ಚಾಣಕ್ಯ ಹೇಳಿದ ನಾಲ್ಕು ಗುಣಗಳು ನಿಮ್ಮಲ್ಲಿ ಇದ್ದರೆ ನೀವೇ ಬುದ್ಧಿವಂತರು

ಚಾಣಕ್ಯ ಹೇಳಿದ ನಾಲ್ಕು ಗುಣಗಳು ನಿಮ್ಮಲ್ಲಿ ಇದ್ದರೆ ನೀವೇ ಬುದ್ಧಿವಂತರು

ಯಾವುದಾದರೂ ಕೆಲಸವನ್ನು ಮಾಡಲು ಸಿದ್ದವಾಗಿದ್ದರೆ ಅಂತವರಿಗೆ ದರಿದ್ರ ಇರುವುದಿಲ್ಲ ಇಂಥವರು ಹೇಗಾದರೂ ಸರಿ ಹಾವನ್ನು ಪಡೆದುಕೊಳ್ಳುತ್ತಾರೆ ಅವರಿಗೆ ಇಲ್ಲದೆ ಕೆಲಸ ಬೇಕು ಎಂದು ಇರುವುದಿಲ್ಲ ಮತ್ತು ಕೆಲಸದಲ್ಲಿ ಮೇಲು ಕೀಳು ಎಂಬ ಭಾವನೆ ಬರುವುದಿಲ್ಲ ನಾವು ಯಾವುದೇ ಕೆಲಸವನ್ನು ಮಾಡುತ್ತೇವೆ ಅದರಲ್ಲಿ ಯಶಸ್ಸನ್ನು ಪಡೆಯುತ್ತೇವೆ ಮುನ್ನುಗ್ಗುತ್ತಿವೆ ಎನ್ನುವವರಿಗೆ ಯಾವುದೇ ರೀತಿಯ ದಾರಿದ್ರ ಬರುವುದಿಲ್ಲ ನಾನು ಇಂತಹ ಕೆಲಸವನ್ನು ಮಾಡುತ್ತೇನೆ ಚಿಕ್ಕ ಕೆಲಸವನ್ನು ಮಾಡುವುದಿಲ್ಲ ಎನ್ನುವವರಿಗೆ ಅಂತಹ ವ್ಯಕ್ತಿಗಳು ಹತಾಶೆಗೊಳ್ಳುತ್ತಾರೆ

ಮನುಷ್ಯನ ಬದುಕು ಏರಿಳಿತಗಳಿಂದ ಕೂಡಿರುತ್ತದೆ ಒಮ್ಮೊಮ್ಮೆ ಎತ್ತರದಲ್ಲಿದ್ದರೆ ಮತ್ತೊಮ್ಮೆ ಪ್ರಪಾತದಲ್ಲಿ ಇರುತ್ತದೆ ಆದ್ದರಿಂದ ಮನುಷ್ಯ ಯಾವುದೇ ಕೆಲಸವನ್ನು ವಿನಯದಿಂದ ನಾನು ಮಾಡುತ್ತೇನೆ ಎಂದು ಮುನ್ನುಗ್ಗಬೇಕು ಅಂತಹ ವ್ಯಕ್ತಿಗೆ ಎಂದು ಸಹ ದರಿದ್ರ ಬರುವುದಿಲ್ಲ ಎಂದು ಆಚಾರ್ಯ ಚಾಣಕ್ಯನು ಹೇಳುತ್ತಾರೆ ಭಗವಂತನ ನಾಮಸ್ಮರಣೆಯು ಪಾಪವನ್ನು ಭಗವಂತನ ನಾಮಸ್ಮರಣೆ ಮಾಡುವ ವ್ಯಕ್ತಿಗೆ ಎಂದಿಗೂ ಪಾಪ ಬರುವುದಿಲ್ಲ . .

ಇನ್ನು ನಾವು ಜಗಳವಾಡಲು ಇಬ್ಬರು ಬೇಕೇ ಬೇಕು ಅಪಮಾನವಾಗಿದ್ದು ಇನ್ನೊಬ್ಬ ಎಷ್ಟೇ ಕಿರುಚಾಡಿದರು ಅದು ವ್ಯರ್ಥ ಮಾತಿನಲ್ಲಿ ತಾಳ್ಮೆ ಇರುವವರಿಗೆ ಎಂದಿಗೂ ಸಹ ಜಗಳ ವಾಡುವುದಿಲ್ಲ ಇನ್ನು ಸದಾ ಎಚ್ಚರಿಕೆಯಲ್ಲಿ ಇರುವ ಹಾಗೆ ಅವರು ಜಾಗರೂಕತೆಯಿಂದ ಇರುತ್ತಾರೆ ಇವುಗಳನ್ನು ನಾವು ಪರಿ ಪಾಲಿಸಿದರೆ ನಮಗೆ ಎಂದಿಗೂ ಸಹ ದಾರಿದ್ರ ಬರುವುದಿಲ್ಲ ಪಾಪ ಅಂಟುವುದಿಲ್ಲ ನಮ್ಮ ಬದುಕಿನಲ್ಲಿ ಜಗಳಗಳು ಸೃಷ್ಟಿಯಾಗುವುದಿಲ್ಲ ಇನ್ನು ನಮ್ಮ ಬದುಕಿನಲ್ಲಿ ಯಾರ ಕಂಡರೆ ಭಯ ಎನ್ನುವುದು ಇರುವುದಿಲ್ಲ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606


Posted

in

by

Tags:

Comments

Leave a Reply

Your email address will not be published. Required fields are marked *