Malaika arora : ಮದುವೆ ಆಗದೆ ಪ್ರೆಗ್ನೆಂಟ್ ಆದ 50 ವರ್ಷದ ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆಗಲಿದ್ದಾರೆ ಅರ್ಜುನ್ ಕಪೂರ್

0

ಬಾಲಿವುಡ್ ಚಿತ್ರರಂಗದಲ್ಲಿ ಗಾಸಿಪ್ ಸುದ್ದಿಗಳಿಗೇನು ಕಡಿಮೆ ಇಲ್ಲ. ಈ ಚಿತ್ರರಂಗದಲ್ಲಿ ನಾಟಕ ಹಂಗಾಮ ಇಂತಹ ವಿಚಾರಗಳು ಹೆಚ್ಚಾಗಿ ಕೇಳಿ ಬರುತ್ತದೆ. ಇಂದು ನಾವ್ ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಲಿವ್ ಇನ್ ಜೋಡಿ ಆಗಿರುವ ಮಲೈಕಾ ಅರೋರ(Malaika arora) ಹಾಗೂ ಅರ್ಜುನ್ ಕಪೂರ್ ಅವರ ಕುರಿತಂತೆ.

ಹೌದು ಮಿತ್ರರೇ, ಹಲವಾರು ವರ್ಷಗಳ ಹಿಂದೆ ಹೋದರೆ ಮಲೈಕ ಅರೋರ ಬಾಲಿವುಡ್ ಚಿತ್ರರಂಗದ ಐಟಂ ಡ್ಯಾನ್ಸ್ ವಿಚಾರಕ್ಕೆ ಬಂದರೆ ನಂಬರ್ ಒನ್ ನಟಿಯಾಗಿದ್ದರು ಎಂದರೆ ತಪ್ಪಾಗಲಾರದು. ಕೇವಲ ಇಷ್ಟೇ ಅಲ್ಲದೆ ಮಲೈಕ ಅರೋರ ಅವರು ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಆಗಿರುವ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರ ಪತ್ನಿ ಕೂಡ ಆಗಿದ್ದರು. ಆದರೆ ನಂತರ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ತಮಗಿಂತ ವಯಸ್ಸಿನಲ್ಲಿ ಹಲವಾರು ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಅವರ ಜೊತೆಗೆ ಇರಲು ಪ್ರಾರಂಭಿಸುತ್ತಾರೆ.

ಬಾಲಿವುಡ್ ಮಂದಿ ಸೇರಿದಂತೆ ಅಭಿಮಾನಿಗಳು ಹಾಗೂ ನೆಟ್ಟಿಗರು ಇದರ ಕುರಿತಂತೆ ಸಾಕಷ್ಟು ಟೀಕ ಪ್ರಹಾರವನ್ನು ಮಾಡಿದರೂ ಕೂಡ ಈ ಜೋಡಿ ಯಾವುದಕ್ಕೂ ಕೂಡ ತಲೆಕೆಡಿಸಿಕೊಂಡಿಲ್ಲ. ಇದು ನಮ್ಮ ಜೀವನ ನಮ್ಮ ಇಷ್ಟ ಎಂಬುವಂತೆ ಬದುಕುತ್ತಿದ್ದಾರೆ. ಇನ್ನು ಇವರಿಬ್ಬರೂ ಅತಿ ಶೀಘ್ರದಲ್ಲಿ ಮದುವೆ ಆಗುತ್ತಾರೆ ಎಂದು ಸುದ್ದಿ ಕೇಳಿ ಬರುತ್ತಿರುವ ಬೆನ್ನಲ್ಲೇ ಮತ್ತೊಂದು ಆಶ್ಚರ್ಯಕರ ಬೆಳವಣಿಗೆ ಕೂಡ ನಡೆದಿದೆ.

ಹೌದು ಮಿತ್ರರೇ, ಮಲೈಕ ಅರೋರ ಹಾಗೂ ಅರ್ಜುನ್ ಕಪೂರ್ ಅವರು ಅತಿ ಶೀಘ್ರದಲ್ಲಿಯೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇದು ನಿಜಕ್ಕೂ ಕೂಡ ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿದ್ದು ಇನ್ನು ಕೆಲವರು ಇಬ್ಬರಿಗೂ ಕೂಡ ಶುಭ ಹಾರೈಸಿದ್ದಾರೆ. ಇವರಿಬ್ಬರೂ ಮಗುವನ್ನು ಹೊಂದುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ಬಾಲಿವುಡ್ ಚಿತ್ರರಂಗದಲ್ಲಿ ಗಾಸಿಪ್ ಸುದ್ದಿಗಳಿಗೇನು ಕಡಿಮೆ ಇಲ್ಲ. ಈ ಚಿತ್ರರಂಗದಲ್ಲಿ ನಾಟಕ ಹಂಗಾಮ ಇಂತಹ ವಿಚಾರಗಳು ಹೆಚ್ಚಾಗಿ ಕೇಳಿ ಬರುತ್ತದೆ. ಇಂದು ನಾವ್ ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಲಿವ್ ಇನ್ ಜೋಡಿ ಆಗಿರುವ ಮಲೈಕಾ ಅರೋರ ಹಾಗೂ ಅರ್ಜುನ್ ಕಪೂರ್ ಅವರ ಕುರಿತಂತೆ.

ಹೌದು ಮಿತ್ರರೇ, ಹಲವಾರು ವರ್ಷಗಳ ಹಿಂದೆ ಹೋದರೆ ಮಲೈಕ ಅರೋರ ಬಾಲಿವುಡ್ ಚಿತ್ರರಂಗದ ಐಟಂ ಡ್ಯಾನ್ಸ್ ವಿಚಾರಕ್ಕೆ ಬಂದರೆ ನಂಬರ್ ಒನ್ ನಟಿಯಾಗಿದ್ದರು ಎಂದರೆ ತಪ್ಪಾಗಲಾರದು. ಕೇವಲ ಇಷ್ಟೇ ಅಲ್ಲದೆ ಮಲೈಕ ಅರೋರ ಅವರು ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಆಗಿರುವ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರ ಪತ್ನಿ ಕೂಡ ಆಗಿದ್ದರು. ಆದರೆ ನಂತರ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ತಮಗಿಂತ ವಯಸ್ಸಿನಲ್ಲಿ ಹಲವಾರು ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಅವರ ಜೊತೆಗೆ ಇರಲು ಪ್ರಾರಂಭಿಸುತ್ತಾರೆ.

ಬಾಲಿವುಡ್ ಮಂದಿ ಸೇರಿದಂತೆ ಅಭಿಮಾನಿಗಳು ಹಾಗೂ ನೆಟ್ಟಿಗರು ಇದರ ಕುರಿತಂತೆ ಸಾಕಷ್ಟು ಟೀಕ ಪ್ರಹಾರವನ್ನು ಮಾಡಿದರೂ ಕೂಡ ಈ ಜೋಡಿ ಯಾವುದಕ್ಕೂ ಕೂಡ ತಲೆಕೆಡಿಸಿಕೊಂಡಿಲ್ಲ. ಇದು ನಮ್ಮ ಜೀವನ ನಮ್ಮ ಇಷ್ಟ ಎಂಬುವಂತೆ ಬದುಕುತ್ತಿದ್ದಾರೆ. ಇನ್ನು ಇವರಿಬ್ಬರೂ ಅತಿ ಶೀಘ್ರದಲ್ಲಿ ಮದುವೆ ಆಗುತ್ತಾರೆ ಎಂದು ಸುದ್ದಿ ಕೇಳಿ ಬರುತ್ತಿರುವ ಬೆನ್ನಲ್ಲೇ ಮತ್ತೊಂದು ಆಶ್ಚರ್ಯಕರ ಬೆಳವಣಿಗೆ ಕೂಡ ನಡೆದಿದೆ.

Malaika arora marriage with arjun kapoor

ಹೌದು ಮಿತ್ರರೇ, ಮಲೈಕ ಅರೋರ ( malaika arora ) ಹಾಗೂ ಅರ್ಜುನ್ ಕಪೂರ್( arjun kapoor ) ಅವರು ಅತಿ ಶೀಘ್ರದಲ್ಲಿಯೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇದು ನಿಜಕ್ಕೂ ಕೂಡ ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿದ್ದು ಇನ್ನು ಕೆಲವರು ಇಬ್ಬರಿಗೂ ಕೂಡ ಶುಭ ಹಾರೈಸಿದ್ದಾರೆ. ಇವರಿಬ್ಬರೂ ಮಗುವನ್ನು ಹೊಂದುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Abhishek ambareesh: ಇವರೇ ನೋಡಿ ಸುಮಲತಾ ಅಂಬರೀಷ್ ಸೊಸೆ. ಈ ಬ್ಯೂಟಿಫುಲ್ ಬೆಡಗಿಗೆ ಸುಮಲತಾ ಫಿದಾ

Leave A Reply

Your email address will not be published.