ಮನೆಯಲ್ಲಿ ಕಡಜ ಗೂಡು ಕಟ್ಟಿದರೆ ಏನರ್ಥ

ಮನೆಯಲ್ಲಿ ಗೂಡು ಕಟ್ಟಿದರೆ ಏನರ್ಥ ಮನೆಯಲ್ಲಿ ಕಡಜ ಗೂಡು ಕಟ್ಟುವುದು ಒಳ್ಳೆಯದು ಅಥವಾ ಕೆಟ್ಟದು ಅದನ್ನು ಏನು ಮಾಡಬೇಕು ಎಂದು ವಿವರವಾದ ಮಾಹಿತಿ ಯಲ್ಲಿ ತಿಳಿದುಕೊಳ್ಳೋಣ ಎಲ್ಲರ ಮನೆಯಲ್ಲಿ ಸಹ ಕಣಜಗಳು ಗೂಡು ಕಟ್ಟುವುದಿಲ್ಲ ಕೆಲವೊಂದು ಮನೆಗಳಲ್ಲಿ ಮಾತ್ರ ಇದು ಗೂಡನ್ನು ಕಟ್ಟುತ್ತದೆ ಈ ಕಡಜ ಗೂಡು ಕಟ್ಟುವ ಮಣ್ಣು ಕಾಲು ಬೀಳದೆ ಇರುವ ಒಂದು ಶ್ರೇಷ್ಠವಾದ ಮಣ್ಣು

ಈ ಕಡಜದ ಗೂಡಿನ ಒಳಗೆ ಶ್ರೀ ಮಹಾಲಕ್ಷ್ಮಿಯ ವಾಸವಿ ರುತ್ತಾಳೆ ಮನೆಯಲ್ಲಿ ಕಡಜದ ಗೂಡು ಕಟ್ಟಿದರೆ ತುಂಬಾ ಒಳ್ಳೆಯದು ಇದರ ಫಲ ಮನೆಯಲ್ಲಿ ಯಾರಿಗಾದರೂ ಸಂತಾನ ಭಾಗ್ಯವೂ ಆಗುತ್ತದೆ ಎಂದು ಅರ್ಥ ಅಥವಾ ಮನೆಯ ಹಣದ ಸಮಸ್ಯೆಗಳು ದೂರವಾಗುತ್ತದೆ ಎಂದು ಅರ್ಥ ಇದನ್ನ ಏನು ಮಾಡಬೇಕು ಅದನ್ನು ತೆಗೆದು ಬಿಡಬೇಕಾದರೆ ಬಿಡಬೇಕೆಂದು ಕೇಳುವುದಾದರೆ

ಒಂದು ಜೀವಿಯ ವಾಸವಿರುವ ಮನೆಯನ್ನು ಹೊಡೆಯುವುದು ತುಂಬಾ ದೊಡ್ಡ ತಪ್ಪು ಮನೆಯಲ್ಲಿ ಮಕ್ಕಳಿದ್ದಾರೆ ಅದು ಮನೆಯ ಒಳಗೆ ಕಟ್ಟಿದ್ದರೆ ಅದು ಮಕ್ಕಳಿಗೆ ಕಚ್ಚಿ ಬಿಡುತ್ತದೆ ಎಂಬ ಭಯವಿದ್ದರೆ ಆ ರೀತಿ ಇದ್ದಾಗ ಹುಳವಾಗಿ ಇಲ್ಲದೆ ಇರುವ ಸಮಯವನ್ನು ನೋಡಿ ಈ ಕಣಜದ ಗೂಡನ್ನು ತೆಗೆದು ಆ ಜಾಗದಲ್ಲಿ ಸ್ವಲ್ಪ ಗೋಮೂತ್ರವನ್ನು ಹಾಕಿದರೆ ನಿಮಗೆ ಯಾವುದೇ ರೀತಿಯ ದೋಷಗಳು ಬರುವುದಿಲ್ಲ ಮತ್ತು ಆ ಜಾಗದಲ್ಲಿ ಮತ್ತೊಂದು ಬಾರಿ ಕಡಜ ಗೂಡು ಕಟ್ಟುವುದಿಲ್ಲ ಒಂದೊಂದು ಬಾರಿ ಕಡಜ ಗೂಡನ್ನು ಕಟ್ಟಿ ತನ್ನ ಸಮಯ ಮುಗಿದು ಹೋದ ಮೇಲೆ ಹಾಕುವುದು ತಾನಾಗೆ ಕೆಳಗೆ ಬಿದ್ದು ಹೋಗುತ್ತದೆ ಆ ಮಣ್ಣನ್ನು ವಿಭೂತಿಯ ರೀತಿಯಲ್ಲಿ ಹಣೆಗೆ ಹಚ್ಚಿಕೊಳ್ಳುವುದು ತುಂಬಾ ವಿಶೇಷ ಮಹಾಲಕ್ಷ್ಮಿಯು ವಾಸವಿರುವ ಸ್ಥಳಗಳಲ್ಲಿ ಕಣಜದ ಗೂಡು ಸಹ ಒಂದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606


Posted

in

by

Tags:

Comments

Leave a Reply

Your email address will not be published. Required fields are marked *