ಈ ಒಂದು ಸಣ್ಣ ಕೆಲಸ ಮಾಡುವುದರಿಂದ ಕೇವಲ ಒಂದು ವಾರದಲ್ಲಿ ಕಂಕಣಭಾಗ್ಯ ಕೂಡಿ ಬರುತ್ತದೆ

ಈ ಒಂದು ಸಣ್ಣ ಕೆಲಸ ಮಾಡುವುದರಿಂದ ಕೇವಲ ಒಂದು ವಾರದಲ್ಲಿ ಕಂಕಣಭಾಗ್ಯ ಕೂಡಿ ಬರುತ್ತದೆ

ನಮಸ್ಕಾರ ಸ್ನೇಹಿತರೆ,ವಿವಾಹ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲು ಒಂದು ಮುಖ್ಯವಾದ ಭಾಗವಾಗಿದೆ ಕೆಲವರಿಗೆ ಸರಿಯಾದ ಸಮಯದಲ್ಲಿ ವಿವಾಹ ಜರಗದೆ ಸಮಸ್ಯೆಗಳಾಗಿ ಉಳಿದುಬಿಡುತ್ತದೆ ಜಾತಕ ಪ್ರಕಾರ ವಿವಾಹ ಆಗುವುದಕ್ಕೆ ಯಾಕೆ ತಡವಾಗುತ್ತಿದೆ ಎಂದು ತಿಳಿದುಕೊಳ್ಳಬಹುದು

ಇನ್ನು 20 ವರ್ಷದ ಒಳಗಡೆ ವಿವಾಹಗಳು ಆಗಿದ್ದರೆ ಅವುಗಳನ್ನು ನಾವು ಶೀಘ್ರ ವಿವಾಹಗಳು ಎನ್ನುತ್ತೇವೆ ಸ್ವಲ್ಪ ವರ್ಷಗಳ ನಂತರ ವಿವಾಹ ಜರಗಿದರೆ ಅದು ಒಂದು ಆಲಸ್ಯದ ವಿವಾಹ ಎಂದು ಹೇಳಬಹುದು ನಿಮ್ಮ ಮನೆಯ ಹತ್ತಿರ ದುರ್ಗಾದೇವಿಯ ದೇವಸ್ಥಾನ ಇದ್ದರೆ ಅಲ್ಲಿ 8 ಶುಕ್ರವಾರ ನೀವು ಕುಂಕುಮ ಅರ್ಚನೆ ಮಾಡಿದರೆ ನಿಮಗೆಇರುವ ದೋಷಗಳು ನಿವಾರಣೆಯಾಗಿ ಬಹುಬೇಗ ವಿವಾಹ ಆಗುತ್ತದೆ ಇನ್ನು ಕೆಲವು ಸಂದರ್ಭಗಳಲ್ಲಿ ಎಂಗೇಜ್ಮೆಂಟ್ ಆಗಿ ಕೂಡ ಇನ್ನೇನು ಮದುವೆಆಗಬೇಕು ಅನ್ನೋ ಸಮಯದಲ್ಲಿ ಮದುವೆಗಳು ಮುರಿದು ಹೋಗುತ್ತವೆ ಹಾಗಾಗಿ

ಅಂಥ ಸಮಯದಲ್ಲಿ ನಾವು ಮದುವೆ ಆಗಬೇಕು ಅಂತ ಎಷ್ಟೇ ಕಷ್ಟ ಪಟ್ಟಿದ್ದರು ಅದು ಸಾಧ್ಯವಾಗುವುದಿಲ್ಲ ಅಂತವರು ಇಲ್ಲಿ ಕೆಲವು ಪರಿಹಾರ ಗಳನ್ನು ಪಾಲಿಸುವುದರಿಂದ ಆದಷ್ಟು ಬೇಗ ನಿಮ್ಮ ಮದುವೆ ಆಗುತ್ತವೆ ಎಂದು ಹಿರಿಯರು ಹೇಳುತ್ತಾರೆ ಇನ್ನು ವಿವಾಹವು ಆಲಸ್ಯ ವಾಗುತ್ತಿದ್ದರೆ ಒಂದು ವಿಲ್ಲೆದೆಲೆ ಯಲ್ಲಿ ಜೇನುತುಪ್ಪ ವನ್ನು ಹಾಕಿ ಕಪ್ಪು ಇರುವೆಗಳಿಗೆ ಆಹಾರ ಕೊಡುವುದರಿಂದ ದೋಷಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ

ಇನ್ನೂ ಸಾಧ್ಯವಾದರೆ ವಿವಾಹ ಬಹುಬೇಗ ಜರುಗಬೇಕು ಎಂದು ಕಂಡವರು 8 ಶನಿವಾರ ಆಂಜನೇಯ ದೇವಸ್ಥಾನಕ್ಕೆ ಹೋಗಿ 108 ವಿಲ್ಲೆದೆಲೆ ಗಳಿಂದ ಪೂಜೆ ಮಾಡಿಸಿಕೊಳ್ಳಬೇಕು ಹೀಗೆ ಮಾಡುವುದರಿಂದ ಯಾವುದಾದರೂ ದೋಷಗಳಿದ್ದರೆ ಬೇಗ ತೊರೆದು ಹೋಗುತ್ತದೆ ಮತ್ತು ಬಹುಬೇಗನೆ ವಿವಾಹವಾಗುತ್ತದೆ ಇನ್ನು ಯಾವುದೇ ಒಂದು ಕಾರಣಕ್ಕೆ ವಿವಾಹ ಆಲಸ್ಯ ವಾಗಿದ್ದರೆ ಅದಕ್ಕೆ ನೀವು

ಈ ಮಂತ್ರವನ್ನು 108 ಸಲ ಪಠಿಸುವುದರಿಂದ ಬಹುಬೇಗ ಕಲ್ಯಾಣ ಪ್ರಾಪ್ತಿಯಾಗುತ್ತದೆ ದೇವೇಂದ್ರ ಯಾನಿ ನಮಸ್ತುಭ್ಯಂ ದೇವೇಂದ್ರ ಪಿಯ ಭಾಷಿನಿ ಸರ್ವ ಸೌಭಾಗ್ಯ ಕಾರ್ಯೇಶು ಸರ್ವ ಸೌಭಾಗ್ಯ ದಾಯಿನಿ ಈ ಮಂತ್ರವನ್ನು ಪ್ರತಿನಿತ್ಯ 108 ಸಲ ಪಾರಾಯಣ ಮಾಡಿಕೊಂಡರೆ ಸಾಕು ಬಹುಬೇಗನೆ ಶೀಘ್ರದಲ್ಲಿ ಕಲ್ಯಾಣ ಪ್ರಾಪ್ತಿಯಾಗುತ್ತದೆ ಎಂದು ಹಿರಿಯರು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ ಸ್ನೇಹಿತರ ಈ ಸಣ್ಣ ಕೆಲಸಗಳನ್ನು ಮಾಡಿದರೆ ಬಹುಬೇಗನೆ ಅತಿಶೀಘ್ರದಲ್ಲೇ ಮದುವೆಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606


Posted

in

by

Tags:

Comments

Leave a Reply

Your email address will not be published. Required fields are marked *