ಪಿತೃ ತರ್ಪಣ ಯಾರು ನೀಡಬೇಕು ? ಇದರಿಂದ ಆಗುವ ಶುಭ ಫಲಗಳ ಬಗ್ಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಪಿತೃ ತರ್ಪಣ ಯಾರು ನೀಡಬೇಕು ? ಇದರಿಂದ ಆಗುವ ಶುಭ ಫಲಗಳ ಬಗ್ಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ನಮಸ್ಕಾರ ಸ್ನೇಹಿತರೆ ಮಹಾಲಯ ಅಮಾವಾಸ್ಯೆ ಬರುತ್ತಾ ಇದೆ ಅದು ಕೂಡ ಪಿತೃಪಕ್ಷದ ಪ್ರಾರಂಭ ಕಾಲ ಈ ಹುಣ್ಣಿಮೆಯಿಂದ ಹಿಡಿದು ಅಮಾವಾಸ್ಯೆಯ 15 ದಿನಗಳವರೆಗೂ ಪಿತೃಪಕ್ಷದ ಮೀಸಲಾಗಿರುತ್ತದೆ ಪ್ರಥಮಾ ತಿಥಿಯಿಂದ ಹಿಡಿದು ಅಮಾವಾಸ್ಯೆಯ ದಿನದವರೆಗೂ ಅದರದೇ ಆದ ಒಂದಲ್ಲ ಒಂದು ರೀತಿಯಿಂದ ಕುಟುಂಬ ತಮ್ಮ ಪೂರ್ವಜರನ್ನು ಕಳೆದುಕೊಂಡಿರುವ ತಿಥಿಯಂದು ಅವರ ಕರ್ಮಗಳನ್ನು ಮಾಡುವುದು ಅವರಿಗೆ ಪಿತೃವನ್ನು ಬಿಡುವುದು ಆಗಿರಬಹುದು ಇದರಿಂದ ಪಿತೃಪಕ್ಷದ ಪ್ರಭಾವ ನಿಮ್ಮ ಮುಗೆ ಮತ್ತೆ ನಿಮ್ಮ ಮನೆತನ ವಿಚಾರಕ್ಕೆ ಮತ್ತು ಮನೆಯಲ್ಲಿ ಯಾವುದಾದರೂ ನಿಮಗೆ ಪಿತೃ ದೋಷಗಳಿದ್ದರೆ ಆ ತರಹದ ದೋಷ ನಿವಾರಣೆಗಳು ಈ ಒಂದು ಸಂದರ್ಭದಲ್ಲಿ ಜರುಗುತ್ತದೆ

ನಿಮ್ಮ ಜೀವನದ ಯಾವುದೇ ರೀತಿಯ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ಸಂತೋಷ್ ಆರಾಧ್ಯರವರು 9538446677 (ಕಾಲ್/ವಾಟ್ಸಪ್) ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿದೇವಿ ಬಲಿಷ್ಠ ಪೂಜಾ ಶಕ್ತಿಯ ಉಪಸನ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದ ಸಮಸ್ಯೆ ಎಲ್ಲಾ ಸರ್ವಧಾರಿ ದಂತಹ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸೂಕ್ತ ಮಾರ್ಗದರ್ಶನ ಪಡೆಯಿರಿ ನಿಮ್ಮ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ ನುಡಿದಂತೆ ನಡೆಯುವುದು ಈ ಕೂಡಲೇ ಕರೆ ಮಾಡಿ 9538446677

ಪಿತೃಪಕ್ಷ ಎಂದರೆ ವರ್ಷಕ್ಕೊಮ್ಮೆ ತಮ್ಮ ಪೂರ್ವಜರಿಗೆ ಆಹಾರ ಅರ್ಪಣೆ ಮಾಡುವ ಒಂದು ಪೂಜ್ಯ ಕ್ರಮವಾಗಿದೆ ಇದರ ಒಂದು ಆಚರಣೆ ತಮ್ಮ ತಮ್ಮ ಮನೆಗಳಲ್ಲಿ ಹೇಗಿರಬೇಕು ಯಾವ ರೀತಿಯಿಂದ ಆಚರಣೆ ಮಾಡಬೇಕು ಎಂದು ತಿಳಿಸಿಕೊಡುತ್ತೇವೆ

ಪ್ರತಿವರ್ಷ ಪಿತೃಪಕ್ಷದ ಮಹಾಕಾರ್ಯ ಗಳನ್ನು ಮಾಡುವಂತದ್ದು ನಮ್ಮ ದೈವರೂಪಿ ಗಳಾದ ಗುರು-ಹಿರಿಯರನ್ನು ನಡೆದುಕೊಂಡು ಅವರಿಗೆ ಆಹಾರವನ್ನು ಅರ್ಪಣೆ ಮಾಡು ವಂತದ್ದು ಒಂದು ಕ್ರಮ ಈ ಒಂದು ಆಚರಣೆಯಿಂದ ನಾವು ಮಾಡುವಂತಹ ಕೆಲಸ ಕಾರ್ಯದಲ್ಲಿ ಯಾವುದೇ ಅಡೆತಡೆಗಳು ಬರುವುದಿಲ್ಲ ಮನೆಯ ಅಭಿವೃದ್ಧಿಗಾಗಿ ಮತ್ತು ಮನೆಯಲ್ಲಿ ಇರುವಂತಹ ವ್ಯಕ್ತಿಗಳ ಶ್ರೇಯಸ್ಸಿಗಾಗಿ ಸತ್ ಕಾರ್ಯವನ್ನು ಮಾಡುತ್ತಾರೆ ಹಾಗೂ ಅನೇಕ ದೋಷಗಳು ನಿವಾರಣೆಯಾಗುತ್ತದೆ ಆರೋಗ್ಯ ಅಭಿವೃದ್ಧಿಯಾಗುತ್ತದೆ ವ್ಯವಹಾರ ವಿಚಾರದಲ್ಲಿ ಅಭಿವೃದ್ಧಿಯಾಗುತ್ತದೆ

ಪಿತೃ ತರ್ಪಣವನ್ನು ಯಾರು ಮಾಡಬೇಕು

ಪಿತೃಪಕ್ಷದ ಪಿತೃ ತರ್ಪಣವನ್ನು ತಂದೆ-ತಾಯಿ ಇರುವಂತಹ ಮಕ್ಕಳು ಮಾಡುವಂತಿಲ್ಲ ಮನೆಯಲ್ಲಿ ತಂದೆಯನ್ನು ಕಳೆದುಕೊಂಡ ಅಂತಹ ವ್ಯಕ್ತಿ ಇದನ್ನು ಪರಿಪಾಲನೆ ಮಾಡಬೇಕು
ಹಾಗೆಯೇ ಮನೆಯ ಹಿರಿಯ ಮಗನಾದ ಅಂತಹ ವ್ಯಕ್ತಿ ಈ ಎಲ್ಲ ಕಾರ್ಯಗಳ ಜವಾಬ್ದಾರಿಯನ್ನು ವಹಿಸಿಕೊಂಡು ಮಾಡಬೇಕು ಒಂದು ವೇಳೆ ನಿಮ್ಮಲ್ಲಿ ಏನಾದರೂ ಸಮಸ್ಯೆ ಇದ್ದರೆ ಈ ಕಾರ್ಯವನ್ನು ಮಾಡಲು ಸಾಧ್ಯವಾಗದಿದ್ದರೆ ಮಿಕ್ಕ ಸಹೋದರರು ಮಾಡಬಹುದು

ಪಿತೃಪಕ್ಷದಲ್ಲಿ ಪ್ರಮುಖವಾಗಿ ಬರುವಂತಹದ್ದು 15ದಿನಗಳು
ಅವುಗಳೆಂದರೆ ಪ್ರತಿಪಾದ ದ್ವಿತೀಯ ತೃತೀಯ ಚತುರ್ಥಿ ಪಂಚಮಿ ಷಷ್ಠಿ ಸಪ್ತಮಿ ಅಷ್ಟಮಿ ನವಮಿ ದಶಮಿ ಏಕಾದಶಿ ದ್ವಾದಶಿ ತ್ರಯೋದಶಿ ಚತುರ್ದಶಿ ಹಾಗೂ ಕಡೆಯದಾಗಿ ಅಮಾವಾಸ್ಯೆ ಸರ್ವಪಿತೃ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ ಇನ್ನು ನಿಮ್ಮ ಜೀವನದ ಯಾವುದೇ ರೀತಿಯ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ಸಂತೋಷ್ ಆರಾಧ್ಯರವರು 9538446677 (ಕಾಲ್/ವಾಟ್ಸಪ್) ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿದೇವಿ ಬಲಿಷ್ಠ ಪೂಜಾ ಶಕ್ತಿಯ ಉಪಸನ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದ ಸಮಸ್ಯೆ ಎಲ್ಲಾ ಸರ್ವಧಾರಿ ದಂತಹ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸೂಕ್ತ ಮಾರ್ಗದರ್ಶನ ಪಡೆಯಿರಿ ನಿಮ್ಮ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ ನುಡಿದಂತೆ ನಡೆಯುವುದು ಈ ಕೂಡಲೇ ಕರೆ ಮಾಡಿ 9538446677

https://youtu.be/SWRwaKFG8qA


Posted

in

by

Tags:

Comments

Leave a Reply

Your email address will not be published. Required fields are marked *