ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಸಣ್ಣ ಪುಟ್ಟ ಕಾರಣಕ್ಕೂ ಡೈ-ವೋ-ರ್ಸ್ ತೆಗೆದುಕೊಳ್ಳಲು ಮುಂದಾಗುತ್ತಾರೆ. ಗಂಡ ಹೆಂಡತಿ ಅನ್ಯೂನವಾಗಿ ಸಂಸಾರ ನಡೆಸಬೇಕು ಎನ್ನುವ ನಿಯಮವನ್ನೇ ಜನ ಮರೆತಿದ್ದಾರೆ. ಇಂದು ಮದುವೆಯಾಗಿಯೂ ಮೈಮರೆಯುವವ್ವರೇ ಹೆಚ್ಚು. ಮದುವೆಯ ನಂತರ ಅ-ಕ್ರ-ಮ ಸಂಬಂಧ ಇಟ್ಟುಕೊಂಡು ಕೊನೆಗೆ ತಮ್ಮ ಬಾಳ ಸಂಗಾತಿಯನ್ನೇ ಹ-ತ್ಯೆ ಮಾಡುವ ಮಟ್ತಕ್ಕೆ ಕ್ರೌ-ರ್ಯತೆಯನ್ನು ಬೆ೪ಳೆಸಿಕೊಂಡಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಹೀಗೆ ಮದುವೆಯಾದ ಮೇಲೆ ಗಂಡನನ್ನು ಮನೆಯ ಎದುರೇ ಇದ್ದ ಯುವಕನ ಜೊತೆ ಪ್ರೇ-ಮಸ-ಲ್ಲಾ-ಪದಲ್ಲಿ ತೊಡಗಿದ್ದ ಮಹಿಳೆಯ ಕಥೆ ಕೊನೆಗೆ ಏನಾಗಿದೆ ಗೊತ್ತಾ?

ಇದು ರಾಜಸ್ಥಾನದ ಬರ್ಮರ್ ಜಿಲ್ಲೆಯ ಸಿಂಧಾರಿಯಲ್ಲಿ ಈ ಪ್ರಕರಣ ಬೆಳ್ಖಕಿಗೆ ಬಂದಿದೆ. ಸಿಂಧಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮೋತಿಸಾರ ಎನ್ನುವ ಗ್ರಾಮದಲ್ಲಿ ನೀರಿನ ಟ್ಯಾಂಕ್ ಒಂದರಲ್ಲಿ ಮಹಿಳೆ ಹಾಗೂ ಯುವಕನ ಶ-ವ ಪತ್ತೆ ಆಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಶ-ವ ವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಯನ್ನು ಮಾಡಿಸಿದ್ದಾರೆ. ಇದೀಗ ಆ ಗ್ರಾಮದವರ ಹೇಳಿಕೆ ಮಡೆದ ಪೋಲಿಸರಿಗೆ ಆ ಶ-ವ ಯಾರದ್ದು ಎನ್ನುವುದು ತಿಳಿದುಬಂದಿದೆ.

ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಸ-ತ್ತಿರುವ ಯುವತಿ ಹೆಸರು ಚೆನ್ನಾನಿ. ಮತ್ತು ಆತ ಚೆನ್ನಾನಿ ಎದುರು ಮನೆಯ್ ಜೋಗ್ ರಾಮ್. ಮದುವೆ ಆಗಿದ್ದರೂ ಕೂಡ ತಮ್ಮ ಪಕ್ಕದ ಮನೆ ಹುಡುಗ ಜೋಗರಾಮ್ ಎನ್ನುವ ಯುವಕನ ಜೊತೆ ವಿವಾಹೇತರ ಸಂಬಂಧವನ್ನು ಇಟ್ಟುಕೊಂಡಿದ್ದಳು ಚೆನ್ನಾನಿ. ಮದುವೆಯಾದ ನಂತರ ಜೋಗರಾಮ್ , ಚೆನ್ನಾನಿಗೆ ಪರಿಚಯವಾಗಿದ್ದ. ಈ ಪರಿಚಯ ಸ್ನೇಹಕ್ಕೆ ತಿರುಗಿ ಇವರಿಬ್ಬರ ನಡುವೆ ಸಲುಗೆ ಬೆಳೆಯುತು. ಯಾರು ಇಲ್ಲದ ಸಮಯದಲ್ಲಿ ದೈ-ಹಿ-ಕ ಸಂಬಂಧವನ್ನೂ ಬೆಳೆಸಿಕೊಂಡಿದ್ದರು. ಯಾರು ಇಲ್ಲದ ಸಮಯ ನೋಡಿ ಇವರಿಬ್ಬರೂ ಒಂದಾಗುತ್ತಿದ್ದರು. ಹೀಗೆ ಸಾಕಷ್ಟು ಸಮಯದವರೆಗೆ ಇವರಿಬ್ಬರ ಸಂಬಂಧ ಯಾರಿಗೂ ಗೊತ್ತಾಗದ ಹಾಗೆ ಮುಂದುವರೆದಿತ್ತು. ಕೊನೆಗೆ ಚೆನ್ನಾನಿ ಹಾಗೂ ಜೋಗರಾಮ್ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಹತ್ತಿರವಾದರು. ಕೊನೆಗೆ ಮನೆಯವರಿಗೆ ಗೊತ್ತಾದರೆ ನಮ್ಮನ್ನು ಬೇರೆ ಮಾಡುತ್ತಾರೆ ಎಂದು ಅರಿತ ಚ್ಚೆನ್ನಾನಿ ಮತ್ತು ಜೋಗ್ ರಾಮ್ ಮಾಡಿದ್ದೇನು ಗೊತ್ತೇ?

Raajasthan marraige story

ವಿಷ್ಣು ರಾಮ್ ಎಂಬಾತನೊಂದಿಗೆ ಚೆನ್ನಾನಿ ಮದುವೆಯಾಗಿ 6 ತಿಂಗಳಾಗಿತ್ತು. ಚೆನ್ನಾನಿ ಹಾಗೂ ಜೋಗರಾಮ್ ಇಬ್ಬರೂ ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದಕ್ಕೆ ಪೋಲಿಸರಿಗೆ ದೂರು ನೀಡಲಾಗಿತ್ತು. 10 ದಿನಗಳ ತನಿಖೆಯ ಬಳಿಕ ಚೆನ್ನಾನಿ ಹಾಗೂ ಜೋಗ್ ರಾಮ್ ಅವರ ಮೃ-ತ ದೇ-ಹ ಬಾವಿಯಲ್ಲಿ ಪತ್ತೆಯಾಗಿದೆ. ಇದು ಕುಟುಂಬಸ್ಥರಿಗೆ ಆಘಾತವನ್ನು ಉಂಟುಮಾಡಿದೆ. ಚೆನ್ನಾನಿ ಹಾಗೂ ಜೋಗರಾಮ್ ಅವರದ್ದು ಆ-ತ್ಮ-ಹ-ತ್ಯೆಯೋ ಅಥವಾ ಹ-ತ್ಯೆಯೋ ಎನ್ನುವುದು ಪೋಲಿಸ್ ತನೆಖೆಯಿಂದ ಗೊತ್ತಾಗಬೇಕಷ್ಟೇ! ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

16 ವರ್ಷಗಳ ಕಾಲ ಸಂಸಾರ ಮಾಡಿ ಗಂಡನನ್ನು ಮುಗಿಸಿ ಏನೂ ಅರಿಯದವಳಂತೆ ಹೈ ಡ್ರಾಮಾ ಮಾಡಿದ ಕಿಲಾಡಿ ಕಿಲ್ಲರ್!

Leave A Reply

Your email address will not be published.