10 ಜೂನ್ 2021 ಭಯಂಕರವಾದ ಸೂರ್ಯಗ್ರಹಣ ಈ ರಾಶಿಯವರು ಎಚ್ಚರವಾಗಿರಬೇಕು ಈ ರಾಶಿಯ ಜನರ ಮೇಲೆ ಕೆಟ್ಟ ಪ್ರಭಾವ ಬೀರಲಿದೆ

10 ಜೂನ್ 2021 ಭಯಂಕರವಾದ ಸೂರ್ಯಗ್ರಹಣ ಈ ರಾಶಿಯವರು ಎಚ್ಚರವಾಗಿರಬೇಕು ಈ ರಾಶಿಯ ಜನರ ಮೇಲೆ ಕೆಟ್ಟ ಪ್ರಭಾವ ಬೀರಲಿದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (95133 55544 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544

ಈ ಸೂರ್ಯ ಗ್ರಹಣ 10 ಜೂನ್ 2021 ರಂದು ಗುರುವಾರ ನಡೆಯಲಿದೆ ಚಂದ್ರಗ್ರಹಣ ಸಂಭವಿಸಿದ 15 ದಿನಗಳ ನಂತರ ಸೂರ್ಯ ಗ್ರಹಣ ಸಂಭವಿಸಲಿದೆ ಸೂರ್ಯ ಮತ್ತು ಚಂದ್ರ ಹತ್ತಿರದಲ್ಲಿದ್ದಾಗ ವಾರ್ಷಿಕ ಸೂರ್ಯಗ್ರಹಣವು ಸಂಭವಿಸುತ್ತದೆ ಈ ಗ್ರಹಣವು ಜೇಷ್ಠ ತಿಂಗಳು ಕೃಷ್ಣಪಕ್ಷ ಅಮಾವಾಸ್ಯೆಯೆಂದು ನಡೆಯಲಿದೆ ಇದೇ ದಿನ ಶನಿ ಜಯಂತಿಯ ಸಹ ಇದೆ ಈ ಸೂರ್ಯ ಗ್ರಹಣವು 01:42 ಕೆ ಪ್ರಾರಂಭವಾಗಿ 6 42ಕ್ಕೆ ಕೊನೆಗೊಳ್ಳುತ್ತದೆ ಸೂರ್ಯಗ್ರಹಣಕ್ಕೆ 12ಗಂಟೆಗೆ ಮೊದಲು ಸೂತಕದ ವಾತಾವರಣ ಪ್ರಾರಂಭವಾಗುತ್ತದೆ ಈ ಸೂರ್ಯ ಗ್ರಹಣವು ಭಾರತದಲ್ಲಿ ಅರುಣಾಚಲ ಪ್ರದೇಶ ಮತ್ತು ನೋಡಕ್ ನಗರದಲ್ಲಿ ಗೋಚರಿಸುತ್ತದೆ ಭಾರತದಲ್ಲಿ ಈ ಸಮಯದಲ್ಲಿ ಸೂತಕದ ವಾತಾವರಣ ಗೋಚರವಾಗುವುದಿಲ್ಲ

ಆದ್ದರಿಂದ ಈ ದಿನ ಕೆಲಸಕ್ಕೆ ಯಾವುದೇ ನಿರ್ಬಂಧವು ಸಹ ಇರುವುದಿಲ್ಲ ಆರೋಗ್ಯದ ದೃಷ್ಟಿಯಿಂದ ಮೇಷ ರಾಶಿಯವರಿಗೆ ಈ ಸೂರ್ಯ ಗ್ರಹಣವು ಉತ್ತಮವಾಗಿರುವುದಿಲ್ಲ ಕೆಲಸದಲ್ಲಿ ಹೆಚ್ಚಿನ ಬದಲಾವಣೆ ಇದೆ

ವೃಷಭ ರಾಶಿ ವೃಷಭ ರಾಶಿಯವರ ಮೇಲೆ ಅತಿ ದೊಡ್ಡ ಪರಿಣಾಮ ಬೀರುತ್ತದೆ ಈ ಸೂರ್ಯ ಗ್ರಹಣವು ಖಗೋಳ ಘಟನೆಯಾಗಿದೆ ಆದರೆ ಧಾರ್ಮಿಕವಾಗಿ ಇದನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ ಈ ಗ್ರಹಣವು ವೃಷಭ ರಾಶಿಯವರ ಮೇಲೆ ಗರಿಷ್ಠ ಪ್ರಮಾಣದ ಪ್ರಭಾವ ಬೀರುತ್ತದೆ ಜ್ಯೋತಿಷ್ಯದ ಪ್ರಕಾರ ಈ ಚಂದ್ರನು ವೃಷಭ ರಾಶಿಯ ಮೇಲೆ ಚಲಿಸುತ್ತಾನೆ ಈ ಕಾರಣದಿಂದ ವೀರಶೈವ ಜನರು ತುಂಬಾ ಜಾಗೃತರಾಗಿರಬೇಕು ಈ ರಾಶಿಯ ಜನರು ಆರೋಗ್ಯದ ಸಮಸ್ಯೆ ಎದುರಿಸಬಹುದು ಹಣವನ್ನು ಕಳೆದುಕೊಳ್ಳಬಹುದು ಆದ್ದರಿಂದ ಬುದ್ಧಿವಂತಿಕೆಯಿಂದ ಇದ್ದರೆ ಒಳಿತು ಎಂದು ತಿಳಿಸಲಾಗುತ್ತದೆ ಇದರಿಂದ ಈ ರೀತಿಯ ಗ್ರಹಣದ ಕೆಟ್ಟ ಪರಿಣಾಮಗಳನ್ನು ತಪ್ಪಿಸಬಹುದಾಗಿದೆ ಇದಕ್ಕಾಗಿ ನೀವು ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಬೇಕು ಗ್ರಹಣ ಮುಗಿದನಂತರ ಮನೆಯಲ್ಲ ಗಂಗಾಜಲವನ್ನು ಸ್ಪರ್ಶಿಸಿ ಮನೆಯಲ್ಲಿ ಶುದ್ಧೀಕರಿಸಿ ಅಲ್ಲದೆ ಬಡವರಿಗೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ.

ಮಿಥುನ ರಾಶಿ ಮಿಥುನ ರಾಶಿಯವರಿಗೆ ಸೂರ್ಯ ಗ್ರಹಣ ಉತ್ತಮ ಫಲವನ್ನು ನೀಡುತ್ತದೆ ಉದ್ಯೋಗ ಅಧ್ಯಯನಕ್ಕಾಗಿ ವಿದೇಶ ಪ್ರವಾಹದ ಸಾಧ್ಯತೆ ಇದೆ

ಕರ್ಕಾಟಕ ರಾಶಿ ಆಸ್ತಿ ಸಂಬಂಧಿತ ವಿಷಯಗಳಿಗೆ ಇದು ಉತ್ತಮ ಸಮಯ ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಎಂದು ನಿಮಗೆ ಪರಿಹಾರವಾಗಲಿದೆ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ನಿಮಗೆ ಚಿನ್ನ ಲಾಭವನ್ನು ತರುತ್ತದೆ

ಸಿಂಹ ರಾಶಿ ಕಂಕಣ ಭಾಗ್ಯ ಕೂಡಿ ಬರಲಿದೆ ಉದ್ಯೋಗದಲ್ಲಿ ಉತ್ತಮ ಲಾಭ ಗಳಿಸುತ್ತಿದೆ ವಿದ್ಯಾರ್ಥಿಗಳಿಗೂ ಕೂಡ ಉತ್ತಮ ದಿನವಾಗಲಿದೆ ತೂಕದ ಸಮಸ್ಯೆ ಎದುರಿಸುತ್ತಿದೆ

ಕನ್ಯಾ ರಾಶಿ ಇದು ಚಂದ್ರನ ಆವಾಸಸ್ಥಾನ ರಾಶಿಯಾಗಿದೆ ಹಿರಿಯರು ಮತ್ತು ಕುಟುಂಬದವರ ಜೊತೆ ಒಳ್ಳೆಯ ಕಾಲವನ್ನು ಕಳೆಯುತ್ತಾರೆ ಆರ್ಥಿಕತೆ ಸುಧಾರಿಸುತ್ತದೆ ಉತ್ತಮ ಉದ್ಯೋಗ ಪಡೆಯಲಿದ್ದೀರಿ

ತುಲಾ ರಾಶಿ ಗರ್ಭಿಣಿಯರು ಹೆಚ್ಚು ಕಾಳಜಿ ವಹಿಸಬೇಕು ಅನೇಕ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಲಿದೆ ನಿಮ್ಮ ಅತಿಯಾದ ಆಲೋಚನೆ ನಿಮ್ಮನ್ನು ಆತಂಕಕ್ಕೆ ಒಳಗಾಗುತ್ತದೆ ವ್ಯವಹಾರದಲ್ಲಿ ಆಸೆಯನ್ನು ಕಳೆದುಕೊಳ್ಳುತ್ತೇವೆ

ವೃಶ್ಚಿಕ ರಾಶಿ ಒಂಟಿಯಾಗಿರಲು ಆಲೋಚಿಸುತ್ತೇವೆ ಹುಡುಗಿಗಳು ಸದ್ಯಕ್ಕೆ ಬೇಡ ಮತ್ತು ವ್ಯವಹಾರದಲ್ಲಿ ಹೊಡೆತವನ್ನು ಅನುಭವಿಸುತ್ತೀರಿ ಆರೋಗ್ಯದ ಸಮಸ್ಯೆ ನಿವಾರಣೆಯಾಗಲಿದೆ ಸದ್ಯಕ್ಕೆ ಅವರು ಒಳ್ಳೆ ಕೆಲಸಕ್ಕೆ ಕೈಹಾಕುವುದು ಬೇಡ.

ಧನು ರಾಶಿ ಈ ತಿಂಗಳು ಜೂನ್ ಧನು ರಾಶಿಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಶತ್ರುಗಳ ಗೆಲುವಾಗಲಿ ದೆ ಕುಟುಂಬದಲ್ಲಿ ನೆಮ್ಮದಿ ಇರಲಿದೆ ಸಂಗಾತಿ ನಡುವಿನ ಸಂಬಂಧ ಉತ್ತಮವಾಗಿಯೇ ಇದೆ ನಿಮ್ಮ ತಂದೆ ತಾಯಿಯ ಆರೋಗ್ಯದಲ್ಲಿ ಏರುಪೇರು ಆಗಲಿದೆ

ಮಕರ ರಾಶಿ ಮಕ್ಕಳಿಗೆ ತೊಂದರೆಯಾಗಲಿದೆ ನಿಮ್ಮ ಅಧ್ಯಯನದ ಬಗ್ಗೆ ಹೆಚ್ಚು ಗಮನ ವಹಿಸಬೇಕಾಗುತ್ತದೆ ನಿಮ್ಮ ಕೆಲಸ ಬದಲಾಯಿಸಲು ಮತ್ತು ನಿಮ್ಮ ಕೆಲಸವನ್ನು ಹುಡುಕಲು ಇದು ಉತ್ತಮ ಸಮಯವಲ್ಲ ಆರೋಗ್ಯದ ಸಮಸ್ಯೆಯನ್ನು ಸಹಾಯ ಎದುರಿಸಬೇಕಾಗುತ್ತದೆ

ಕುಂಭ ರಾಶಿಯ ಅಣ್ಣ ಮತ್ತು ಆರೋಗ್ಯದ ಸಮಸ್ಯೆ ಉತ್ತಮವಾಗಲಿದೆ ಹಣಕಾಸಿನ ವಿಷಯದಲ್ಲಿ ಲಾಭವಿದೆ ಆದರೆ ಯಾವುದೇ ರೀತಿಯ ದುಡುಕಿನ ನಿರ್ಧಾರ ವನ್ನು ಬೇಡ ಕೆಲವು ವಿಚಾರದಲ್ಲಿ ಸ್ವಲ್ಪ ಕಷ್ಟ ಪಡಬೇಕಾಗುತ್ತದೆ

ಮೀನ ರಾಶಿ ಈ ರಾಶಿಯವರಿಗೆ ಸೂರ್ಯ ಗ್ರಹಣ ಬಹುಜನ ಲಾಭವನ್ನು ತರಲಿದೆ ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ ಸಿಗಲಿದೆ ಉದರ ಹಾಗೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮಗೆ ಕಾಡಬಹುದು ಎಚ್ಚರದಿಂದ ಇರಿ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (95133 55544 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544

Posted

in

by

Tags:

Comments

Leave a Reply

Your email address will not be published. Required fields are marked *