ಅಂಗೈಯಲ್ಲಿ ಇಂತಹ x ಗುರುತು ಇದ್ದರೆ ತಪ್ಪದೇ ಇದನ್ನು ಓದಿ

ಅಂಗೈಯಲ್ಲಿ ಇಂತಹ x ಗುರುತು ಇದ್ದರೆ ತಪ್ಪದೇ ಇದನ್ನು ಓದಿ

ನಮ್ಮ ಕೈಗಾರಿಕೆಯಲ್ಲಿ ಅನೇಕ ರೇಖೆಗಳು ಇರುತ್ತದೆ ಕೆಲವು ರೇಖೆಗಳು ಗೆಲುವು ಅಕ್ಷರ ರೂಪದಲ್ಲಿ ರೂಪದಲ್ಲಿ ಕಾಣಿಸುತ್ತದೆ ಯಾವುದಾದರೂ ವ್ಯಕ್ತಿಯ ಕೈಯಲ್ಲಿ ಯಾವುದಾದರೂ ಭಾಗದಲ್ಲಿ ಶಂಕದ ಆಕೃತಿಯ ರೇಖೆ ಇದ್ದರೆ ಅವರ ಭಾಗ್ಯ ತುಂಬಾ ಶುಭವಾಗಿರುತ್ತದೆ ಈ ಶಂಕರ್ ಇತಿಹಾ ಕೃತಿಯ ಭಗವಂತ ವಿಷ್ಣು ಮತ್ತು ಲಕ್ಷ್ಮೀ ದೇವಿಗೆ ತುಂಬಾ ಪ್ರಿಯವಾಗಿದೆ ಹಾಗಾಗಿ ಅಂಗೈಯಲ್ಲಿ ಶಂಕದ ಪ್ರೀತಿ ಇರುವುದು ತುಂಬಾ ಪ್ರಿಯವಾಗಿರುತ್ತದೆ

ಯಾರ ಜೀವನದಲ್ಲಿ ಯಾರ ಕೈಯಲ್ಲಿ ಶಂಕರ ಆಕೃತಿ ಇರುತ್ತದೆ ಅವರು ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಐಶ್ವರ್ಯವಂತ ರಾಗಿರುತ್ತಾರೆ ಇವರ ವ್ಯಕ್ತಿತ್ವ ಆಕರ್ಷಕವಾಗಿ ಮತ್ತು ಪ್ರಭಾವಶಾಲಿಯಾಗಿರುತ್ತದೆ ಕೆಲವು ಜನರ ಕೈಯಲ್ಲಿ ಮೀನಿನ ಆಕೃತಿಯ ಕಂಡುಬರುತ್ತದೆ ಇಂಥವರಿಗೆ ವಿಭಿನ್ನವಾದ ಫಲಗಳು ಸಿಗುತ್ತವೆ ಇರುತ್ತದೆ ಒಟ್ಟಾರೆಯಾಗಿ ನೋಡಿದರೆ ಇದರ ಫಲ ತುಂಬಾ ಚೆನ್ನಾಗಿರುತ್ತದೆ ಇಂತಹ ವ್ಯಕ್ತಿಗಳು ತುಂಬಾ ಪ್ರಸಿದ್ಧವಾಗಿದೆ ಇರುತ್ತಾರೆ ನೋಡಲು ಸುಂದರವಾಗಿದ್ದು ಧಾರ್ಮಿಕ ಪ್ರವೃತ್ತಿಯಿಂದ ಆಕರ್ಷಿತರಾಗಿರುತ್ತಾರೆ ನಿಮ್ಮ ಅಂಗೈಯಲ್ಲಿ ತ್ರಿಶೂಲದ ಚಿನ್ನ ಏನಾದರೂ ಕಂಡುಬಂದರೆ

ಇದು ತುಂಬಾ ಶುಭ ಸಂಕೇತವಾಗಿದೆ ಇದು ಭಗವಂತನಾದ ಶಿವನ ಅಸ್ತ್ರವಾಗಿದೆ ಅಂಗೈಯಲ್ಲಿ ಏನಾದರೂ ತ್ರಿಶೂಲದ ಚಿನ್ನ ಇದ್ದರೆ ಇಂತಹ ವ್ಯಕ್ತಿಗಳ ಬಳಿ ಹಣದ ಕೊರತೆ ಇರುವುದಿಲ್ಲ ಇವರು ತಮ್ಮ ಬುದ್ಧಿಶಕ್ತಿಯ ಮೂಲಕ ತುಂಬಾ ಹಣವನ್ನು ಕಳಿಸುತ್ತಾರೆ ಇವರ ಮೇಲೆ ಎಂದಿಗೂ ಶಿವನ ಕೃಪೆ ಇದ್ದೇ ಇರುತ್ತದೆ ಇದು ಅಂಗಗಳ ಮೇಲಿನ ಕೆಲವು ಚಿಹ್ನೆಗಳು ಮತ್ತು ಗುರುತುಗಳಾಗಿವೆ ಅಂಗೈನಲ್ಲಿ x ನಗರವು ಯಾವ ಸ್ಥಳದಲ್ಲಿ ಬೀಳುತ್ತದೆ ಅದರ ಮೇಲೆ ಫಲಗಳು ನಮಗೆ ಸಿಗುತ್ತದೆ ಈ ರೀತಿ ಎರಡು ಕೈಯಲ್ಲಿ ಆದರೆ ಶುಭ ರೀತಿಯ ಫಲಗಳು ನಮಗೆ ದೊರಕುತ್ತದೆ ಯಾರ ಕೈಯಲ್ಲಿ ಎರಡು ಕೈಯಲ್ಲೇ ಇರುತ್ತದೆ ಅವರು ತುಂಬಾ ಸಾಹಸ ವ್ಯಕ್ತಿಗಳಾಗಿರುತ್ತಾರೆ ಲೋಕಪ್ರಿಯ ರಾಗಿರುತ್ತಾರೆ ಇವರು ಜೀವನದಲ್ಲಿ ಜನರು ಇವರನ್ನು ಮರೆಯಲು ಸಾಧ್ಯವಾಗುವುದಿಲ್ಲ ರೀತಿಯ ಕೆಲಸಗಳನ್ನು ಮಾಡುತ್ತಾರೆ ಸತ್ತಮೇಲೆ ಸಹ ಇಂತಹವರು ಅಮರ ರಾಗುತ್ತಾರೆ ಇವರ ವ್ಯಕ್ತಿತ್ವ ಜನರಿಗೆ ತುಂಬಾ ಆಡಿಸುತ್ತದೆ


Posted

in

by

Tags:

Comments

Leave a Reply

Your email address will not be published. Required fields are marked *