ಸಂಖ್ಯಾಶಾಸ್ತ್ರದ ಪ್ರಕಾರ 9 18 27 ನೇ ತಾರೀಖಿನಂದು ಹುಟ್ಟಿದವರ ಭವಿಷ್ಯ

ಸಂಖ್ಯಾಶಾಸ್ತ್ರದ ಪ್ರಕಾರ 9 18 27 ನೇ ತಾರೀಖಿನಂದು ಹುಟ್ಟಿದವರ ಭವಿಷ್ಯ 9 18 27 ಈ ಸಂಖ್ಯೆಯ ಅಧಿಪತಿ ಮಂಗಳ ವರ್ಷದ ಯಾವುದೇ ತಿಂಗಳಿನಲ್ಲಿ ತಾರೀಖಿನಂದು ಹುಟ್ಟಿದವರು ಮಂಗಳ ಅಧಿಪತ್ಯಕ್ಕೆ ಒಳಗಾಗುತ್ತಾರೆ ಮಂಗಳ ಗ್ರಹದಲ್ಲಿ ಕೊನೆಯದಾದ ಒಂಬತ್ತನೇ ಸಂಖ್ಯೆ ಮಂಗಳ ಅಧಿಪತಿಯಾಗಿರುತ್ತಾನೆ ಇದು ಶಕ್ತಿದೇವತೆಯ ಪ್ರತೀಕವಾಗಿದೆ ಈ ಸಂಖ್ಯೆಗೆ ವಿಶೇಷವಾದ ಸ್ಥಾನಮಾನಗಳು ಇರುತ್ತದೆ ಒಳ್ಳೆಯ ದೃಢವಾದ ದೇಹ ತೀಕ್ಷಣವಾದ ನೋಟ ಹೆಚ್ಚಿನ ಕೋಪ ರತ್ನ ವರ್ಣದಲ್ಲಿ ಹೊಳೆಯುವ ಮುಖ ತಾಮ್ರದ ಬಣ್ಣದ ಕೂದಲುಗಳು ಇವರು ಸ್ವಾಭಿಮಾನಿಗಳು ಕಷ್ಟಜೀವಿಗಳು ವ್ಯವಹಾರ ಬುದ್ಧಿವುಳ್ಳವರು ಎಂತಹ ಅಪಾಯಕಾರಿ ಕೆಲಸವನ್ನು ಯೋಚಿಸದೆ ಮಾಡುವ ಬಂಡ ಧೈರ್ಯಶಾಲಿಗಳು

ಸಾಹಸ ಮತ್ತು ಧೈರ್ಯದ ಚೈತನ್ಯಪೂರ್ಣ ರಾದವರು ಉನ್ನತಾಧಿಕಾರ ವಿಶಾಲ ಮನೋಭಾವವನ್ನು ಹೊಂದಿರುತ್ತಾರೆ ಯಾವುದೇ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುವವರು ಎಲ್ಲಾ ವಿಷಯದಲ್ಲೂ ತಮ್ಮದೇ ನೀರು ಆಗಬೇಕೆಂದು ಇಚ್ಛೆಯನ್ನು ಹೊಂದಿರುತ್ತಾರೆ ಇವರು ತಮ್ಮ ರಂಗಜೀವನದಲ್ಲಿ ಸಹನೆಯನ್ನು ಕಳೆದುಕೊಳ್ಳುವುದಿಲ್ಲ ಜೀವನದಲ್ಲಿ ಸಮಸ್ಯೆ ಉಂಟಾದರೆ ಹೋರಾಟ ಮಾಡಲು ಸಿದ್ಧರಿರುತ್ತಾರೆ ಇವರು ಸಾಂಸಾರಿಕ ಜೀವನವು ಸಾಮಾನ್ಯವಾಗಿ ಇರುತ್ತದೆ ಇವರ ಸಂಸಾರ ಜೀವನ ಹೊಂದಿಕೊಂಡು ಹೋಗುತ್ತದೆ ಇವರ ನಿಯಂತ್ರಣವಿಲ್ಲದ ಕೆಲವು ಗುಣಗಳಿಂದ ಮನೆಯವರನ್ನು ಸಂದೇಹದಿಂದ ನೋಡುವುದರಿಂದ ಮನೆಯಲ್ಲಿ ಅಶಾಂತಿ ಜಗಳ ಕದನಗಳನ್ನು ನಡೆಯುತ್ತಿರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಜನ್ಮಸಂಖ್ಯೆ ಹಾಗೂ ಭಾಗ್ಯ ಸಂಖ್ಯೆಗೆ ಒಂದಾಣಿಕೆ ಆಗುವಂತಹ ಸಂಗಾತಿಯನ್ನು ಇವರು ಆರಿಸಿಕೊಳ್ಳಬೇಕು ಮುಖ್ಯವಾಗಿ ಇವರ ಮದುವೆಯ ಸಂಖ್ಯೆಯು ಉತ್ತಮವಾಗಿರಬೇಕು ಈ ಸಂಖ್ಯೆಗೆ ಸಂಬಂಧಿಸಿದವರು ಯಾವಾಗಲೂ ಉಷ್ಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಅಂದರೆ ಸೈನ್ಯಾಧಿಕಾರಿ ಮಿಲಿಟರಿ ಸೆಕ್ಯೂರಿಟಿ ಗಾರ್ಡ್ ಶಸ್ತ್ರಚಿಕಿತ್ಸಾ ಡಾಕ್ಟರ್ ಜ್ಯೋತಿಷ್ಯ ದೇವಿಯ ಆರಾಧಕರು ಈ ರೀತಿಯ ಉದ್ಯೋಗವನ್ನು ಮಾಡುತ್ತಿರುತ್ತಾರೆ ಈ ಸಂಖ್ಯೆ ಅವರಿಗೆ ಚರ್ಮರೋಗವನ್ನು ನೋವುಗಳು ಖಂಡಿಸುತ್ತದೆ ಈ ಸಂಖ್ಯೆಯವರು ತುಂಬಾ ಹಠ ಮಾರಿ ಗಳು ಇವರು ಹೆಚ್ಚಿನ ಆತ್ಮ ಶಕ್ತಿಯನ್ನು ಹೊಂದಿರುತ್ತಾರೆ ಮುಂಗೋಪಿಗಳು ಸಹ ಆಗಿರುತ್ತಾರೆ ಇವರು ಅದೃಷ್ಟ ಸಂಖ್ಯೆಯ ವಾಹನಗಳು ಅದೃಷ್ಟ ಸರಳುಗಳನ್ನು ಧರಿಸಬೇಕಾಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Posted

in

by

Tags:

Comments

Leave a Reply

Your email address will not be published. Required fields are marked *