ಪದೇಪದೇ ನಿಮ್ಮ ಆರೋಗ್ಯ ಕೈಕೊಡಲು ಕಾರಣ ಏನು ಗೊತ್ತಾ

ಪದೇಪದೇ ನಿಮ್ಮ ಆರೋಗ್ಯ ಕೈಕೊಡಲು ಕಾರಣ ಏನು ಗೊತ್ತಾ. . . . ನಾವು ಲಗ್ನದಿಂದ ಆರನೇ ಸ್ಥಾನವನ್ನು ಆರೋಗ್ಯ ಸ್ಥಾನ ಎಂದು ಕರೆಯುತ್ತೇವೆ ನಮಗೆ ಕೈಯಿಂದ ತಲೆಯವರೆಗೂ ಮತ್ತು ತಲೆಯಿಂದ ಕಾಲಿನವರೆಗೂ ಕೈ ಇರೋಗಂಟ ರೋಗ ಮುಖ ರೋಗ ಜಟ ರೋಗ ಪಾದ ರೋಗ ರೋಗಗಳು ಇರುತ್ತದೆ ಯಾರಿಗೆ ಯಾವ ಯಾವ ರೀತಿಯಲ್ಲಿ ರೋಗ ಬರುತ್ತದೆ ಎಂದು ನಾವು ಜಾತಕದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಯಾವುದೇ ಮನುಷ್ಯನಿಗೆ ಇಂತಹದ್ದೇ ಆರೋಗ್ಯ ಸಮಸ್ಯೆ ಇದೆ ಇಂತಹದೇ ವ್ಯಕ್ತಿಗೆ ಸಮಸ್ಯೆ ಇದೆ ಎಂದು ನಾವು ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದಾಗಿದೆ ಹಾಗೂ ಜ್ಯೋತಿಷ್ಯ ಶಾಸ್ತ್ರದ ಮೂಲಕ ಕಂಡುಹಿಡಿಯುವುದು ಅಲ್ಲದೆ ಅದಕ್ಕೆ ಸುಲಭವಾದ ಪರಿಹಾರಗಳನ್ನು ಸಹ ನಾವು ಜ್ಯೋತಿಷ್ಯಶಾಸ್ತ್ರದಲ್ಲಿ ಮಾಡಬಹುದಾಗಿದೆ ಇದರಿಂದ ನಮಗೆ ಸಮಸ್ಯೆಗಳು ದೂರವಾಗುತ್ತದೆ.

ಆದರೂ ಭಗವಂತನ ಅನುಗ್ರಹ ಇರಬೇಕು ನಿಮ್ಮ ಆರೋಗ್ಯ ಭಾಗ್ಯವನ್ನು ಸರಿಮಾಡಿಕೊಳ್ಳಲು ರಾಶಿಭವಿಷ್ಯ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ 2 ಮಂತ್ರಗಳು ನಮಗೆ ಉಪಯೋಗಕಾರಿ ಆಗಿರುತ್ತದೆ ಅದು ಯಾವುದು ಎಂದರೆ ಮೊದಲನೆಯದಾಗಿ ಧನವಂತರಿ ಮಂತ್ರ ಓಂ ನಮೋ ಭಗವತೇ ವಾಸುದೇವಾಯ ಧನ್ವಂತಯತೆ ಅಮೃತಕಲಶ ಅಸ್ಥಯ ಸರ್ವ ಮಯ ಈ ನಾಶನಾಯ ತ್ರೈಲೋಕ ನಾಥಾಯ ಶ್ರೀಮಹಾವಿಷ್ಣು ನಮಃ ಇದು ಧನವಂತ್ರಿ ಮಂತ್ರವಾಗಿದೆ ಇದನ್ನು ದಿನಕ್ಕೆ ಹತ್ತು ಬಾರಿ ಹೇಳಿ ಇನ್ನೊಂದು ಮಂತ್ರವೆಂದರೆ ಮಾರ್ಕಂಡೇಯ ಋಷಿ ಮಂತ್ರ ಮಾರ್ಕಂಡೇಯ ಮಹಾಭಾಗ ಸಪ್ತ ಕಲ್ಪಂತ ಜೀವನ ಆಯುರ್ ಆರೋಗ್ಯ ಐಶ್ವರ್ಯ ದೇಹಿಮೆ ಮುನಿ ಪುಂಗವ ಈ ಮಂತ್ರವನ್ನು ಜಪಿಸಿದರೆ ಮಾರಾಗ್ಯವ ಸಹ ಸುಧಾರಣೆ ಗೊಳ್ಳುತ್ತದೆ


Posted

in

by

Tags:

Comments

Leave a Reply

Your email address will not be published. Required fields are marked *