ಈ ಆಶಾಡ ಮಾಸದ ಸಮಯದಲ್ಲಿ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ ಅಪಾಯ ತಪ್ಪಿದ್ದಲ್ಲ

ಈ ಆಶಾಡ ಮಾಸದ ಸಮಯದಲ್ಲಿ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ ಅಪಾಯ ತಪ್ಪಿದ್ದಲ್ಲ ಆಶಾಡ ಮಾಸದಲ್ಲಿ ಯಾವುದೇ ರೀತಿಯ ಶುಭ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಒಂದು ಸಮಯವನ್ನು ಅಶದ ಮಾಸ ಒಳ್ಳೆಯ ಸಮಯವಲ್ಲ ಎಂದು ಹೇಳುತ್ತಾರೆಈ ಕಾರಣದಿಂದ ಆಶಾಡ ಮಾಸದಲ್ಲಿ ಮದುವೆ ಗುರು ಪ್ರವೇಶ ಜಮೀನು ಕೊಳ್ಳುವುದು ಮತ್ತು ವಾಹನ ಕೊಳ್ಳುವುದು ಇಂತಹ ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ ಆದರೆ ಆಷಾಢಮಾಸದಲ್ಲಿ ದೇವರಪೂಜೆಯ ತುಂಬಾ ಮಹತ್ವವನ್ನು ಹೊಂದಿರುತ್ತದೆ ಮತ್ತು ವ್ರತಗಳನ್ನು ಮಾಡಲು ಈ ಒಂದು ಆಶಾಡ ಮಾಸದ ಸಮಯದಲ್ಲಿ ಹೆಚ್ಚಾಗಿರುತ್ತದೆ ದೇವರಿಗೆ ಈ ಸಮಯದಲ್ಲಿ ವ್ರತವನ್ನು ಮಾಡಿದರೆ ವಿಶೇಷ ಪೂಜೆಯನ್ನು ಮಾಡಿದರೆ ಒಳ್ಳೆಯದಾಗುತ್ತದೆ

ಅದರಲ್ಲೂ ನಾವು ಹೇಳುವಂತಹ ಈ ದೀಪವನ್ನು ಬೆಳಗುವುದರಿಂದ ನಿಮ್ಮ ಮನೆಯಲ್ಲಿ ಒಳ್ಳೆಯದಾಗುತ್ತದೆ ವ್ಯವಹಾರದಲ್ಲಿ ಸಾಕಷ್ಟು ಲಾಭವೂ ಸಿಗುತ್ತದೆ ಉದ್ಯೋಗದಲ್ಲಿ ಸಾಕಷ್ಟು ಯಶಸ್ಸನ್ನು ಕಂಡು ಬರುತ್ತದೆ ಆಶಾಡ ಮಾಸದಲ್ಲಿ ನಾವು ಹೇಳುವಂತಹ ಕೆಲಸವನ್ನು ಮಾಡಿ ಕಂಡಿತವಾಗಿಯೂ ನಿಮಗೆ ಒಳ್ಳೆಯದಾಗುತ್ತದೆ ನೀವು ಮಾಡುವ ಪೂಜೆ ವ್ರತ ಕ್ಕೆ ಈ ಸಮಯದಲ್ಲಿ ಅದರದೇ ಆದಂತಹ ಮಹತ್ವವಿರುತ್ತದೆ ಮುಖ್ಯವಾಗಿ ಈ ಆಶಾಡ ಸಮಯದಲ್ಲಿ ಏನು ಮಾಡಬೇಕು ಅನ್ನುವ ಮೊದಲು ಕೆಲವು ಮಹತ್ವವನ್ನು ನೀವು ತಿಳಿದುಕೊಳ್ಳಬೇಕು ಈ ಸಮಯದಲ್ಲಿ ಶಿವ ಪಾರ್ವತಿಗೆ ಅಮರತ್ವದ ರಹಸ್ಯವನ್ನು ಹೇಳಿರುತ್ತಾರೆ ಮತ್ತು ಗಂಗೆಯು ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದಲ್ಲಿ ಅನುಸೂರ್ಯ ಎನ್ನುವ ಮಹಾ ಪ್ರತಿವೃತಳು 4 ಸೋಮವಾರ ಮಹಾಶಿವನ ವ್ರತ ಮಾಡಿದರು ಮತ್ತು ಅಮರನಾಥ ದೇವಾಲಯವು ಈ ಸಮಯದಲ್ಲಿ ಓಪನ್ ಆಗುವುದು

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

ಆಶಾಡ ಮಾಸದಲ್ಲಿ ನೀವು ಮಾಡುವಂತಹ ಪೂಜೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ ಈ ಸಮಯದಲ್ಲಿ ನಿಮ್ಮ ಆಸೆ ಆಕಾಂಕ್ಷೆ ಎಲ್ಲವೂ ಸಹ ಈಡೇರುತ್ತದೆ ಎಂದು ಹೇಳುತ್ತಾರೆ ಆದ್ದರಿಂದ ಈ ಸಮಯದಲ್ಲಿ ನೀವು ಪ್ರತಿನಿತ್ಯ ದೀಪವನ್ನು ಬೆಳಗಿಸಿ ಕೊಳ್ಳುವುದನ್ನು ರೂಢಿಸಿಕೊಳ್ಳಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ದೀಪವನ್ನು ಬೆಳಗ್ಗೆ ದೀಪವನ್ನು ಬೆಳಗ್ಗೆ ಬೇಕು ಎಂದರೆ ಸರಳವಾಗಿ ನಿಮ್ಮ ಮನೆಯಲ್ಲಿರುವ ಅಂತಹ ಅಡಿಗೆ ಉಪ್ಪನ್ನು ಬಳಸಿ ಕೊಂಡು ನಿಂಬೆಹಣ್ಣನ್ನು ಬಳಸಿಕೊಂಡು ಈ ದೀಪವನ್ನು ಬೆಳಗಬೇಕು

ಒಂದು ವಿಳ್ಳೆದೆಲೆ ಮೇಲೆ ಉಪ್ಪನ್ನು ಹಾಕಿಕೊಂಡು ಕತ್ತರಿಸಿದ ಎರಡು ನಿಂಬೆಹಣ್ಣಿನ ಹೋಳುಗಳನ್ನು ಅದರಲ್ಲಿನ ರಸವನ್ನು ತೆಗೆದು ನಿಂಬೆಹಣ್ಣನ್ನು ಬಟ್ಟಲಿನ ಆಕಾರದಲ್ಲಿ ಮಾಡಿಕೊಂಡು ಉಪ್ಪಿನ ಮೇಲೆ ಇಟ್ಟು ದೀಪವನ್ನು ಹಚ್ಚಿ ನಂತರ ಅದಕ್ಕೆ ಅರಿಶಿಣ ಕುಂಕುಮ ಹಚ್ಚಿ ಮನೆಯಲ್ಲಿ ಇರುವಂತಹ ಶುದ್ಧ ಎಣ್ಣೆಯಿಂದ ದೀಪ ಹಚ್ಚಬೇಕು ಇದನ್ನು ಉಪ್ಪಿನ ತಿಳಿದೇ ಪಾ ಎಂದು ಹೇಳುತ್ತಾರೆ ಇದನ್ನು ಮಾಡುವುದರಿಂದ ಮಹಾಲಕ್ಷ್ಮಿಯ ಸಂತೃಪ್ತರಾಗುತ್ತಾರೆ ಎಂದು ಹೇಳಲಾಗುತ್ತದೆ ಇದರಿಂದ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ ಆದ್ದರಿಂದ ಆಷಾಢದ ಸಮಯದಲ್ಲಿ ನಿಮ್ಮ ಮನೆಯಲ್ಲಿ ದೀಪವನ್ನು ಹಚ್ಚುವುದು ಉತ್ತಮ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

Posted

in

by

Tags:

Comments

Leave a Reply

Your email address will not be published. Required fields are marked *