ಏಳು ದಿನ ಹಸಿ ಈರುಳ್ಳಿ ತಿಂದು ಲಕ್ಷಾಂತರ ರೂಪಾಯಿ ಹಣ ಉಳಿಸಿ

ಏಳು ದಿನ ಹಸಿ ಈರುಳ್ಳಿ ತಿಂದು ಲಕ್ಷಾಂತರ ರೂಪಾಯಿ ಹಣ ಉಳಿಸಿ

ಕೆಲವೊಂದು ಆಹಾರ ಸಾಮಾಗ್ರಿಗಳು ಕೆಲವೊಂದು ರೀತಿಯ ಗುಣಲಕ್ಷಣಗಳನ್ನು ಹೊಂದಿರುತ್ತದೆ ಅದೇರೀತಿ ಈರುಳ್ಳಿಯ ಸಹ ಒಂದು ಇದನ್ನು ಪ್ರತಿನಿತ್ಯ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಲಕ್ಷಾಂತರ ರೂ ಹಣವನ್ನು ಉಳಿಸಬಹುದು ಈರುಳ್ಳಿಯಲ್ಲಿ ಅಷ್ಟು ವಿಟಮಿನ್ ಮತ್ತು ಪೋಷಕಾಂಶಗಳು ನಮಗೆ ದೊರೆಯುತ್ತದೆ ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಹಲವಾರು ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ ಲಕ್ಷಾಂತರ ರೂಗಳಿಗೆ ಬೆಲೆಬಾಳುವ ನಮ್ಮ ಆರೋಗ್ಯವೇ ಈರುಳ್ಳಿಯಲ್ಲಿ ಅಡಗಿದೆ ಈರುಳ್ಳಿ ಇಲ್ಲದೆ ಅಡುಗೆ ಮಾಡಲು ಸಾಧ್ಯವೇ ಇಲ್ಲ ಈರುಳ್ಳಿಯನ್ನು ಬೇಯಿಸಿ ಅಥವಾ ಹಸಿಯಾಗಿ ತಿಂದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಮತ್ತು ಇದರಿಂದ ಯಾವುದೇ ರೀತಿಯ ಹಾನಿಯೂ ಸಹ ಆಗುವುದಿಲ್ಲ

ನಾವು ಬೇಯಿಸಿದ ಈರುಳ್ಳಿಯನ್ನು ತಿನ್ನುವುದರಿಂದ ಅದಕ್ಕಿಂತ ಹೆಚ್ಚು ಆರೋಗ್ಯವಂತ ಅಂಶಗಳು ಈರುಳ್ಳಿಯಲ್ಲಿ ನಮಗೆ ದೊರೆಯುತ್ತದೆ ಅಧಿಕ ಕೊಲೆಸ್ಟ್ರಾಲ್ ಇರುವವರು ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಅದನ್ನು ಕಡಿಮೆ ಮಾಡಬಹುದಾಗಿದೆ ಇದು ವೈಜ್ಞಾನಿಕವಾಗಿ ತಿಳಿಸಲಾಗಿದೆ ಕ್ರೋಮಿಯಂ ಎಂಬ ಒಂದು ಪದಾರ್ಥ ಈರುಳ್ಳಿಯಲ್ಲಿ ಹೇರಳವಾಗಿರುತ್ತದೆ ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ ಮತ್ತು ಶುಗರ್ ಇಂದ ಇದು ಕಾಪಾಡುತ್ತದೆ ಸಕ್ಕರೆ ಕಾಯಿಲೆಯು ಇದರಿಂದ ಕಡಿಮೆಯಾಗುತ್ತದೆ ಈರುಳ್ಳಿಯಲ್ಲಿ ಆಂಟಿ ಸಪ್ಲಿಮೆಂಟರಿ ಆಂಟಿಬಯೋಟಿಕ್ ಮತ್ತು ಆಂಟಿಆಕ್ಸಿಡೆಂಟ್ ಅಹ ಅಂಶಗಳು ಈರುಳ್ಳಿಯಲ್ಲಿ ಹೆಚ್ಚಾಗಿದೆ. . ಆದ್ದರಿಂದ ಈರುಳ್ಳಿಯ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಯನ್ನು ನಿವಾರಿಸಲು ಸುಲಭವಾಗುತ್ತದೆ ಹೆಚ್ಚಿನ ಜನರು ಇತ್ತೀಚಿನ ದಿನದಲ್ಲಿ ಸ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಈರುಳ್ಳಿ ತಿನ್ನುವುದರಿಂದ ಈ ರೀತಿಯ ಸಮಸ್ಯೆಗಳನ್ನು ನಾವು ದೂರ ಮಾಡಬಹುದಾಗಿದೆ ಈರುಳ್ಳಿಯಲ್ಲಿ ವಿಟಮಿನ್ ಸಿ ವಿಟಮಿನ್ B1 ವಿಟಮಿನ್ ಬಿ ಸಿಕ್ಸ್ ಕ್ಯಾಲ್ಸಿಯಂನಂತಹ ಅಂಶಗಳು ಹೇರಳವಾಗಿರುತ್ತದೆ ಇದು ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ ನೆಗಡಿ ಕೆಮ್ಮು ಜ್ವರ ಇನ್ನಿತರ ಸಮಸ್ಯೆಗಳಿಂದಲೂ ಸಹ ಇದು ನಮ್ಮನ್ನು ಸುರಕ್ಷಿತವಾಗಿಡುತ್ತದೆ ಆದ್ದರಿಂದ ಪ್ರತಿದಿನ ಒಂದು ನಿಯಮಿತ ಅಳತೆಯಲ್ಲಿ ಹಸಿ ಈರುಳ್ಳಿಯನ್ನು ಸೇವಿಸುವ ಅಭ್ಯಾಸವನ್ನು ಹೊಂದಿರುವುದು ತುಂಬಾ ಉತ್ತಮವಾಗಿದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ


Posted

in

by

Tags:

Comments

Leave a Reply

Your email address will not be published. Required fields are marked *