ನೀವು ತುಂಬಾ ಹಣ ಮತ್ತು ಹೆಸರು ಗಳಿಸಲು ಬಯಸಿದ್ದರೆ ರಾತ್ರಿ ಮಲಗುವ ಮುನ್ನ ಈ ಆರು ಅಕ್ಷರಗಳ ಚಮತ್ಕಾರದ ಮಂತ್ರ ಹೇಳಿ


ಇವರಿಗೆಲ್ಲಾ ಗ್ರಹಗಳು ಸಾತ್ ಅನ್ನು ನೀಡುತ್ತದೆ ಭಗವಂತನಾದ ಶಿವನ ಭಕ್ತರು ಯಾರೂ ಆಗಿರುತ್ತಾರೋ ಇವರು ತುಂಬಾನೇ ಉತ್ತಮ ರಾಗಿರುತ್ತಾರೆ ಮತ್ತು ಅದೃಷ್ಟವಂತ ರಾಗಿರುತ್ತಾರೆ ಏಕೆಂದರೆ ಇವರು ಹೆಚ್ಚಿನ ಒಳ್ಳೆಯ ಕಾರ್ಯವನ್ನು ಮಾಡಿರುತ್ತಾರೆ ಆದ್ದರಿಂದ ಇವರು ಭಗವಂತನಾದ ಶಿವನಿಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಹಲವಾರು ಜನರು ರಾತ್ರಿ ಮಲಗುವಾಗ ಕೆಲವು ವಿಷಯದ ಬಗ್ಗೆ ಯೋಚನೆಯನ್ನು ಮಾಡುತ್ತ ಮಲಗುತ್ತಾರೆ ಅಥವಾ ಶತ್ರುವಿನ ಬಗ್ಗೆ ಯೋಚನೆ ಮಾಡುತ್ತಾರೆ ಇದರ ಅರ್ಥ ಇವರು ಶತ್ರುಗಳಿಂದ ತುಂಬಾ ನೋವನ್ನು ಅನುಭವಿಸುತ್ತಾರೆ ಎಂದು ಅರ್ಥ ಯಾವಾಗ ನಿದ್ರೆ ಮಾಡಲು ಹೋಗುತ್ತಾರೋ ಅವಾಗ ಇವರಿಗೆ ಕಂಡಿತವಾಗಿಯೂ ಶತ್ರುಗಳ ನೆನಪಾಗುತ್ತಾ ಇರುತ್ತಾರೆ.
ಯಾರು ರೋಗಿಗಳು ಆಗಿರುತ್ತಾರೋ ಅವರು ಅವರ ರೋಗದ ಬಗ್ಗೆ ಹೆಚ್ಚಾಗಿ ಯೋಚನೆ ಮಾಡುತ್ತಾ ಇರುತ್ತಾರೆ ಯಾರು ಸಾಲದಿಂದ ಹೆಚ್ಚಾಗಿ ತೊಂದರೆಗೆ ಒಳಗಾಗಿರುತ್ತಾರೆ ಅವರು ಹೇಗೆ ಸಾಲದಿಂದ ಮುಕ್ತಿಯನ್ನು ಹೊಂದಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ ಇದೇ ರೀತಿ ಯಾರು ಜೀವನದಲ್ಲಿ ಹೇಗೆ ಸಮಸ್ಯೆ ಇರುತ್ತದೆ ಯಾವ ಯಾವ ಮನಸ್ಥಿತಿಗಳು ಇರುತ್ತದೆಯಾ ಅವರು ರಾತ್ರಿ ಮಲಗುವ ವೇಳೆಯಲ್ಲಿ ಅದರ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾರೆ ನೀವು ಈ ರೀತಿಯ ಕಾರ್ಯವನ್ನು ಮಾಡಿದರೆ ಯಾವಾಗ ನೀವು ಆ ರೀತಿ ಯೋಚನೆಯನ್ನು ಮಾಡುತ್ತಿರೋ.
ಅದರ ಜೊತೆಗೆ ನೀವೊಂದು ಮಂತ್ರವನ್ನು ಜಪಿಸಬೇಕು ಇದು ಭಗವಂತನಾದ ಶಿವನ ಸಂಜೀವಿನಿ ಮಂತ್ರವಾಗಿದೆ ಈ ಮಂತ್ರವು ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸುಖಗಳನ್ನು ನೀಡುತ್ತದೆ ಜೊತೆಗೆ ನಿಮ್ಮ ಮನಸ್ಥಿತಿಯನ್ನು ಸರಿಮಾಡುತ್ತದೆ ಈ ಮಂತ್ರವು ಈ ರೀತಿಯಾಗಿದೆ ಓಂ ಕ್ರೀಮ್ ಜೂಮ್ ನಮಃ ಶಿವಾಯ ಈ ಮಂತ್ರವನ್ನು ನೀವು ಜಪಿಸಿ ಮಲಗಿದ್ದಾರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಈ ಮಂತ್ರವನ್ನು ನೀವು ಮಲಗುವಾಗ ನೀವು ಮಲಗುವ ಸ್ಥಳದಲ್ಲಿ ಮಲಗಿ ಎರಡು ಕಣ್ಣುಗಳನ್ನು ಮುಚ್ಚಿ ಎಲ್ಲಿಯತನಕ ನಿಮಗೆ ನಿದ್ದೆ ಬರುವುದಿಲ್ಲ ಅಲ್ಲಿಯತನಕ ಈ ಮಂತ್ರವನ್ನು ಹೇಳಿದರೆ ಸಾಕು.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588


Posted

in

by

Tags:

Comments

Leave a Reply

Your email address will not be published. Required fields are marked *