ಗಜಕೇಸರಿ ಯೋಗ ಎಂದರೇನು ಯಾವ ರಾಶಿಯವರಿಗೆ ಗಜಕೇಸರಿ ಯೋಗ ಬರುತ್ತದೆ

ಗಜಕೇಸರಿ ಯೋಗ ಎಂದರೇನು ಯಾವ ರಾಶಿಯವರಿಗೆ ಗಜಕೇಸರಿ ಯೋಗ ಬರುತ್ತದೆ

ಗಜಕೇಸರಿ ಯೋಗ ಇದನ್ನು ಚಂದ್ರ ಯೋಗ ಎಂದು ಸಹ ಕರೆಯುತ್ತಾರೆ ಚಂದ್ರನಿಂದ ಕೇಂದ್ರಸ್ಥಾನದಲ್ಲಿ ಗುರುವಿದ್ದರೆ ಅಥವಾ ಚಂದ್ರನ ಜೊತೆ ಗುರು ಇದ್ದರೆ ಮಾತ್ರ ರೋಗವು ಬರುತ್ತದೆ ಇದನ್ನು ನೀವು ತಿಳಿದುಕೊಳ್ಳುವುದು ಹೇಗೆ ಎಂದರೆ ನಿಮ್ಮ ಜಾತಕದಲ್ಲಿ ಚಂದ್ರ ಯಾವ ಸ್ಥಾನದಲ್ಲಿದ್ದಾನೆ ಚಂದ್ರನಿಂದ ಗುರು ಸ್ಥಾನದಲ್ಲಿದೆ ಎಂದು ತಿಳಿದುಕೊಳ್ಳಬೇಕು 2 4 ಅಥವಾ 7ನೇ ಸ್ಥಾನದಲ್ಲಿ ಗುರು ಇದ್ದರೆ ನಿಮಗೆ ಗಜಕೇಸರಿ ಯೋಗ ಪ್ರಾಪ್ತಿಯಾಗುತ್ತದೆ

ಮಕರ ರಾಶಿಯಲ್ಲಿ ಗುರು ಇರಬಾರದು ಗುರು ನಿಜ ಸ್ಥಾನದಲ್ಲಿ ಇರಬಾರದು ಗುರು ಏನಾದರೂ ಮಕರ ರಾಶಿಯಲ್ಲಿದ್ದರೆ ನಿಮಗೆ ಗಜಕೇಸರಿಯೋಗ ಸಿಗುವುದಿಲ್ಲ ಗುರು ಅಸ್ತಂಗತನಾದ ಇರಬಾರದು ಮತ್ತು ಗುರು ಎರಡು ಪಪಾ ಗ್ರಹಗಳ ಮಧ್ಯ ಇರಬಾರದು

ಚಂದ್ರ ನಿಚ ಆದರೂ ಸಹ ಗಜಕೇಸರಿಯೋಗ ಅನ್ನುವುದು ಇರುವುದಿಲ್ಲ ಚಂದ್ರ ಏನಾದರೂ ವೃಶ್ಚಿಕ ರಾಶಿಯಲ್ಲಿದ್ದರೆ ಗಜಕೇಸರಿಯೋಗ ಅನ್ನುವುದು ನಮಗೆ ಸಿಗುವುದಿಲ್ಲ ಚಂದ್ರ ಅಥವಾ ಗುರು ಯಾರಾದರೂ ನೀಚ ಸ್ಥಾನದಲ್ಲಿದ್ದರೆ ಗಜಕೇಸರಿ ಯೋಗವು ಫಲಿಸುವುದಿಲ್ಲ ಗಜಕೇಸರಿ ಯೋಗವಿದ್ದರೆ ಉತ್ತಮವಾದ ಯೋಗ ಸಿಗುತ್ತದೆ ಉತ್ತಮವಾದ ಬುದ್ಧಿ ಇರುತ್ತದೆ ಉತ್ತಮ ಗುಣವನ್ನು ಹೊಂದಿರುತ್ತಾರೆ ಇವರಿಗೆ ಬಯಸಿದ ಉದ್ಯೋಗಗಳು ಸಿಗುತ್ತದೆ ರಾಜ್ಯ ಯೋಗವಿರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606


Posted

in

by

Tags:

Comments

Leave a Reply

Your email address will not be published. Required fields are marked *