ನೀವು ತುಂಬಾ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ ನೀವೇನೇ ಮಾಡಿದರೂ ಹಣ ಕೈಯಲ್ಲಿ ಉಳಿತಾಯ ಇಲ್ಲವಾ ಇದಕ್ಕೆಲ್ಲ ಪರಿಹಾರ ಇಲ್ಲಿದೆ ನೋಡಿ

ನೀವು ತುಂಬಾ ನಷ್ಟವನ್ನು ಅನುಭವಿಸುತ್ತಾ ಇದ್ದೀರಾ ನೀವು ಏನೇ ಮಾಡಿದರೂ ನಿಮ್ಮ ದುಡ್ಡು ನಿಮ್ಮ ಕೈಯಲ್ಲಿ ನಿಲ್ಲುತ್ತಿಲ್ಲ ಇದಕ್ಕೆಲ್ಲ ಮುಖ್ಯ ಕಾರಣ ನಿಮ್ಮ ಮನೆಯಲ್ಲಿ ಯಾರಾದರೂ ವಸ್ತುಗಳನ್ನು ಎತ್ತಿಡುವುದು ಆ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಆ ಆರು ವಸ್ತುಗಳು ಇದೆಯಾ ತಕ್ಷಣ ಪರೀಕ್ಷಿಸಿಕೊಳ್ಳಿ ಈ ಆರು ವಸ್ತುಗಳು ಯಾವುದೇ ಎಂದು ನೋಡೋಣ ಬನ್ನಿ.

ಹಣ ಕಳೆದುಕೊಂಡು ಕಷ್ಟ ಅನುಭವಿಸಿದ್ದರೆ ಬಹುತೇಕ ಸಂದರ್ಭದಲ್ಲಿ ಕೂಡ ಅದಕ್ಕೆ ಕಾರಣ ವಾಸ್ತುದೋಷ ಎನ್ನುತ್ತಾರೆ ಜ್ಯೋತಿಷ್ಯಗಳು ಯಾಕೆ ಎಂದರೆ ನಮ್ಮ ಜೀವನ ಕಾಲವನ್ನು ಹೆಚ್ಚು ಕಳೆಯುವುದು ನಮ್ಮ ಮನೆಯಲ್ಲಿ ಮನೆಯಲ್ಲಿ ನಾಲ್ಕು ಗೋಡೆ ಇರುವ ಶಕ್ತಿಗಳಲ್ಲಿ ಅದೃಷ್ಟ ಮತ್ತು ದುರಾದೃಷ್ಟಕ್ಕೆ ಕಾರಣ ಕೆಲ ವಸ್ತುಗಳು ಸಕಾರಾತ್ಮಕ ಶಕ್ತಿಗಳನ್ನು ಹೆಚ್ಚಿಸುತ್ತದೆ ಇನ್ನೂ ಕೆಲವು ಬಡತನ ಮತ್ತು ದುಃಖವನ್ನು ತರುತ್ತದೆ ಇಂತಹ ವಸ್ತುಗಳು ನಿಮ್ಮ ಮನೆಯಲ್ಲಿ ಇದೆಯಾ ಎಂದು ಪರೀಕ್ಷಿಸಿ ಇದ್ದರೆ ಅದನ್ನು ಹೊರಕ್ಕೆ ಎಸೆಯಿರಿ ಇಲ್ಲದಿದ್ದರೆ ಬಡತನವು ನಿಮ್ಮ ಬೆನ್ನನ್ನು ಎಂದಿಗೂ ಬಿಡುವುದಿಲ್ಲ ನಿಮ್ಮ ಪರ್ಸ್ ಅಥವಾ ವ್ಯಾಲೆಟ್ ಚೆನ್ನಾಗಿದ್ದೀಯಾ ಎಂದು ಪರೀಕ್ಷಿಸಿಕೊಳ್ಳಿ ಹಣ ಇಡುವ ಜಾಗ ವು ತುಕ್ಕು ಹಿಡಿಯಬಾರದು ಮುರಿದ್ ಇರಬಾರದು ಲಾಕರ್ ನಲ್ಲಿ ಲಕ್ಷ್ಮೀದೇವಿ ಫೋಟೋ ಮತ್ತು ಬೆಳ್ಳಿ ನಾಣ್ಯವನ್ನು ಇಡುವುದರಿಂದ ನಿಮಗೆ ಶುಭ ವಾಗುತ್ತದೆ ಹಳೆಯ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಹಳೆಯ ಮೊಬೈಲ್ ಮತ್ತು ಹಳೆಯ ಎಲೆಕ್ಟ್ರಾನಿಕ್ ವಸ್ತುಗಳಿದ್ದರೆ ಅದನ್ನು ಮೊದಲು ಎಸೆದುಬಿಡು ಅದು ರಾಹು ಗ್ರಹದ ವನ್ನು ಆಕರ್ಷಿಸುತ್ತದೆ ಇದರಿಂದ ನಿಮಗೆ ಬಹಳಷ್ಟು ಕೆಡಕು ಆಗುತ್ತದೆ ಸಾಮಾನ್ಯವಾಗಿ ಮನೆಯಲ್ಲಿ ಹರಿದ ಬಟ್ಟೆ ಅಥವಾ ಹರಿದ ಪ್ಯಾಂಟ್ ಇದ್ದರೆ ವಾಸ್ತು ಶಾಸ್ತ್ರದ ಪ್ರಕಾರ ಅದನ್ನು ಹಿಡಿದಿಟ್ಟುಕೊಳ್ಳುವುದು ಶುಭವಲ್ಲ ಅದರ ಬಟ್ಟೆ ನಿಮಗೆ ಇಷ್ಟವಾಗಲಿಲ್ಲ ಅಂದರೆ ಅದು ಹಳೆದು ಆಗಿದ್ದರೆ ಅದನ್ನು ಮನೆಯಲ್ಲಿ ಇಡಬೇಡಿ ಅದನ್ನು ಯಾರಿಗಾದರೂ ಕೊಟ್ಟುಬಿಡಿ ಅಥವಾ ಯಾರಿಗಾದರೂ ಧಾನ ಮಾಡಿ ಬಿಡಿ ಮನೆಯಲ್ಲಂತೂ ಇಟ್ಟುಕೊಳ್ಳಲೇ ಬೇಡಿ ನಿಮ್ಮ ವೃತ್ತಿ ಪರ ಮತ್ತು ವಯಸ್ಸಿನ ಬದುಕಿನಲ್ಲಿ ತೊಂದರೆ ಉಂಟು ಮಾಡುತ್ತದೆ ನಿಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಹೊಡೆದೋಡಿಸಲು ಒಂದು ವಾರಕ್ಕೊಮ್ಮೆ ಉಪ್ಪಿ ನೀರಿನಲ್ಲಿ ಮನೆಯನ್ನು ಸ್ವಚ್ಛಗೊಳಿಸಿ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

ಸಾಮಾನ್ಯವಾಗಿ ಎಲ್ಲಾ ಮೂಲೆಗಳಲ್ಲಿ ಜೇಡರಬಲೆ ಕಟ್ಟಿರುತ್ತದೆ ಜೇಡರ ಬಲೆಗಳು ನಿಮ್ಮ ಮನೆಯ ಅತೋಟಿಯಲ್ಲಿ ಇಡಲು ನಿಮ್ಮ ಮನೆಯ ಶಾಂತಿಯನ್ನು ಬರುತ್ತದೆ ಹಾಗಾಗಿ ನಿಮ್ಮ ಮನೆಯನ್ನು ಶುಚಿಯಾಗಿಟ್ಟುಕೊಳ್ಳಿ ಎಲ್ಲೇ ಜೇಡರಬಲೆ ಕಟ್ಟಿಬಿಟ್ಟರು ಅದನ್ನು ತೆಗೆದು ಬಿಡಿ ಮತ್ತು ವಿಶೇಷವೇನೆಂದರೆ ಈ ಜೇಡ ಕಟ್ಟಿದ ಬಲೆ ಮಂಗಳವಾರದ ಶುಕ್ರವಾರದಂದು ತೆಗೆಯಬಾರದು ಶನಿವಾರ ಅಥವಾ ಭಾನುವಾರದಂದು ಮನೆಯನ್ನು ಸ್ವಚ್ಛಗೊಳಿಸಿ ಕಪಾಟು ಅಥವಾ ತಲೆಮಾರು ಸದಾ ಮುಚ್ಚಿರಬೇಕು ಕಪಾಟ ತೆಗೆದರೆ ಉತ್ತರ ಸ್ಥಿತಿ ಮನೆಯಿಂದ ಹೊರಗೆ ಹೋಗುತ್ತದೆ ಲಕ್ಷ್ಮೀ ದೇವಿ ನಮ್ಮ ಮನೆಯ ಬರೋಕ್ ಮುಂಚೆ ಹೊರಗೆ ಹೋಗುತ್ತಾಳೆ ಆದಷ್ಟು ಬೀರುಗಳನ್ನು ಮುಚ್ಚೆ ಇರಿ ಹರಿದುಹೋದ ದೇವರ ಪಟಗಳು ಹಾಗೂ ಮುರಿದುಹೋದ ವಿಗ್ರಹಗಳು ಅಶುಭವೆಂದು ಪರಿಗಣಿಸಲಾಗಿದೆ ಆದ್ದರಿಂದ ಅದನ್ನು ಮನೆಯಲ್ಲಿ ಇಡಬಾರದು ಅದನ್ನು ಹೊರಕ್ಕೆ ಬಿಸಾಡಿ ಬಿಡಿ.

ಯಾವಾಗಲೂ ಮನೆಯ ಟೆರೆಸ್ ಅಥವಾ ಚಾವಣಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ ಬೇಡದ ವಸ್ತುಗಳನ್ನು ಇಟ್ಟಿದ್ದನ್ನು ಕಸದ ತೊಟ್ಟಿಯನ್ನಾಗಿ ಮಾಡಬೇಡಿ ಮನೆಯ ಮಾಡಿಗೆ ಯು ಸದಾಕಾಲ ಸ್ವಚ್ಛವಾಗಿರಬೇಕು ಆದ್ದರಿಂದ ಮನೆಯ ಟೆರೆಸ್ ಅನ್ನು ಅತ್ಯಂತ ಸ್ವಚ್ಛವಾಗಿ ನೋಡಿಕೊಳ್ಳಬೇಕು.

ಸಾಮಾನ್ಯವಾಗಿ ಗೋಡೆಯ ಮೇಲೆ ದೇವರನ್ನು ಫೋಟೋ ಹಾಕುವ ಅಭ್ಯಾಸ ಇರುತ್ತದೆ ತಾಜ್ಮಹಲ್ ನಟರಾಜನ ವಿಗ್ರಹ ಮಹಾಭಾರತದ ಫೋಟೋ ಮುಳುಗುತ್ತಿರುವ ದೋಣಿ ಮತ್ತು ಜಲಪಾತದ ಫೋಟೋವನ್ನು ಹಾಕಬೇಡಿ ಯಾಕೆಂದರೆ ದುರಾದೃಷ್ಟವನ್ನು ಆಕರ್ಷಿಸುತ್ತದೆ ಮುರಿದ ಚೇರು ಅಥವಾ ಕಬೋರ್ಡ್ ಮನೆಯಲ್ಲಿದ್ದರೆ ಮೊದಲು ಅದನ್ನು ಹೊರಕ್ಕೆ ಎಸೆಯಿರಿ ಯಾಕೆಂದರೆ ಅವು ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ ಹಾಗೂ ಹಣಕಾಸಿನ ಅಡಚಣೆ ಕಾಣಿಸುತ್ತದೆ ಲಕ್ಷ್ಮಿಯು ಸದಾ ಸ್ವಚ್ಛ ಆಗಿರುವ ಸ್ಥಳದಲ್ಲಿ ಮಾತ್ರ ಇರುತ್ತಾರೆ ಆದ್ದರಿಂದ ಮನೆಯನ್ನು ಸದಾಕಾಲ ಶುದ್ಧವಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಲಕ್ಷ್ಮಿ ತಾನಾಗಿ ನಿಮ್ಮ ಮನೆಗೆ ಬರುತ್ತಾಳೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Posted

in

by

Tags:

Comments

Leave a Reply

Your email address will not be published. Required fields are marked *