ನೀವು ತುಲಾ ರಾಶಿಯವರಾಗಿದ್ದರೆ 22 ವಿಷಯಗಳು ನಿಮಗೆ ಗೊತ್ತಿರಬೇಕು

ನೀವು ತುಲಾ ರಾಶಿಯವರಾಗಿದ್ದರೆ 22 ವಿಷಯಗಳು ನಿಮಗೆ ಗೊತ್ತಿರಬೇಕು

ತುಲಾ ರಾಶಿಯ ಒಂದು ಗಂಡು ರಾಶಿಯಾಗಿರುತ್ತದೆ ತುಲಾ ರಾಶಿಯ ಅಧಿಪತಿ ಶುಕ್ರ ತುಲಾ ರಾಶಿಯವರಿಗೆ ಉಚ್ಚ ಸ್ಥಾನ ಆಗುವ ಗ್ರಹ ಯಾವುದು ಎಂದರೆ ಶನಿ ಮತ್ತು ತುಲಾ ರಾಶಿಯಲ್ಲಿ ನೀಚ ಸ್ಥಾನದಲ್ಲಿರುವುದು ಸೂರ್ಯ ತುಲಾರಾಶಿಗೆ ಸಮಬಲದ ರಾಶಿ ಯಾವುದು ಎಂದರೆ ಬುದ್ಧ ತುಲಾ ರಾಶಿಗೆ ಮಿತ್ರ ಗ್ರಹ ರಾಹು ತುಲಾರಾಶಿಗೆ ಶತ್ರು ಗ್ರಹ ಗುರು

ತುಲಾ ರಾಶಿಯವರಿಗೆ ಪಶ್ಚಿಮದ ಚೆನ್ನಾಗಿರುತ್ತದೆ ತುಲಾರಾಶಿಯವರ ಚರ ಸ್ವಭಾವ ವಾಗಿರುತ್ತದೆ ತುಲಾರಾಶಿಗೆ ದೇಹದಲ್ಲಿ ಮೂತ್ರ ಜನನಾಂಗ ಸೌಚ ಸ್ಥಳವನ್ನು ತುಲಾರಾಶಿಗೆ ಹೋಲಿಸಲಾಗುತ್ತದೆ ಇನ್ನು ತುಲಾ ರಾಶಿಯವರಿಗೆ ವಜ್ರದ ಕಲ್ಲು ಒಳಿತಾಗುತ್ತದೆ ತುಲಾ ರಾಶಿಯವರು ಆರಾಧನೆ ಮಾಡಲೇಬೇಕಾದ ದೇವರು ಯಾವುದು ಎಂದರೆ ಶ್ರೀ ಮಹಾಲಕ್ಷ್ಮಿ ತುಲಾ ರಾಶಿಯವರಿಗೆ ದೊಡ್ಡ ದೊಡ್ಡ ನಗರಗಳು ದುಡ್ಡು ಇರುವ ಸ್ಥಳಗಳು ತುಂಬಾ ಪ್ರಿಯವಾಗಿರುತ್ತದೆ ತುಲಾರಾಶಿಗೆ ಮೂಲತ್ರಿಕೋಣ ಗ್ರಹ ಶುಕ್ರ

ತುಲಾ ರಾಶಿಯವರಿಗೆ ಇಷ್ಟವಾದ ಬಣ್ಣ ಬಿಳಿ ಬಣ್ಣ ತುಲಾ ರಾಶಿ ಚಿತ್ತ ನಕ್ಷತ್ರ 3 ಮತ್ತು 4ನೇ ಪಾದ ಸ್ವಾತಿ ನಕ್ಷತ್ರದ 4 ಪಾದ ಗಳು ವಿಶಾಖನಕ್ಷತ್ರದ ಮೊದಲನೆ ಪಾದ ಎರಡನೇ ಪಾದ ಮತ್ತು ಮೂರನೇ ಪಾದ ತುಲಾರಾಶಿಗೆ 6 ನಂಬರು ತುಂಬಾ ಒಳ್ಳೆಯ ನಂಬರ್ ಆಗಿರುತ್ತದೆ ತುಲಾ ರಾಶಿಯವರಿಗೆ ಸಮಶೀತೋಷ್ಣ ವಲಯ ವಾತಾವರಣವು ಚೆನ್ನಾಗಿ ಕೂಡಿಬರುತ್ತದೆ ತುಲಾ ರಾಶಿಯವರಿಗೆ ಕಿಡ್ನಿ ಸಮಸ್ಯೆ ಮೂತ್ರಪಿಂಡದ ಸಮಸ್ಯೆ ಜನನಾಂಗದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಇನ್ನು ತುಲಾ ರಾಶಿಯವರಿಗೆ ರಾಜ್ಯ ಸತ್ವಗುಣ ಹೆಚ್ಚಿರುತ್ತದೆ ತುಲಾರಾಶಿಯವರ ರುಚಿ ಯಾವುದೆಂದರೆ ಖಾರ ಮತ್ತು ಉಪ್ಪು ಹುಳಿ ತುಲಾ ರಾಶಿಯವರು ವಾಯುತತ್ವ ದವರ್ ಆಗಿರುತ್ತಾರೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (95133 55544 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544


Posted

in

by

Tags:

Comments

Leave a Reply

Your email address will not be published. Required fields are marked *