ವಿದ್ಯಾ ಮತ್ತು ಉದ್ಯೋಗ ಪ್ರಾಪ್ತಿಯಾಗಲು ಶ್ರೀ ಲಕ್ಷ್ಮಿ ಹಯಗ್ರೀವ ದೇವಸ್ಥಾನ ಬೆಂಗಳೂರು ಮೆಜೆಸ್ಟಿಕ್

ವಿದ್ಯಾ ಮತ್ತು ಉದ್ಯೋಗ ಪ್ರಾಪ್ತಿಯಾಗಲು ಶ್ರೀ ಲಕ್ಷ್ಮಿ ಹಯಗ್ರೀವ ದೇವಸ್ಥಾನ ಬೆಂಗಳೂರು ಮೆಜೆಸ್ಟಿಕ್

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

ಶ್ರೀ ಲಕ್ಷ್ಮಿ ಹಯಗ್ರೀವ ದೇವಸ್ಥಾನ ಈ ದೇವಾಲಯವು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಇದೆ ಈ ದೇವಾಲಯ ಏಕೆ ಪ್ರಸಿದ್ಧ ಎಂದರೆ ಈ ದೇವಸ್ಥಾನವು ಉದ್ಯೋಗ ಮತ್ತು ವಿದ್ಯೆ ವಿಷಯದಲ್ಲಿ ಈ ದೇವಾಲಯವು ತುಂಬಾ ಪ್ರಸಿದ್ಧಿಯನ್ನು ಹೊಂದಿದೆ ಯಾರು ಈ ಸಾಕ್ಷಾತ್ ವಯಾಗ್ರವನ್ನು ಭಕ್ತಿಯಿಂದ ನಂಬಿಕೆಯಿಂದ ಪೂಜೆ ಮಾಡುತ್ತಾರೆ ಅವರಿಗೆ ಕಂಡಿತವಾಗಿಯೂ ವಿದ್ಯಾ ಹಾಗೂ ಉದ್ಯೋಗವು ಪ್ರಾಪ್ತಿಯಾಗುತ್ತದೆ

ಈ ದೇವರನ್ನು ಜ್ಞಾನ ಮತ್ತು ಬುದ್ಧಿವಂತ ದೇವರು ಎಂದು ಸಹ ಕರೆಯುತ್ತಾರೆ ಈ ದೈವವು ಬಹಳ ಶಕ್ತಿಯುತವಾಗಿ ಇರತಕ್ಕಂತಹ ದೈವವಾಗಿದೆ ಈ ದೇವರು ನೆಮ್ಮದಿಯನ್ನು ನೀಡುವಂತಹ ದೇವರು ಹಾಗಿದೆ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡುವ ಶ್ರೀ ಲಕ್ಷ್ಮಿ ಹಯಗ್ರೀವ ದೇವಸ್ಥಾನ ಇದಾಗಿದೆ ಈ ದೇವಾಲಯವು ವಿದ್ಯಾರ್ಥಿಗಳ ಬಾಯಿಯಲ್ಲಿ ಹಾಲ್ಟಿಕೆಟ್ ದೇವಾಲಯ ಎಂದು ಸಹ ಪ್ರಸಿದ್ಧಿಯಾಗಿದೆ ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುವ ಮುನ್ನ ದೇವರ ಪಾದದ ಬಳಿ ಹಾಲ್ ಟಿಕೆಟ್ ಗಳನ್ನು ಇಟ್ಟು ಪೂಜಿಸುತ್ತಾರೆ

ಏಕೆಂದರೆ ಹಯಗ್ರೀವ ದೇವರ ಶಕ್ತಿಯೂ ಈ ರೀತಿ ಇದೆ ವಿದ್ಯಾರ್ಥಿಗಳು ಈ ದೇವರನ್ನು ತುಂಬಾ ಹೆಚ್ಚಾಗಿ ನಂಬುತ್ತಾರೆ ವಿದ್ಯಾರ್ಥಿಗಳು ದೇವರ ಬಳಿ ಹಾಲ್ಟಿಕೆಟ್ ಅನ್ನೋದೊಂದು ದೇವರ ಪಾದದಲ್ಲಿ ಇಟ್ಟು ಪೂಜಿಸಿ ನಂತರ ಎಕ್ಸಾಮ್ಗೆ ತೆಗೆದುಕೊಂಡು ಹೋಗುತ್ತಾರೆ ಇದು ವಿದ್ಯಾರ್ಥಿಗಳಿಗೆ ಉತ್ತಮವಾದ ಫಲಿತಾಂಶಕ್ಕೆ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದಾಗಿದೆ ಈ ದೇವಾಲಯಕ್ಕೆ ಗುರುವಾರ ದಿನದಂದು ಬೆಳಿಗ್ಗೆ ಅಥವಾ ಸಂಜೆ ಭೇಟಿ ನೀಡಿದರೆ ಉತ್ತಮ ಈ ದೇವರಿಗೆ ವಿಶೇಷ ಎಂದರೆ 108 ಏಳಕ್ಕಿಯ ಒಂದು ಮಾಲೆಯನ್ನು ಅರ್ಪಿಸಿದರೆ ಬಹಳ ಒಳ್ಳೆಯ ಯಶಸ್ಸನ್ನು ನೀವು ಕಾಣಬಹುದಾಗಿದೆ ಮತ್ತು 16 ಪ್ರದಕ್ಷಿಣೆಯನ್ನು ಹಾಕಿದರೆ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಾ ಎಂದು ಹೇಳಲಾಗುತ್ತದೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

Posted

in

by

Tags:

Comments

Leave a Reply

Your email address will not be published. Required fields are marked *