ಮನೆಯಲ್ಲಿ ಮೃತವ್ಯಕ್ತಿಯ ಚಿತ್ರವನ್ನು ಈ ಸ್ಥಾನದಲ್ಲಿ ಮರೆತು ಸಹ ಅಂಟಿಸಬಾರದು ಹಿರಿಯರು ಸಿಟ್ಟಾಗುತ್ತಾರೆ

ಮನೆಯಲ್ಲಿ ಮೃತವ್ಯಕ್ತಿಯ ಚಿತ್ರವನ್ನು ಈ ಸ್ಥಾನದಲ್ಲಿ ಮರೆತು ಸಹಿಸಬಾರದು ಹಿರಿಯರು ಸಿಟ್ಟಾಗುತ್ತಾರೆ ಹಿರಿಯರು ನಮ್ಮ ಯಾವ ರೀತಿಯ ಪೂರ್ವಜ ರಾಗಿರುತ್ತಾರೆ ಎಂದರೆ ಇವರು ನಮ್ಮ ಮೃತ್ಯು ಆನಂತರ ಪರಲೋಕದಲ್ಲಿ ವಾಸಿಸುತ್ತಿರುತ್ತಾರೆ ಋಗ್ವೇದದ ಅನುಸಾರವಾಗಿ ಮೊದಲ ನೃತ್ಯ ವ್ಯಕ್ತಿಯ ಯಮರಾಜ ನಾಗಿದ್ದಾರೆ ಇವರ ವಾಸ ಪಿತೃ ಲೋಕದಲ್ಲಿ ಆಗಿರುತ್ತದೆ ಇವರು ರಾಜ ರಾಗಿರುತ್ತಾರೆ ಹಿರಿಯರ ಪೂಜೆ ಮತ್ತು ಅವರಿಗೆ ಮೋಕ್ಷ ಕೊಡುವುದಾಗಲಿ ಇದನ್ನು ದನ ಧರ್ಮಗಳ ಮೂಲಕ ಮಾಡಿಸಲಾಗುತ್ತದೆ ಕಾರ್ತಿಕ ಮಾಸದ 15 ದಿನಗಳನ್ನು ಪಿತೃಪಕ್ಷದ ದಿನ ಎಂದು ಹೇಳಲಾಗುತ್ತದೆ ಕೆಲವು ಮಾತಿನ ಪ್ರಕಾರ ಪಿತೃ ಲೋಕದಲ್ಲಿರುವ ನಮ್ಮ ಹಿರಿಯರು ತಮ್ಮ ಕುಟುಂಬದ ಜೊತೆ ಇರಲು ಬರುತ್ತಾರೆ ಪಿತೃಪಕ್ಷದ ದಿನದಂದು ಅವರಿಗೆ ಶಾಂತಿ ಮಾಡಲಾಗುತ್ತದೆ ಅವರಿಗೆ ಪೂಜೆಯನ್ನು ಸಹ ಮಾಡಲಾಗುತ್ತದೆ

ಈ ಸಮಯದಲ್ಲಿ ಅವರನ್ನು ನೆನೆಯುವುದು ಆಗಲಿ ಅವರಿಗೆ ಪೂಜೆ ಮಾಡುವುದಾಗಲಿ ಅವರಿಗೆ ಗೌರವವನ್ನು ಕೊಡುವುದು ಮತ್ತು ಅವರ ಇಷ್ಟ ತಿಂಡಿಗಳನ್ನು ಇಟ್ಟು ಪೂಜೆ ಮಾಡುವುದಾಗಲಿ ಇದು ನಮ್ಮ ಕರ್ತವ್ಯವಾಗಿರುತ್ತದೆ ಇವೆಲ್ಲವನ್ನು ನಾವು ಪಿತೃಪಕ್ಷದ ದಿನದಂದು ಮಾಡುತ್ತೇವೆ ಇಲ್ಲಿ ಈಶ್ವರನ ಜೊತೆಗೆ ನಮ್ಮ ಹಿರಿಯರ ಆಶೀರ್ವಾದವು ಸಹ ನಮಗೆ ದೊರೆಯುತ್ತದೆ ಭದ್ರಪದ ಅಮಾವಾಸ್ಯೆ ದಿನದಂದು ಸರ್ವಪಿತೃ ಅಮಾವಾಸ್ಯೆ ಇರುತ್ತದೆ ಇಲ್ಲಿ ಯಾರಿಗೆ ತಮ್ಮ ಹಿರಿಯರ ಸ್ಥಿತಿಯ ಬಗ್ಗೆ ಅಥವಾ ಅವರ ಸಾವಿನ ದಿನಾಂಕ ನೆನಪಿಲ್ಲದೆ ಇರುತ್ತದೆ ಈ ದಿನದಂದು ಅವರ ಶಾಂತಿ ಯನ್ನು ಮಾಡಬಹುದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಕೆಲವರು ಮನೆಯಲ್ಲಿ ಹಿರಿಯರ ಫೋಟೋವನ್ನು ಹಾಕುವುದು ಅಶುಭ ಎಂದು ತಿಳಿದಿದ್ದಾರೆ ವಾಸ್ತುಶಾಸ್ತ್ರದ ಅನುಸಾರವಾಗಿಯೇ ಇದು ತಪ್ಪು ಆಗಿದೆ ಪೂರ್ವಜರ ಭಾವಚಿತ್ರವನ್ನು ಮನೆಯಲ್ಲಿ ಅಥವಾ ಕೆಲಸ ಮಾಡುವ ಜಾಗದಲ್ಲಿ ಹಾಕುವುದು ತುಂಬಾ ಶುಭಾ ಎಂದು ತಿಳಿಯಲಾಗಿದೆ ಏಕೆಂದರೆ ಆ ಜಾಗದಲ್ಲಿ ಅವರ ಆಶೀರ್ವಾದ ನಮಗೆ ಯಾವಾಗಲೂ ಸಹ ಸಿಗುತ್ತಲೇ ಇರುತ್ತದೆ ಆದರೆ ಅವರ ಭಾವಚಿತ್ರವನ್ನು ಹಾಕುವಾಗ ತುಂಬಾ ವಾಸ್ತುಶಾಸ್ತ್ರವನ್ನು ತಿಳಿಯುವುದು ಉತ್ತಮ ನೀವು ಅವರನ್ನು ಯಾವಾಗಲೂ ಪೂಜೆ ಮಾಡುತ್ತಾ ಇರಬೇಕು ಎಂದು ಇಲ್ಲ ಕೇವಲ ಪಿತೃಪಕ್ಷದ ದಿನದಂದು ಪೂಜೆ ಮಾಡಿದರೆ ಸಾಕು ಇನ್ನು ಅಕಾಲ ಮೃತ್ಯುವಿಗೆ ಒಳಗಾದ ವ್ಯಕ್ತಿಯ ಚಿತ್ರಗಳು ಅಪಘಾತದಲ್ಲಿ ಸಾವನ್ನಪ್ಪಿದವರು ಮತ್ತು ಅವರು ಆತ್ಮಹತ್ಯೆಯನ್ನು ಮಾಡಿಕೊಂಡಿರುವವರು ಇಂಥ ವ್ಯಕ್ತಿಯ ಚಿತ್ರವನ್ನು ಯಾವುದೇ ಕಾರಣಕ್ಕೂ ಗೋಡೆಯ ಮೇಲೆ ಅಂಟಿಸಲು ಹೋಗಬಾರದು ಇದರಿಂದ ಮನೆಯಲ್ಲಿ ನಕಾರತ್ಮಕ ವಾತಾವರಣವೂ ಸೃಷ್ಟಿಯಾಗುತ್ತದೆ ಯಾವುದೇ ಕಾರಣಕ್ಕೂ ದೇವರ ಮನೆಯಲ್ಲಿ ಅಥವಾ ದೇವರ ಫೋಟೋ ಜೊತೆಗೆ ಸತ್ತುಹೋದವರನ್ನು ಅಂಟಿಸಬೇಕು ಇದು ತುಂಬಾ ಅಶುಭವಾಗಿರುತ್ತದೆ ಮಲಗುವ ಕೋಣೆಯಲ್ಲಿ ಮತ್ತು ದೇವರಕೋಣೆಯಲ್ಲಿ ಸತ್ತ ವ್ಯಕ್ತಿಗಳ ಫೋಟೋವನ್ನು ಅಂಟಿಸ ಬಾರದು ನಗು ನಮ್ಮ ಹಿರಿಯರ ಚಿತ್ರವನ್ನು ಕೋಣೆಯ ಉತ್ತರದಿಕ್ಕಿನ ಗೋಡೆಯ ಮೇಲೆ ದಕ್ಷಿಣಕ್ಕೆ ಅವರ ಮುಖ ಮಾಡಿ ಇರುವಂತೆ ಅಥವಾ ಮನೆಯ ನೈಋತ್ಯ ದಿಕ್ಕಿನಲ್ಲಿ ಅವರ ಭಾವಚಿತ್ರವನ್ನು ಅಂಟಿಸಬೇಕು ಮುಖ್ಯವಾಗಿ ಈಶಾನ್ಯದಿಕ್ಕಿನಲ್ಲಿ ಮನೆಯ ಹಿರಿಯರ ಚಿತ್ರವನ್ನು ಆಂಟಿ ಸಲೆ ಬಾರದು ಮತ್ತು ಯಾವುದೇ ಕಾರಣಕ್ಕೂ ಮೃತವ್ಯಕ್ತಿಯ ಫೋಟೋ ವಿನ ಜೊತೆಗೆ ಜೀವಂತವಾಗಿರುವ ವ್ಯಕ್ತಿಯ ಫೋಟೋವನ್ನು ಅಂಟಿಸ ಬಾರದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Posted

in

by

Tags:

Comments

Leave a Reply

Your email address will not be published. Required fields are marked *