ಈ ನಾಲ್ಕು ರಾಶಿಯ ಹುಡುಗರು ಬೇಡ ಎಂದರು ಹುಡುಗಿಯರಿಗೆ ಬೇಗನೆ ಆಕರ್ಷಿತರಾಗುತ್ತಾರೆ

ಈ ನಾಲ್ಕು ರಾಶಿಯ ಹುಡುಗರು ಬೇಡ ಎಂದರು ಹುಡುಗಿಯರಿಗೆ ಬೇಗನೆ ಆಕರ್ಷಿತರಾಗುತ್ತಾರೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಅದ್ಭುತ ಕಾಲಘಟ್ಟದಲ್ಲಿ ಜನಿಸುವ ಕಾರಣ ಆಕರ್ಷಣೆಯ ಶಕ್ತಿ ಬೆಳೆಯಲು ಇದು ಕಾರಣವಾಗುತ್ತದೆ ಸ್ತ್ರೀಯರನ್ನು ಆಕರ್ಷಿಸುವ ಗುಣ ಈ ಐದು ರಾಶಿಯವರಿಗೆ ಮಾತ್ರ ಹೆಚ್ಚಾಗಿ ಲಭಿಸುತ್ತದೆ, ಈ ಐದು ರಾಶಿಯವರ ಸ್ವಭಾವಕ್ಕೆ ಸ್ತ್ರೀಯರು ಬೇಗನೆ ಆಕರ್ಷಿತರಾಗುತ್ತಾರೆ

ಆ ರಾಶಿಗಳು ಯಾವುವೆಂದರೆ :
ಮಿಥುನ ರಾಶಿ, ಸಿಂಹ ರಾಶಿ, ತುಲಾ ರಾಶಿ, ಕುಂಭ ರಾಶಿ ಮತ್ತು ಮಕರ ರಾಶಿ.
ಮಿಥುನ ರಾಶಿಯ ಪುರುಷರು ಸುಂದರವಾಗಿ ಬಹುಬೇಗ ಮಹಿಳೆಯರನ್ನು ಆಕರ್ಷಿಸುತ್ತಾರೆ ಇವರು ಮೃದು ಸ್ವಭಾವದವರು ಹಾಗಾಗಿ ಹುಡುಗಿಯರ ಜೊತೆಯಲ್ಲಿ ಬೇಗನೆ ಪ್ರೀತಿಯಿಂದ ಪಳಗುತ್ತಾರೆ ಇದರ ಜೊತೆಗೆ ಹುಡುಗಿಯರ ಮನಸ್ಸಲ್ಲಿ ಅದ್ಭುತವಾದ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಇದರಿಂದಾಗಿ ಸ್ತ್ರೀಯರು ಇವರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.
ತುಲಾ ರಾಶಿಯವರು ಆಕರ್ಷಣೀಯ ಕಣ್ಣುಗಳನ್ನು ಹೊಂದಿರುತ್ತಾರೆ,

ಇವರ ಮಾತಿನ ಶೈಲಿ ಮತ್ತು ನಡವಳಿಕೆ ಇತರರಿಗಿಂತ ವಿಭಿನ್ನವಾಗಿರುತ್ತದೆ ಹೀಗಾಗಿ ಇವರಿಗೆ ಹುಡುಗಿಯರು ಅತಿ ಬೇಗನೆ ಆಕರ್ಷಿತರಾಗುತ್ತಾರೆ ಇವರಿಗೆ ಧೈರ್ಯ ತುಂಬಾ ಹೆಚ್ಚು ಆದ್ದರಿಂದ ಹುಡುಗಿಯರಿಗೆ ಅವರೆಂದರೆ ಹುಚ್ಚು

ಮಕರ ರಾಶಿಯವರು ತಕ್ಷಣ ಚಾಲಾಕಿಯ ಉತ್ತರವನ್ನು ಕೊಡುತ್ತಾರೆ ಯಾವಾಗಲೂ ಸಂತೋಷವಾದ ಮನಸ್ಸಿನಲ್ಲಿಯೇ ಇರುವವರು ಹೆಚ್ಚು ಒತ್ತಡವನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ ಸ್ತ್ರೀಯರನ್ನು ಸಂತೋಷಪಡಿಸಲು ಇವರು ಯಾವಾಗಲೂ ತಯಾರಾಗಿರುತ್ತಾರೆ ಹೀಗಾಗಿ ರಾಶಿಯ ಹುಡುಗರು ಹುಡುಗಿಯರಿಗೆ ಇಷ್ಟವಾಗುತ್ತಾರೆ

ಕುಂಭ ರಾಶಿಯ ಹುಡುಗರು ಸಹ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದು, ಮೃದು ಸ್ವಭಾವವನ್ನು ಹೊಂದಿರುತ್ತಾರೆ ಹೀಗಾಗಿ ಹುಡುಗಿಯರು ಕುಂಭ ರಾಶಿಯ ಹುಡುಗರನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಮತ್ತು ಆಕರ್ಷಣೆಗೆ ಒಳಗಾಗುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606


Posted

in

by

Tags:

Comments

Leave a Reply

Your email address will not be published. Required fields are marked *