ಪುರಾಣದಲ್ಲಿ ಏಕಾದಶಿಯ ಮಹತ್ವ

ಪುರಾಣದಲ್ಲಿ ಏಕಾದಶಿಯ ಮಹತ್ವ ಒಮ್ಮೆ ದೇವತೆಗಳ ರಾಜನಾದ ಹಿಂದ್ರ ತನ್ನ ಆನೆಯ ಮೇಲೆ ಸವಾರಿಯನ್ನು ಮಾಡುತ್ತಿರುತ್ತಾನೆ ಅವರ ಎದುರಿಗೆ ದುರ್ವಾಸರು ಬರುತ್ತಾರೆ ದೂರ್ವಾಸ ಮುನಿಗಳು ಇಂದ್ರನಿಗೆ ಸಿರಿಸಂಪತ್ತಿನ ಮುಖಿಯಾದ ಒಂದು ಹೂವಿನ ಮಾಲೆಯನ್ನು ನೀಡುತ್ತಾರೆ ಇಂದಿರಾ ಅದನ್ನ ತನ್ನ ಆನೆಯ ಸೊಂಡಿಲಿಗೆ ಅಲಂಕಾರಿಕವಾಗಿ ಹಾಕಿಬಿಡುತ್ತಾನೆ ಆನೆಗೆ ಹೂವಿನ ವಾಸನೆಯಿಂದ ಕಿರಿಕಿರಿಯಾಗಿ ಅದನ್ನು ನೆಲಕ್ಕೆ ಹಾಕಿ ಹಾಕಿ ಬಿಡುತ್ತದೆ ಪ್ರಸಾದವಾಗಿ ಕಾಣಬೇಕಿದ್ದ ಮಾಲೆಯನ್ನು ಇಂದ್ರದೇವನ ಅಸಡ್ಡೆಯಿಂದ ದುರ್ವಾಸಮುನಿ ಗಳಿಗೆ ತುಂಬಾ ಕೋಪ ಬರುತ್ತದೆ ಆಗ ಮುನಿಗಳು ಇಂದ್ರನ ಸಮೇತವಾಗಿ ಸಕಲ ದೇವತೆಗಳ ಶಕ್ತಿಗೆ ಕುಂದು ಹೋಗಲಿ ಇವರ ಭಾಗ್ಯ ಕಳೆದು ಹೋಗಲಿ ಎಂದು ಶಾಪವನ್ನು ನೀಡುತ್ತಾರೆ ಮುಂದೆ ರಾಕ್ಷಸರ ಜೊತೆ ನಡೆದ ಎಲ್ಲಾ ಕಾಲದಲ್ಲೂ ದೇವತೆಗಳು ಸೋಲುತ್ತಾರೆ ಮುಂದೆ ರಾಕ್ಷಸರು ತನ್ನ ಮೂರು ಲೋಕವನ್ನು ವರ್ಷಕ್ಕೆ ಪಡೆದುಕೊಳ್ಳುತ್ತಾರೆ ಆಗ ಎಲ್ಲ ದೇವತೆಗಳು ವಿಷ್ಣುವಿನ ಮೊರೆ ಹೋಗಿ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಸಲಹೆ
ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ರಾಕ್ಷಸರು ಲೋಕಕ್ಕೆ ಕಂಟಕನಾಗಿ ಬೆಳೆಯುತ್ತಿದ್ದಾರೆ ಅವರನ್ನು ಈಗ ಸಾಯಿಸಲು ಹೋದರೆ ಮುಂದೆ ಪರಿಸ್ಥಿತಿ ತುಂಬಾ ಕಠಿಣವಾಗುತ್ತದೆ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ ಆಗ ಮಹಾವಿಷ್ಣುವು ವಾಮನ ರೀತಿಯಲ್ಲಿ ಬಲಿಯನ್ನು ಪಾತಾಳಕ್ಕೆ ಕಳಿಸುತ್ತಾರೆ ಆದರೆ ದೇವತೆಗಳ ಶಕ್ತಿಯ ಪದೇಪದೇ ಪದೇಪದೇ ಕಡಿಮೆಯಾಗುತ್ತದೆ ಇರುತ್ತದೆ ಈ ಸಮಯದಲ್ಲಿ ವಿಷ್ಣುವಿಗೆ ಇದನ್ನು ಕೇಳಿಕೊಂಡಾಗ ಮಹಾವಿಷ್ಣು ಕ್ಷೀರಸಾಗರವನ್ನು ಕಡೆದಾಗ ಅಲ್ಲೇ ದೊರಕಿದ ಅಮೃತವನ್ನು ಸೇವಿಸಲು ಹೇಳುತ್ತಾರೆ ಈ ಸಮಯದಲ್ಲಿ ರಾಕ್ಷಸರು ಬರುತ್ತಾರೆ ಅಮೃತಕ್ಕಾಗಿ ಕ್ಷೀರಸಾಗರವನ್ನು ಪಡೆಯುವುದಕ್ಕೆ ಸಹಾಯ ಮಾಡಿ ಎಂದು ವಿಷ್ಣು ಹೇಳುತ್ತಾರೆ ಅಮೃತವನ್ನು ಸಮಭಾಗವಾಗಿ ಮಾಡಿ ಅರ್ಧಭಾಗವನ್ನು ನಿಮಗೆ ಕೊಟ್ಟು ಇನ್ನರ್ಧ ಭಾಗವನ್ನು ನಾವು ಇಟ್ಟುಕೊಳ್ಳುತ್ತೇವೆ ಎಂದು ಮಹಾವಿಷ್ಣುವು ಹೇಳಿ ಎಂದು ಹೇಳಿ ಕೊಡುತ್ತಾರೆ ನಂತರ ರಾಕ್ಷಸರು ದೇವತೆಗಳು ಕ್ಷೀರ ಸಾಗರವನ್ನು ಕಡಿಯಲು ಬರುತ್ತಾರೆ ಮಂಡಲ ಪರ್ವತವನ್ನು ಕಡೆಗೋಲಾಗಿಸಿ ವಾಸುಕಿಯನ್ನು ಅರ್ಥವನ್ನು ಮಾಡಿಕೊಂಡು ಕ್ಷೀರಸಾಗರವನ್ನು ಕಡೆಯುತ್ತಾರೆ ಈ ದಿನ ಒಳ್ಳೆಯ ವಸ್ತು ಸಿಗಲಿ ಎಂದು ಇಡೀ ದಿನ ಉಪವಾಸವಿದ್ದು ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ

ಇಡೀ ದಿನ ಶ್ರೀ ಸ್ತ್ರೋತ್ರವನ್ನು ಪಟಿಸುತ್ತಾರೆ ಋಷಿ-ಮುನಿಗಳು ಉಪವಾಸವನ್ನು ಮಾಡಿದ ದಿನವೇ ಏಕಾದಶಿ ದಿನ ಎಂದು ಪರಿಗಣಿಸಲಾಗಿದೆ ಈ ದಿನ ದೇವರ ಮಂತ್ರವನ್ನು ಪಠಿಸುತ್ತ ದೇವರನ್ನು ನೆನೆಯುತ್ತಾ ದಿನ ಕಳೆಯುವವರಿಗೆ ಆಯಸ್ಸು ಆರೋಗ್ಯ ಎರಡು ಸಿಗುತ್ತದೆ ಎಂದು ಶ್ರೀ ಕೃಷ್ಣನು ಧರ್ಮರಾಜನಿಗೆ ಏಕಾದಶಿಯ ಮಹತ್ವವನ್ನು ತಿಳಿಸುತ್ತಾನೆ ತಿಂಗಳಿಗೆ ಎರಡು ಬಾರಿ ಬರುವ ಏಕಾದಶಿಯಲ್ಲಿ ಅವರವರ ಶಕ್ತಿಗೆ ತಕ್ಕಹಾಗೆ ಉಪವಾಸವನ್ನು ಮಾಡುವುದರಿಂದ ದೇಹದ ಆರೋಗ್ಯವೂ ಖಂಡಿತವಾಗಿ ವೃದ್ಧಿಯಾಗುತ್ತದೆ ಏಕಾದಶಿಯ ಉಪವಾಸ ಭಗವಂತನ ನಾಮ ಜಪ ಇವೆಲ್ಲವೂ ಮನುಷ್ಯನಿಗೆ ಆಯಸ್ಸು ಆರೋಗ್ಯವನ್ನು ಕಂಡಿತವಾಗಿಯೂ ಕೊಡುತ್ತದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಸಲಹೆ
ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Posted

in

by

Tags:

Comments

Leave a Reply

Your email address will not be published. Required fields are marked *