ಗುಡ್ ನ್ಯೂಸ್ ದೀಪಿಕಾ ದಾಸ್ ಮದುವೆ ಸಂಭ್ರಮ

ಗುಡ್ ನ್ಯೂಸ್ ದೀಪಿಕಾ ದಾಸ್ ಮದುವೆ ಸಂಭ್ರಮ

ನಾಗಿಣಿ ಧಾರಾವಾಹಿ ಇಂದ ಫೇಮಸ್ಸಾದ ದೀಪಿಕಾ ದಾಸ್ ಅವರು ಎಲ್ಲರಿಗೂ ಚಿರಪರಿಚಿತರು ಸೋಶಿಯಲ್ ಮೀಡಿಯಾದಲ್ಲಿ ಇವರು ಅನೇಕ ರೀತಿಯ ಫ್ಯಾಂಸ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ ಬಿಗ್ ಬಾಸ್ ಮನೆಗೆ ಬಂದ ನಂತರ ದೀಪಿಕಾ ದಾಸ್ ಅವರು ಇನ್ನಷ್ಟು ಹೆಚ್ಚು ಫೇಮಸ್ ಆದರೂ ಬಿಗ್ ಬಾಸ್ ನಲ್ಲಿ ಇರುವಾಗ ಇವರ ಹೆಸರು ಶೈನ್ ಶೆಟ್ಟಿಯವರೊಂದಿಗೆ ಕೇಳಿಬರುತ್ತಿತ್ತು ಆದರೆ ಇವರು ತಮ್ಮ ಉತ್ತಮ ಸ್ನೇಹಿತರಂತೆ ದೀಪಿಕಾ ದಾಸ್ ಅವರಿಗೆ ಈಗಾಗಲೇ 28 ವರ್ಷಗಳು ಕಳೆದಿದೆ ಈಗಾಗಲೇ ಅವರು ಮದುವೆಯಾಗ ಬೇಕಾಗಿತ್ತು ಆದರೆ ಇವರು ಮದುವೆಯಾಗಲು ಮನಸ್ಸು ಮಾಡಿರಲಿಲ್ಲ ಮೂಲತಃ ಹಾಸನ ಜಿಲ್ಲೆಯವರಾದ ದೀಪಿಕಾದಾಸ ರವರು ಸದ್ಯಕ್ಕೆ ಬೆಂಗಳೂರು ನಗರದಲ್ಲಿ ಇದ್ದಾರೆ

ಬೆಂಗಳೂರಿನಲ್ಲಿ ಒಂದು ಅಪಾರ್ಟ್ ಮೆಂಟ್ ಅನ್ನು ಖರೀದಿ ಮಾಡಿ ಅಲ್ಲಿ ದೀಪಿಕಾ ದಾಸ್ ರವರು ಇದ್ದಾರೆ ದೀಪಿಕಾ ದಾಸ್ ಅವರು ನಾಗಿಣಿ ಧಾರಾವಾಹಿ ಮೂಲಕ ಪರಿಚಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫೋಟೋಶೂಟ್ ಗಳಿಂದ ಅನೇಕರಿದ್ದಾರೆ ಮತ್ತೆ ಇವರು ಜಾಹೀರಾತುಗಳು ಮತ್ತು ಬಿಗ್ ಬಾಸ್ ಸ್ಪರ್ಧಿಯಾಗಿ ಹೋಗುತ್ತಾರೆ ಇವರು ಅನೇಕ ರೀತಿಯ ಫ್ಯಾನ್ ಫಾಲವರ್ಸ್ ಗಳು ಹೆಚ್ಚಾಗಿದ್ದಾರೆ ಇವರಿಗೆ ಹೆಚ್ಚು ಸಿನಿಮಾ ಅವಕಾಶ ಬಂದಿದ್ದರು ಆದರೆ ಇವರು ಇನ್ನು ಯಾವುದೇ ಸಿನೆಮಾ ಮಾಡಿಲ್ಲ ಇವರ ತಾಯಿಯ ಹೆಸರು ಪದ್ಮಲತಾ ಶೂಟಿಂಗ್ ಸಮಯದಲ್ಲಿ ಇವರ ತಾಯಿಯ ಅಸಿಸ್ಟೆಂಟ್ ಆಗಿರುತ್ತಾರೆ

ಇವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಇವರ ತಾಯಿ ಮನೆಯಿಂದಲೇ ಇವರಿಗೆ ಊಟವನ್ನು ತೆಗೆದುಕೊಂಡು ಹೋಗುತ್ತಾರೆ ಅಷ್ಟು ಪ್ರೀತಿ ತನ್ನ ಮಗಳ ಮೇಲೆ ಮದುವೆಯಾದ ನಂತರ ಮಗಳು ದೂರವಾಗುತ್ತಾಳೆ ಎಂದು ಬೇಸರಗೊಂಡಿದ್ದಾರೆ ಈಗಾಗಲೇ ಅವರು ತಮ್ಮ ಮಗಳ ಮದುವೆಗೆ ತಯಾರಿಯನ್ನು ನಡೆಸಿದ್ದಾರೆ ಮುಂದಿನ ವರ್ಷದ ಒಳಗೆ ಮಗಳ ಮದುವೆಯನ್ನು ಮಾಡಿ ಮುಗಿಸುತ್ತಾರೆ ದೀಪಿಕಾ ದಾಸ್ ಅವರು ನಾನು ಹೆಚ್ಚಾಗಿ ಏನಾದರೂ ಸಾಧನೆ ಮಾಡಬೇಕು ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂದು ಅವರು ಇನ್ನೂ ಮದುವೆಯಾಗಿಲ್ಲ ಇದರಿಂದ ಅವರು ಮದುವೆ ಯೋಜನೆಯು ಸಹ ಮಾಡಿರಲಿಲ್ಲ ಆದರೆ ದೀಪಿಕಾ ದಾಸ್ ಅವರ ಅಭಿಮಾನಿಗಳು ಇವರ ಮದುವೆ ನೋಡಲು ಕಾತರರಾಗಿದ್ದಾರೆ


Posted

in

by

Tags:

Comments

Leave a Reply

Your email address will not be published. Required fields are marked *